ದರ್ಶನ್ ಅವರ ಜೊತೆ ನಟಿಸಿರುವ ಪರಭಾಶಾ ನಟಿಯರು | 10 Multilingual Beautiful Heroines Acted in Darshan Movies

ದರ್ಶನ್ ಅವರ ಜೊತೆ ನಟಿಸಿರುವ ಪರಭಾಶಾ ನಟಿಯರು | Multilingual Beautiful Heroines Acted in Darshan Movies

ಇವತ್ತಿನ ಆರ್ಟಿಕಲ್ ನಲ್ಲಿ ದರ್ಶನ್ ಅವರ ಜೊತೆ ನಟಿಸಿರುವ ಪರಭಾಶಾ ನಟಿಯರು | Multilingual Beautiful Heroines Acted in Darshan Movies ಯಾರೆಂದು ನೋಡೋಣ

2002 ರಲ್ಲಿ ತೆರೆಕಂಡ ಧ್ರುವ ಸಿನಿಮಾದಲ್ಲಿ ಶೆರೀನ್ ಅವರು ನಾಯಕಿಯಾಗಿ ದರ್ಶನ್ ಜೊತೆ ನಟಿಸಿದ್ದಾರೆ . ಶೆರೀನ್ ಅವರು ತೆಲುಗು ಹಾಗು ತಮಿಳಿನಲ್ಲಿ ನಟಿಸಿದ್ದಾರೆ . ಶೆರೀನ್ ಮೂಲತಃ ಬೆಂಗಳೂರಿನವರು

2002 ರಲ್ಲಿ ತೆರೆಕಂಡ ನಿನಗೋಸ್ಕರ ಸಿನಿಮಾದಲ್ಲಿ ಭಾವನಾ ಪಾಣಿ ಅವರು ನಾಯಕಿಯಾಗಿ ದರ್ಶನ್ ಜೊತೆ ನಟಿಸಿದ್ದಾರೆ . ಭಾವನಾ ಪಾಣಿ ಅವರು ಹಿಂದಿ, ತೆಲುಗು ಹಾಗು ತಮಿಳಿನಲ್ಲಿ  ನಟಿಸಿದ್ದಾರೆ . ಭಾವನಾ ಪಾಣಿ ಮೂಲತಃ ಮುಂಬೈನವರು

ದರ್ಶನ್ ರಕ್ಷಿತಾ ಜೋಡಿಯ ಸೂಪರ್ ಹಿಟ್ ಸಿನಿಮಾಗಳು

ದರ್ಶನ್ ರಕ್ಷಿತಾ ಜೋಡಿಯ ಸೂಪರ್ ಹಿಟ್ ಸಿನಿಮಾಗಳು | Darshan Rakshita Mass Blockbuster Movies

2002 ರಲ್ಲಿ ತೆರೆಕಂಡ ಕಿಟ್ಟಿ ಸಿನಿಮಾದಲ್ಲಿ ನವ್ಯ ನಟರಾಜನ್ ಅವರು ನಾಯಕಿಯಾಗಿ ದರ್ಶನ್ ಜೊತೆ ನಟಿಸಿದ್ದಾರೆ . ನವ್ಯ ನಟರಾಜನ್ ಅವರು ಮಲಯಾಳಂ , ತೆಲುಗು ಹಾಗು ತಮಿಳಿನಲ್ಲಿ  ನಟಿಸಿದ್ದಾರೆ . ನವ್ಯ ನಟರಾಜನ್ ಮೂಲತಃ ಬೆಂಗಳೂರಿನವರು

2003 ರಲ್ಲಿ ತೆರೆಕಂಡ ಕರಿಯ ಸಿನಿಮಾದಲ್ಲಿ ಅಭಿನಯಶ್ರೀ ಅವರು ನಾಯಕಿಯಾಗಿ ದರ್ಶನ್ ಜೊತೆ ನಟಿಸಿದ್ದಾರೆ . ಅಭಿನಯಶ್ರೀ ಅವರು ತೆಲುಗು ಹಾಗು ತಮಿಳಿನಲ್ಲಿ  ನಟಿಸಿದ್ದಾರೆ . ಅಭಿನಯಶ್ರೀ  ಮೂಲತಃ  ತಮಿಳು ನಾಡಿನವರು

 2003 ರಲ್ಲಿ ತೆರೆಕಂಡ ಲಾಲಿ ಹಾಡು ಸಿನಿಮಾದಲ್ಲಿ ಅಭಿರಾಮಿ ಅವರು ನಾಯಕಿಯಾಗಿ ದರ್ಶನ್ ಜೊತೆ ನಟಿಸಿದ್ದಾರೆ . ಅಭಿರಾಮಿ ಅವರು ಮಲಯಾಳಂ , ತೆಲುಗು ಹಾಗು ತಮಿಳಿನಲ್ಲಿ  ನಟಿಸಿದ್ದಾರೆ . ಅಭಿರಾಮಿ ಮೂಲತಃ ಕೇರಳದವರು

