ಮಗನ ಬಗ್ಗೆ ಅಶ್ಲೀಲವಾಗಿ ಮಾತನಾಡಿದ ದರ್ಶನ, ಏನ್ ಅವ್ನು ನಂಗೆ ಹುಟ್ಟವ್ನ ಎಂದು ಪತ್ನಿಗೆ ಟಾಂಗ್ | Darshan abusing about his son
ಏನ್ ಅವ್ನು ನಂಗೆ ಹುಟ್ಟವ್ನ ಎಂದು ಪತ್ನಿಗೆ ಟಾಂಗ್ | Darshan abusing about his son
ಸ್ನೇಹಿತರೇ ನಮಸ್ಕಾರ, ನಿಮಗೆಲ್ಲ ಗೊತ್ತಿರೋಹಾಗೆ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ಪರಪ್ಪನ ಅಗ್ರಹಾರ ಜೈಲನ್ನ ಸೇರಿದ್ದಾರೆ . ಈ ಮಧ್ಯೆ ದರ್ಶನ್ ಅವರ ಕೆಲವೊಂದು ಆಡಿಯೋಗಳು ತುಂಬಾ ವೈರಲ್ ಆಗುತ್ತಿವೆ. ಆದರಲ್ಲಿ ಮುಖ್ಯವಾದ ಆಡಿಯೋ ಎಂದರೆ ದರ್ಶನ್ ಅವರ ಪತ್ನಿ ವಿಜಯ್ಲಾಕ್ಷ್ಮಿ ಅವರ ಜೊತೆ ಮಾತನಾಡಿರುವ ಬಗ್ಗೆ! ಆ ಆಡಿಯೋ ದಲ್ಲಿ ದರ್ಶನ್ ಅವರು ಪತ್ನಿ ವಿಜಯ್ಲಾಕ್ಷ್ಮಿ ಅವರ ಜೊತೆ ತಮ್ಮ ಮಗನ ಬಗ್ಗೆಯೇ ಅಸಭ್ಯವಾಗಿ ಹಿಗ್ಗಾ ಮುಗ್ಗ ಬೈದಿದ್ದಾರೆ. ಅದೇನು ಅಂತ ನೋಡೋಣ.
ಈಗಾಗಲೇ ರೇಣುಕಾಸ್ವಾಮಿ ಪ್ರಕರಣದಲ್ಲಿ ಎಷ್ಟು ಕ್ರೌರ್ಯವಾಗಿ ಮೆರೆದಿದ್ದಾರೆ ಎಂಬುದು ನಿಮಗೆ ಗೊತ್ತೇ ಇದೆ. ಸೋಶಿಯಲ್ ಮೀಡಿಯಾದಲ್ಲೂ ಕೂಡ ಜನರು ಹಿಗ್ಗಾ ಮುಗ್ಗ ದರ್ಶನ್ ಗೆ ಚೀಮಾರಿ ಹಾಕುತ್ತಿದ್ದಾರೆ. ದರ್ಶನ್ ಅವರದ್ದೇ ಒಂದು ಆಡಿಯೋದಲ್ಲಿ ತಮ್ಮ ಮಗನ ಬಗ್ಗೆ ಅಶ್ಲೀಲವಾಗಿ ಬಯ್ದಿದ್ದಾರೆ. ಹಾಗಾದ್ರೆ ಆ ಆಡಿಯೋದಲ್ಲಿ ಅಂತದ್ದು ಏನಿದೆ ಅಂತ ಸಂಪೂರ್ಣವಾಗಿ ನೋಡೋದಾದ್ರೆ.
ಸ್ನೇಹಿತರೆ ಈ ಮುಂಚೆ ದರ್ಶನ್ 2011 ರಲ್ಲಿ ಪತ್ನಿಮೇಲೆ ಮಾರಣಾಂತಿಕ ಹಲ್ಲೆ ಮಾಡಿ 28 ದಿನಗಳು ಜೈಲಿನಲ್ಲಿ ಇದ್ದರು. ದೊಡ್ಡವರ (ಅಂಬರೀಷ್ – ಸುಮಲತಾ) ಬುದ್ಧಿಮಾತಿನ ಮೇರೆಗೆ ವಿಜಯ್ ಲಕ್ಷ್ಮಿ ಅವರು ದರ್ಶನ ಮೇಲೆ ಹಾಕಿದ್ದ ಕೇಸ್ ಅನ್ನ ವಾಪಾಸ್ ತೆಗೆದುಕೊಂಡರು. ಇದಾದ ಮೇಲೆ ದರ್ಶನ ಜೈಲಿನಿಂದ ವಾಪಾಸ್ ಕೂಡ ಬಂದರು . ಜೈಲಿಂದ ವಾಪಾಸ್ ಬಂದಮೇಲೆ ದರ್ಶನ ವಿಜಯಲಕ್ಷ್ಮಿ ಜೊತೆ ಇರಲಿಲ್ಲ. ಆ ಸಮಯದಲ್ಲಿ ದರ್ಶನ ವಿಜಯ್ಲಾಕ್ಷ್ಮಿ ಜೊತೆ ಫೋನಿನಲ್ಲಿ ಅಸಭ್ಯ ವಾಗಿ ಮಾತನಾಡಿ. ವಿಜಯ್ಲಾಕ್ಷ್ಮಿ ಅವರಿಗೆ ತಮ್ಮ ಮಗನಾದ ವಿನೀಶ್ ನನಗೆ ಹುಟ್ಟಿದ್ನ ಇಲ್ಲ ನಿನ್ನ ಕ್ಲಾಸ್ ಮೇಟ್ ಗೆ ಹುಟ್ಟಿದ್ನ ಎಂದು ಪ್ರಶ್ನಿಸಿದ್ದಾರೆ. ಇದರ ಜೊತೆ ಇನ್ನ ಅಶ್ಲೀಲವಾಗಿ ಮಾತನಾಡಿದ್ದಾರೆ. ಈ ಆಡಿಯೋ ಈಗ ವೈರಲ್ ಆಗುತ್ತಿದೆ. ಈ ಆಡಿಯೋ ಕೇಳಿದ ಜನರು ದರ್ಶನ್ ತನ್ನ ಹೆಂಡತಿ ಹಾಗು ಮಗನ ಬಗ್ಗೆ ಈ ರೀತಿ ಮಾತನಾಡಿ ದರ್ಪ ತೋರಿಸಿದ್ದಾರೆ ಇನ್ನು ರೇಣುಕಾಸ್ವಾಮಿ ಅವರ ಮೇಲೆ ಇನ್ನೆಷ್ಟು ಕ್ರೌರ್ಯ ಮೆರದಿರಬೇಡ ಎಂದು ಚೀಮಾರಿ ಹಾಕುತ್ತಿದ್ದಾರೆ.
ಇವೆಲ್ಲ ರಿಮೇಕ್ ಅಂತ ಗೊತ್ತೇ ಇರ್ಲಿಲ್ವಲ್ಲ ಗುರು | Darshan Thoogudeepa Remake Movies List

ಪವಿತ್ರ ಗೌಡ ಬಂಗಲೆ ರಹಸ್ಯ ಬಯಲು. ಕೋಟಿ ಕೋಟಿ ಹಣ ಕೊಟ್ಟವರು ಯಾರು | Pavithra Gowda Luxury House Secrets
