ಡಾ ರಾಜಕುಮಾರ್ ಸಿನೆಮಾಗಳಲ್ಲಿ ನಟಿಸಿರುವ ನಟಿಯರು | Beautiful Heroines of Dr Rajkumar Movies

ಇವತ್ತಿನ ಆರ್ಟಿಕಲ್ ನಲ್ಲಿ, ಡಾ ರಾಜಕುಮಾರ್ ಸಿನೆಮಾಗಳಲ್ಲಿ ನಟಿಸಿರುವ ನಟಿಯರು | Beautiful Heroines of Dr Rajkumar Movies ಯಾರೆಂದು ನೋಡೋಣ

1954 ರಲ್ಲಿ ತೆರೆಕಂಡ ಬೇಡರ ಕಣ್ಣಪ್ಪ ಚಿತ್ರದ ಮೂಲಕ ಪಂಡರಿ ಬಾಯಿ ಅವರು ರಾಜಕುಮಾರ್ ಅವರಿಗೆ ಮೊದಲ ಬಾರಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

1955 ರಲ್ಲಿ ತೆರೆಕಂಡ ಸೋದರಿ ಚಿತ್ರದ ಮೂಲಕ ಪಂಡರಿ ಬಾಯಿ ಅವರು ಎರಡನೇ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

1956 ರಲ್ಲಿ ತೆರೆಕಂಡ ಭಕ್ತ ವಿಜಯ ಚಿತ್ರದ ಮೂಲಕ ಪಂಡರಿ ಬಾಯಿ ಅವರು ಮೂರನೇ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

1957 ರಲ್ಲಿ ತೆರೆಕಂಡ ಸಾಥಿ ನಾಲಯಿನಿ ಚಿತ್ರದ ಮೂಲಕ ಪಂಡರಿ ಬಾಯಿ ಅವರು ನಾಲ್ಕನೇ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

ರಾಯರ ಸೊಸೆ ಚಿತ್ರದ ಮೂಲಕ ಪಂಡರಿ ಬಾಯಿ ಅವರು ಐದನೇ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

1958 ರಲ್ಲಿ ತೆರೆಕಂಡ ಭೂ ಕೈಲಾಸ ಚಿತ್ರದ ಮೂಲಕ ಜಮುನಾ ಅವರು ಮೊದಲ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

ಶ್ರೀ ಕೃಷ್ಣ ಗಾರುಡಿ ಚಿತ್ರದ ಮೂಲಕ ರೇವತಿ ಅವರು ಮೊದಲ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

ಅಣ್ಣ ತಂಗಿ ಚಿತ್ರದ ಮೂಲಕ ಜಯಮ್ಮ ಅವರು ಮೊದಲ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

1959 ರಲ್ಲಿ ತೆರೆಕಂಡ ಧಾರ್ಮ ವಿಜಯ ಚಿತ್ರದ ಮೂಲಕ ಹರಿಣಿ ಅವರು ಮೊದಲ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

ಅಬ್ಬಾ ಆ ಹುಡುಗಿ ಚಿತ್ರದ ಮೂಲಕ ಪಂಡರಿ ಬಾಯಿ ಅವರು ಆರನೇ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

1960 ರಲ್ಲಿ ತೆರೆಕಂಡ ರಣಧೀರ ಕಂಠೀರವ ಚಿತ್ರದ ಮೂಲಕ ಲೀಲಾವತಿ ಅವರು ಮೊದಲ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

ರಾಣಿ ಹೊನ್ನಮ್ಮ ಚಿತ್ರದ ಮೂಲಕ ಲೀಲಾವತಿ ಅವರು ಎರಡನೇ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

ಆಶಾ ಸುಂದರಿ ಚಿತ್ರದ ಮೂಲಕ ಹರಿಣಿ ಅವರು ಎರಡನೇ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

ದಶಾವತಾರ ಚಿತ್ರದ ಮೂಲಕ ಲೀಲಾವತಿ ಅವರು ಮೂರನೇ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

ಭಕ್ತ ಕನಕದಾಸ ಚಿತ್ರದ ಮೂಲಕ ಕೃಷ್ಣ ಕುಮಾರಿ ಅವರು ಮೊದಲನೇ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

ವಯಸ್ಸು 40 ಆದರೂ ಇನ್ನು ಮದುವೆ ಆಗದ ನಟಿಯರು

ವಯಸ್ಸು 40 ಆದರೂ ಇನ್ನು ಮದುವೆ ಆಗದ ನಟಿಯರು South Actress Who Didn't Get Married Even At age 40

1961 ರಲ್ಲಿ ತೆರೆಕಂಡ ಕಿತ್ತೂರ್ ಚೆನ್ನಮ್ಮ ಚಿತ್ರದ ಮೂಲಕ ಕೃಷ್ಣ ಕುಮಾರಿ ಅವರು ಎರಡನೇ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

ಕಣ್ತೆರೆದು ನೋಡು ಚಿತ್ರದ ಮೂಲಕ ಲೀಲಾವತಿ ಅವರು ನಾಲ್ಕನೇ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