 2004 ರಲ್ಲಿ ತೆರೆಕಂಡ ಧರ್ಮ ಸಿನಿಮಾದಲ್ಲಿ ಸಿಂಧೂ ಮೆನೆನ್ ಅವರು ನಾಯಕಿಯಾಗಿ ದರ್ಶನ್ ಜೊತೆ ನಟಿಸಿದ್ದಾರೆ . ಸಿಂಧೂ ಮೆನೆನ್ ಅವರು ಮಲಯಾಳಂ , ತೆಲುಗು ಹಾಗು ತಮಿಳಿನಲ್ಲಿ  ನಟಿಸಿದ್ದಾರೆ . ಸಿಂಧೂ ಮೆನೆನ್ ಮೂಲತಃ ಬೆಂಗಳೂರಿನವರು

ಯೌಟ್ಯೂಬ್ ನಲ್ಲೂ ಕೂಡ ನೋಡಿ – ದರ್ಶನ್ ಅವರ ಜೊತೆ ನಟಿಸಿರುವ ಪರಭಾಶಾ ನಟಿಯರು

ದರ್ಶನ್ ಅವರ ಜೊತೆ ನಟಿಸಿರುವ ಪರಭಾಶಾ ನಟಿಯರು | Multilingual Beautiful Heroines Acted in Darshan Movies

2005 ರಲ್ಲಿ ತೆರೆಕಂಡ ಶಾಸ್ತ್ರೀ ಸಿನಿಮಾದಲ್ಲಿ ಮಾನ್ಯ ಅವರು ನಾಯಕಿಯಾಗಿ ದರ್ಶನ್ ಜೊತೆ ನಟಿಸಿದ್ದಾರೆ . ಮಾನ್ಯ ಅವರು ತೆಲುಗು, ತಮಿಳು ಹಾಗು ಮಲಯಾಳಂನಲ್ಲಿ  ನಟಿಸಿದ್ದಾರೆ . ಮಾನ್ಯ ಮೂಲತಃ ಆಂಧ್ರ ಪ್ರದೇಶದವರು

2005 ರಲ್ಲಿ ತೆರೆಕಂಡ ಸ್ವಾಮಿ ಸಿನಿಮಾದಲ್ಲಿ ಗಾಯತ್ರಿ ಜಯರಾಮನ್ ಅವರು ನಾಯಕಿಯಾಗಿ ದರ್ಶನ್ ಜೊತೆ ನಟಿಸಿದ್ದಾರೆ . ಗಾಯತ್ರಿ ಜಯರಾಮನ್ ಅವರು ತೆಲುಗು ಹಾಗು ತಮಿಳಿನಲ್ಲಿ  ನಟಿಸಿದ್ದಾರೆ . ಗಾಯತ್ರಿ ಜಯರಾಮನ್ ಮೂಲತಃ  ತಮಿಳು ನಾಡಿನವರು

2006 ರಲ್ಲಿ ತೆರೆಕಂಡ ತಂಗಿಗಾಗಿ ಸಿನಿಮಾದಲ್ಲಿ ಪೂನಂ ಬಾಜ್ವಾ ಅವರು ನಾಯಕಿಯಾಗಿ ದರ್ಶನ್ ಜೊತೆ ನಟಿಸಿದ್ದಾರೆ . ಪೂನಂ ಬಾಜ್ವಾ ಅವರು ತೆಲುಗು, ತಮಿಳು ಹಾಗು ಮಲಯಾಳಂನಲ್ಲಿ  ನಟಿಸಿದ್ದಾರೆ . ಪೂನಂ ಬಾಜ್ವಾ ಮೂಲತಃ ಬಾಂಬೆಅವರು

2008 ರಲ್ಲಿ ತೆರೆಕಂಡ ಗಜ ಸಿನಿಮಾದಲ್ಲಿ ನವ್ಯ ನಾಯರ್ ಅವರು ನಾಯಕಿಯಾಗಿ ದರ್ಶನ್ ಜೊತೆ ನಟಿಸಿದ್ದಾರೆ . ನವ್ಯ ನಾಯರ್ ಅವರು ಮಲಯಾಳಂ ಹಾಗು ತಮಿಳಿನಲ್ಲಿ  ನಟಿಸಿದ್ದಾರೆ . ನವ್ಯ ನಾಯರ್ ಮೂಲತಃ ಕೇರಳದವರು

2008 ರಲ್ಲಿ ತೆರೆಕಂಡ ಇಂದ್ರ ಸಿನಿಮಾದಲ್ಲಿ ನಮಿತಾ ಅವರು ನಾಯಕಿಯಾಗಿ ದರ್ಶನ್ ಜೊತೆ ನಟಿಸಿದ್ದಾರೆ . ನಮಿತಾ ಅವರು ತೆಲುಗು, ತಮಿಳಿನಲ್ಲಿ  ನಟಿಸಿದ್ದಾರೆ . ನಮಿತಾ ಮೂಲತಃ ಗುಜರಾತ್ ನವರು

