ನಮ್ಮ್ ಸ್ಯಾಂಡಲ್ವುಡ್ ನಟರು ಅವರ ಮನೆಗಳಿಗೆ ಏನೆಂದು ಹೆಸರಿಟ್ಟಿದ್ದಾರೆ ಗೊತ್ತ | 10 Beautiful Homes of Kannada Celebrities

ನಮ್ಮ್ ಸ್ಯಾಂಡಲ್ವುಡ್ ನಟರು ಅವರ ಮನೆಗಳಿಗೆ ಏನೆಂದು ಹೆಸರಿಟ್ಟಿದ್ದಾರೆ ಗೊತ್ತ | Top 10 Beautiful Homes of Kannada Celebrities ಅನ್ನೋದನ್ನ ಈ ಆರ್ಟಿಕಲ್ ನಲ್ಲಿ ನೋಡೋಣ.

ದೊಡ್ಮನೆ

ಅಂದು ಸದಾಶಿವನಗರದಲ್ಲಿ ಡಾಕ್ಟರ್ ರಾಜಕುಮಾರ್ ಕಟ್ಟಿಸ್ಸಿದ್ದರು ಇಂದು ಆ ಮನೆಯಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಮತ್ತು ರಾಘವೇಂದ್ರ ರಾಜಕುಮಾರ್ ವಾಸಿಸುತ್ತಿದ್ದಾರೆ ವಿಶೇಶವೆಂದರೆ ಆ ಮನೆಗೆ ಇಂದಿಗೂ ಸಹ ಹೆಸರಿಟ್ಟಿಲ್ಲ ಅಭಿಮಾನಿಗಳೆಲ್ಲ ಆ ಮನೆಯನ್ನು ದೊಡ್ಮನೆ ಎಂದೇ ಕರೆಯುತ್ತಾರೆ

ತೂಗುದೀಪ ನಿಲಯ

ಚಾಲೆಂಜಿಂಗ್ ಸ್ಟಾರ್ ದರ್ಶನ  ಅವರು ತಮ್ಮ ಮನೆಯನ್ನು ರಾಜರಾಜೇಶ್ವರಿನಗರದಲ್ಲಿ  ಕಟ್ಟಿಸಿಕೊಂಡಿದ್ದಾರೆ ಮತ್ತು ತೂಗುದೀಪ ನಿಲಯ  ಎಂದು ತಮ್ಮ ತಂದೆಯ ಹೆಸರನ್ನು ಮನೆಗೆ ಇಟ್ಟಿದ್ದಾರೆ

ಸುಮ್ಮನೆ

ಈ ಹೆಸರಿನ ಮನೆಯನ್ನು ಯಾರು ಹೊಂದಿದ್ದಾರೆಂದು ಊಹಿಸುವ   ಅಗತ್ಯವಿಲ್ಲ. ಯಾಕೆಂದರೆ ವಿಭಿನ್ನ ಶೈಲಿಯ ಚಿತ್ರಗಳಿಗೆ ಹೆಸರುವಾಸಿಯಾದ ರಿಯಲ್ ಸ್ಟಾರ್ ಉಪೇಂದ್ರ, ತಮ್ಮ ನಿವಾಸಕ್ಕೆ  ಸುಮ್ಮನೆ   ಎಂದು ಹೆಸರಿಟ್ಟಿದ್ದಾರೆ .  ಸುಮ್ಮನೆ ಯ ಮೊದಲ ಎರಡು ಅಕ್ಷರ ಎಸ್ ಅಂದ್ರೆ ಸುಧೀಂದ್ರ ಯು ಅಂದ್ರೆ ಉಪೇಂದ್ರ ಅಂತ ಅರ್ಥ

ಶ್ರೀಮುತ್ತು

ಕರುನಾಡ ಚಕ್ರವರ್ತಿ ಡಾಕ್ಟರ್ ಶಿವರಾಜಕುಮಾರ್ ಅವರು ತಮ್ಮ ಮನೆಯನ್ನು ನಾಗವಾರದಲ್ಲಿ ಕಟ್ಟಿಸಿಕೊಂಡಿದ್ದಾರೆ ಮತ್ತು ಶ್ರೀ ಮುತ್ತು ಎಂದು ತಮ್ಮ ತಂದೆಯ ಹೆಸರನ್ನು ಮನೆಗೆ ಇಟ್ಟಿದ್ದಾರೆ

ದರ್ಶನ್ ಅವರಿಗೆ ತಾಯಿಯ ಪಾತ್ರದಲ್ಲಿ ನಟಿಸಿರುವ ನಟಿಯರು – Best Mother Roles in Darshan Movies

ದರ್ಶನ್ ಅವರಿಗೆ ತಾಯಿಯ ಪಾತ್ರದಲ್ಲಿ ನಟಿಸಿರುವ ನಟಿಯರು - Best Mother Roles in Darshan Movies

ಅತಿ ಹೆಚ್ಚು ದಿನಗಳು ಪ್ರದರ್ಶನ ಕಂಡ ಬ್ಲಾಕ್ಬಸ್ಟರ್ ಕನ್ನಡ ಸಿನಿಮಾಗಳು

ಯುಟ್ಯೂಬ್ ನಲ್ಲೂ ನೋಡಿ – ನಮ್ಮ್ ಸ್ಯಾಂಡಲ್ವುಡ್ ನಟರು ಅವರ ಮನೆಗಳಿಗೆ ಏನೆಂದು ಹೆಸರಿಟ್ಟಿದ್ದಾರೆ ಗೊತ್ತ | 10 Beautiful Homes of Kannada Celebrities