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 100 ದಿನ ಪ್ರದರ್ಶನ ಕಂಡ ಸಿನಿಮಾಗಳು – Darshan Thoogudeepa Best 100 Days Movies

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 100 ದಿನ ಪ್ರದರ್ಶನ ಕಂಡ ಸಿನಿಮಾಗಳು - Darshan Thoogudeepa Best 100 Days Movies

2008 ರಲ್ಲಿ ತೆರೆಕಂಡ ಅರ್ಜುನ್ ಸಿನಿಮಾದಲ್ಲಿ ಮೀರಾ ಚೋಪ್ರಾ ಅವರು ನಾಯಕಿಯಾಗಿ ದರ್ಶನ್ ಜೊತೆ ನಟಿಸಿದ್ದಾರೆ . ಮೀರಾ ಚೋಪ್ರಾ ಅವರು ಹಿಂದಿ, ತೆಲುಗು, ತಮಿಳು ಹಾಗು ಮಲಯಾಳಂನಲ್ಲಿ  ನಟಿಸಿದ್ದಾರೆ . ಮೀರಾ ಚೋಪ್ರಾ ಮೂಲತಃ ದೆಹಲಿಯವರು

2010 ರಲ್ಲಿ ತೆರೆಕಂಡ ಶೌರ್ಯ ಸಿನಿಮಾದಲ್ಲಿ ಮಾದಲಾಸ ಶರ್ಮ ಅವರು ನಾಯಕಿಯಾಗಿ ದರ್ಶನ್ ಜೊತೆ ನಟಿಸಿದ್ದಾರೆ . ಮಾದಲಾಸ ಶರ್ಮ ಅವರು ಹಿಂದಿ , ತೆಲುಗು, ತಮಿಳು, ಪಂಜಾಬಿ ಹಾಗು ಮಲಯಾಳಂನಲ್ಲಿ  ನಟಿಸಿದ್ದಾರೆ . ಮಾದಲಾಸ ಶರ್ಮ ಮೂಲತಃ ಬಾಂಬೆಅವರು

2015 ರಲ್ಲಿ ತೆರೆಕಂಡ ಮಿಸ್ಟರ್ ಐರಾವತ ಸಿನಿಮಾದಲ್ಲಿ ಊರ್ವಶಿ ರೌಟೆಲ್ಲ  ಅವರು ನಾಯಕಿಯಾಗಿ ದರ್ಶನ್ ಜೊತೆ ನಟಿಸಿದ್ದಾರೆ . ಊರ್ವಶಿ ರೌಟೆಲ್ಲ  ಅವರು ಹಿಂದಿ , ತೆಲುಗು, ತಮಿಳುಹಾಗು ಬೆಂಗಾಲಿಯಲ್ಲಿ ನಟಿಸಿದ್ದಾರೆ . ಊರ್ವಶಿ ರೌಟೆಲ್ಲ ಮೂಲತಃ ಉತ್ತರಕಾಂಡದವರು

2016 ರಲ್ಲಿ ತೆರೆಕಂಡ ಜಗ್ಗು ದಾದಾ ಸಿನಿಮಾದಲ್ಲಿ ದೀಕ್ಷಾ  ಸೆಟ್ ಅವರು ನಾಯಕಿಯಾಗಿ ದರ್ಶನ್ ಜೊತೆ ನಟಿಸಿದ್ದಾರೆ . ದೀಕ್ಷಾ  ಸೆಟ್ ಅವರು ಹಿಂದಿ , ತೆಲುಗು, ತಮಿಳಿನಲ್ಲಿ  ನಟಿಸಿದ್ದಾರೆ . ದೀಕ್ಷಾ  ಸೆಟ್ ಮೂಲತಃ ದೆಹಲಿಯವರು

2017 ರಲ್ಲಿ ತೆರೆಕಂಡ ತಾರಕ್ ಸಿನಿಮಾದಲ್ಲಿ ಶಾನ್ವಿ ಶ್ರೀವಾಸ್ತವ ಅವರು ನಾಯಕಿಯಾಗಿ ದರ್ಶನ್ ಜೊತೆ ನಟಿಸಿದ್ದಾರೆ . ಶಾನ್ವಿ ಶ್ರೀವಾಸ್ತವ ಅವರು  ತೆಲುಗು ಹಾಗು ಮಲಯಾಳಂ ನಲ್ಲಿ  ನಟಿಸಿದ್ದಾರೆ . ಶಾನ್ವಿ ಶ್ರೀವಾಸ್ತವ ಮೂಲತಃ ದೆಹಲಿಯವರು

ಇದಿಷ್ಟು ದರ್ಶನ್ ಅವರ ಜೊತೆ ನಟಿಸಿರುವ ಪರಭಾಶಾ ನಟಿಯರು | Multilingual Beautiful Heroines Acted in Darshan Movies

ದರ್ಶನ್ ಅವರ ಜೊತೆ ನಟಿಸಿರುವ ಪರಭಾಶಾ ನಟಿಯರು | Multilingual Beautiful Heroines Acted in Darshan Movies

Leave a Comment