ಶ್ರೀನಿಧಿ

ಕಿಚ್ಚ ಸುದೀಪ್ ಅವರ ಮನೆ ಪುಟ್ಟೇನಲ್ಲಿ ಜೆಪಿ ನಗರದಲ್ಲಿದೆ ಸುದೀಪ್ ಅವರ ತಂದೆ 1991 ರಲ್ಲಿ ಕಟ್ಟಿಸಿ Srinidhi  ಎಂದು ಹೆಸರಿಟ್ಟಿದ್ದರು

ಶ್ರೀ ಈಶ್ವರಿ ಕೃಪಾ ರವಿಕಲಾ ನಿವಾಸ

ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ಮನೆಯು ದ್ರ್ ರಾಜಕುಮಾರ್ ರಸ್ತೆ ಯಲ್ಲಿದೇ ಈ ಮನೆಯನ್ನು ರವಿಚಂದ್ರನ್ ಅವರ ತಂದೆ ವೀರಾಸ್ವಾಮಿ ಅವರು ಕಟ್ಟಿಸಿದ್ದರು ಈ ಮನೆಗೆ ಶ್ರೀ ಈಶ್ವರಿ ಕೃಪಾ ರವಿಕಲಾ ನಿವಾಸ ಎಂದು ಹೆಸರಿಡಲಾಗದೆ

ಪರಿಮಳ ನಿಲಯ

ನವಸರಸ ನಾಯಕ ಜಗ್ಗೇಶ್ ಅವರು ತಮ್ಮ ಮನೆಯನ್ನು ಮಲ್ಲೇಶ್ವರಂ ನಲ್ಲಿ ಕಟ್ಟಿಸ್ಸಿದ್ದರೆ ಆ ಮನೆಗೆ ತಮ್ಮ  ಪತ್ನಿಯ ಹೆಸರಾದ ಪರಿಮಳ ನಿಲಯ ಎಂದು ಹೆಸರಿಟ್ಟಿದ್ದಾರೆ

ಗಣಪ

ರಾಜ ರಾಜೇಶ್ವರಿ ನಗರದಲ್ಲಿರುವ ಗೋಲ್ಡನ್ ಸ್ಟಾರ್ ಗಣೇಶ್ ಅವರ ಮನೆಗೆ ಗಣಪ ಎಂದು ಹೆಸರಿದೆ. ವಿಶೇಶವೆಂದರೆ ಚಿತ್ರರಂಗದಲ್ಲಿ ಕೆಲ ಸ್ನೇಹಿತರು ಗಣೇಶ್ ಅವರನ್ನು ಗಣಪ ಎಂದೇ ಕರೆಯುತ್ತಾರೆ

ಎಂ ಎಚ್ ಅಮರ್ನಾಥ್

ಅಂಬರೀಷ್ ಅವರು ತಮ್ಮ ಮನೆಯನ್ನು ಜೆಪಿ ನಗರದಲ್ಲಿ  ಕಟ್ಟಿಸ್ಸಿದು ತಮ್ಮ ಮೂಲ ಹೆಸರು mh ಅಮರ್ನಾಥ್ ಎಂದು ಹೆಸರು ಇಟ್ಟಿದ್ದಾರೆ

ಸೂರ್ಯ

ನಿರ್ದೇಶಕ ಪ್ರೇಮ್ ಮತ್ತು ರಕ್ಷಿತಾ ಅವರು ಬೆಂಗಳೂರಿನಲ್ಲಿ ಮನೆ ಕಟ್ಟಿಸಿಕೊಂಡಿದ್ದಾರೆ ಅವರ ಮಗ ಸೂರ್ಯನ ಹೆಸರನ್ನು ಮನೆಗೆ ಇಟ್ಟಿದ್ದಾರೆ

ದುನಿಯಾ ಋಣ

ವಿಜಯ್ ಅವರಿಗೆ ಚಿತ್ರರಂಗದಲ್ಲಿ ದೊಡ್ಡ ತಿರುವು ಕೊಟ್ಟಿದ್ದು ದುನಿಯಾ ಸಿನಿಮಾ ಅದರ ನೆನಪಿಗಾಗಿ ದುನಿಯ್ ವಿಜಯ ಕತ್ರಿಗುಪ್ಪೆ ಬನಶಂಕರಿಯಲ್ಲಿ ಮನೆ ಕಟ್ಟಿಸಿಕೊಂಡು ದುನಿಯಾ ಋಣ ಎಂದು ಹೆಸರಿಟ್ಟಿದ್ದಾರೆ

ಈ ವಿಡಿಯೋ ನಿಮಗೆ ಇಷ್ಟವಾಗಿದೆ ಎಂದುಕೊಳ್ಳುತ್ತೇವೆ ವಿಡಿಯೋ ಇಷ್ಟವಾಗಿದ್ದೆ ಲೈಕ್ ಮಾಡಿ.  ಮತ್ತೊಂದು ಹೊಸ ವಿಡಿಯೋ ಜೊತೆ ಮತ್ತೆ ಸಿಗೋಣ ಧನ್ಯವಾದಗಳು

ಯುಟ್ಯೂಬ್ ನಲ್ಲೂ ನೋಡಿ – ನಮ್ಮ್ ಸ್ಯಾಂಡಲ್ವುಡ್ ನಟರು ಅವರ ಮನೆಗಳಿಗೆ ಏನೆಂದು ಹೆಸರಿಟ್ಟಿದ್ದಾರೆ ಗೊತ್ತ | 10 Beautiful Homes of Kannada Celebrities

Top 10 Beautiful Homes of Kannada Celebrities

ಕನ್ನಡ ಚಿತ್ರರಂಗದಲ್ಲಿ ಹೆಸರು ಮಾಡಿರುವ ಮಲಯಾಳಂ ನಟಿಯರು

Leave a Comment