ಕೈವಾರ ಮಹಾತ್ಮೆ ಚಿತ್ರದ ಮೂಲಕ ಲೀಲಾವತಿ ಅವರು ಐದನೇ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

ಭಕ್ತ ಚೇತ ಚಿತ್ರದ ಮೂಲಕ ಪ್ರತಿಮಾ ದೇವಿ ಅವರು ಮೊದಲನೇ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

1962 ರಲ್ಲಿ ತೆರೆಕಂಡ ಗಾಳಿ ಗೋಪುರ ಚಿತ್ರದ ಮೂಲಕ ಲೀಲಾವತಿ ಅವರು ಆರನೇ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

ಸ್ವರ್ಣ ಗೌರಿ ಚಿತ್ರದ ಮೂಲಕ ಕೃಷ್ಣ ಕುಮಾರಿ ಅವರು ಮೂರನೇ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

ದೇವಸುಂದರಿ ಚಿತ್ರದ ಮೂಲಕ ಸರೋಜಾದೇವಿ ಅವರು ಮೊದಲನೇ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

ಕರುಣೆಯೇ ಕುಟುಂಬದ ಕಣ್ಣು ಚಿತ್ರದ ಮೂಲಕ ಲೀಲಾವತಿ ಅವರು ಏಳನೇ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

ಮಹಾತ್ಮಾ ಕಬೀರ ಚಿತ್ರದ ಮೂಲಕ ಕೃಷ್ಣಕುಮಾರಿ ಅವರು ನಾಲ್ಕನೇ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

ವಿಧಿ ವಿಲಾಸ ಚಿತ್ರದ ಮೂಲಕ ಲೀಲಾವತಿ ಅವರು ಎಂಟನೇ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

ತೇಜಸ್ವಿನಿ ಚಿತ್ರದ ಮೂಲಕ ಪಂಡರಿ ಬಾಯಿ ಅವರು ಆರನೇ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

1963 ರಲ್ಲಿ ತೆರೆಕಂಡ ವಾಲ್ಮೀಕಿ ಚಿತ್ರದ ಮೂಲಕ ಸುಲೋಚನಾ ಅವರು ಮೊದಲ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

ಸಾಕು ಮಗಳು ಚಿತ್ರದ ಮೂಲಕ ಸೌಕಾರ್ ಜಾನಕಿ ಅವರು ಮೊದಲ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

ನಂದ ದೀಪ ಚಿತ್ರದ ಮೂಲಕ ಹರಿಣಿ ಅವರು ಮೂರನೇ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

ಕನ್ಯಾರತ್ನ ಚಿತ್ರದ ಮೂಲಕ ಲೀಲಾವತಿ ಅವರು ಒಂಬತ್ತನೇ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

ಗೌರಿ ಚಿತ್ರದ ಮೂಲಕ ಸೌಕಾರ್ ಜಾನಕೀ ಅವರು ಎರಡನೇ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

ಜೀವನ ತರಂಗ ಚಿತ್ರದ ಮೂಲಕ ಲೀಲಾವತಿ ಅವರು ಹತ್ತನೇ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

ಕುಲವಧು ಚಿತ್ರದ ಮೂಲಕ ಲೀಲಾವತಿ ಅವರು ಹನ್ನೊಂದನೇ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

ಮನ ಮೆಚ್ಚಿದ ಮಡದಿ ಚಿತ್ರದ ಮೂಲಕ ಲೀಲಾವತಿ ಅವರು ಹನ್ನೆರಡನೇ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

ಸಂತ ತುಕಾರಾಂ ಚಿತ್ರದ ಮೂಲಕ ಲೀಲಾವತಿ ಅವರು ಹದಿಮೂರನೇ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

ಶ್ರೀ ರಾಮಾಂಜನೇಯ ಯುಧ್ದ ಚಿತ್ರದ ಮೂಲಕ ಪಂಡರಿ ಬಾಯಿ ಅವರು ಎಂಟನೇ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

ಯುಟ್ಯೂಬ್ ನಲ್ಲೂ ನೋಡಿ – ಡಾ ರಾಜಕುಮಾರ್ ಸಿನೆಮಾಗಳಲ್ಲಿ ನಟಿಸಿರುವ ನಟಿಯರು | Beautiful Heroines of Dr Rajkumar Movies

1964 ರಲ್ಲಿ ತೆರೆಕಂಡ ನವಕೋಟಿ ನಾರಾಯಣ ಚಿತ್ರದ ಮೂಲಕ ಸೌಕಾರ್ ಜಾನಕೀ ಅವರು ಮೂರನೇ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

ಚಂದವಳ್ಳಿಯ ತೋಟ ಚಿತ್ರದ ಮೂಲಕ ಜಯಂತಿ ಅವರು ಮೊದಲ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

ಅನ್ನಪೂರ್ಣ ಚಿತ್ರದ ಮೂಲಕ ಮೈನಾವತಿ ಅವರು ಮೊದ್ಲ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

ತುಂಬಿದ ಕೊಡ ಚಿತ್ರದ ಮೂಲಕ ಜಯಂತಿ ಅವರು ಎರಡನೇ ಬಾರಿ ಮತ್ತು ಲೀಲಾವತಿ ಅವರು ಹದಿನೈದನೇ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರ

ಮುರಿಯದ ಮನೆ ಚಿತ್ರದ ಮೂಲಕ ಜಯಂತಿ ಅವರು ಮೂರನೇ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

ಪ್ರತಿಜ್ಞೆ ಚಿತ್ರದ ಮೂಲಕ ಜಯಂತಿ ಅವರು ನಾಲಕನೇ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

ನಾಂದಿ ಚಿತ್ರದ ಮೂಲಕ ಹರಿಣಿ ಅವರು ಐದನೇ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

1965 ರಲ್ಲಿ ತೆರೆಕಂಡ ನಾಗ ಪೂಜಾ ಚಿತ್ರದ ಮೂಲಕ ಲೀಲಾವತಿ ಅವರು ಹದಿನಾರನೇ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

ಚಂದ್ರಹಾಸ ಚಿತ್ರದ ಮೂಲಕ ಲೀಲಾವತಿ ಅವರು ಹದಿನೇಳನೇ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

ಸರ್ವಜ್ಞ ಮೂರ್ತಿ ಚಿತ್ರದ ಮೂಲಕ ಮೈನಾವತಿ ಅವರು ಎರಡನೇ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

ವಾತ್ಸಲ್ಯ ಚಿತ್ರದ ಮೂಲಕ ಜಯಂತಿ ಅವರು ಐದನೇ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

ಸತ್ಯ ಹರಿಶ್ಚಂದ್ರ ಚಿತ್ರದ ಮೂಲಕ ಪಂಡರಿ ಬಾಯಿ ಅವರು ಹತ್ತನೇ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

ಬೆಟ್ಟದ ಹುಲಿ ಚಿತ್ರದ ಮೂಲಕ ಜಯಂತಿ ಅವರು ಆರನೇ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

ಸತಿ ಸಾವಿತ್ರಿ ಚಿತ್ರದ ಮೂಲಕ ಜಯಶ್ರೀ ಅವರು ಎರಡನೇ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

ಮಾಡುವೆ ಮಾಡಿ ನೋಡು ಚಿತ್ರದ ಮೂಲಕ ಲೀಲಾವತಿ ಅವರು ಹದಿನೇಳನೇ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

ಸ್ಯಾಂಡಲ್ವುಡ್ ನಟರ ಸುಂದರವಾದ ಮನೆಗಳು

Top 10 Beautiful Homes of Kannada Celebrities

1966 ರಲ್ಲಿ ತೆರೆಕಂಡ ಮಂತ್ರಾಲಯ ಮಹಾತ್ಮೆ ಚಿತ್ರದ ಮೂಲಕ ಜಯಂತಿ ಅವರು ಏಳನೇ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

ಕಠಾರಿ ವೀರ ಚಿತ್ರದ ಮೂಲಕ ಶೋಭಾರಾಣಿ ಅವರು ಮೊದ್ಲ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

ಬಲ ನಾಗಮ್ಮ ಚಿತ್ರದ ಮೂಲಕ ಕಲ್ಪನಾ ಅವರು ಮೊದ್ಲ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

ತೂಗುದೀಪ ಚಿತ್ರದ ಮೂಲಕ ಲೀಲಾವತಿ ಅವರು ಹದಿನೆಂಟನೇ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

ಪ್ರೇಮ ಮಯಿ ಚಿತ್ರದ ಮೂಲಕ ಜಯಂತಿ ಅವರು ಎಂಟನೇ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

ಕಿಲಾಡಿ ರಂಗ ಚಿತ್ರದ ಮೂಲಕ ಜಯಂತಿ ಅವರು ಒಂಬತ್ತನೇ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

ಮಧು ಮಾಲತಿ ಚಿತ್ರದ ಮೂಲಕ ಭಾರತೀ ಅವರು ಮೊದಲ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

ಎಮ್ಮೆ ತಮ್ಮನ್ನ ಚಿತ್ರದ ಮೂಲಕ ಭಾರತೀ ಅವರು ಎರಡನೇ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

ಶ್ರೀ ಕನ್ನಿಕಾ ಪರಮೇಶ್ವರಿ ಕಥೆ ಚಿತ್ರದ ಮೂಲಕ ಕಲ್ಪನಾ ಅವರು ಮೂರನೇ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

ಸಂಧ್ಯಾ ರಾಗ ಚಿತ್ರದ ಮೂಲಕ ಭಾರತೀ ಅವರು ಮೂರನೇ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

ಯುಟ್ಯೂಬ್ ನಲ್ಲೂ ನೋಡಿ – ಡಾ ರಾಜಕುಮಾರ್ ಸಿನೆಮಾಗಳಲ್ಲಿ ನಟಿಸಿರುವ ನಟಿಯರು | Beautiful Heroines of Dr Rajkumar Movies

1967 ರಲ್ಲಿ ತೆರೆಕಂಡ ಪಾರ್ವತಿ ಕಲ್ಯಾಣ ಚಿತ್ರದ ಮೂಲಕ ಚಂದ್ರಕಲಾ ಅವರು ಮೊದಲನೇ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

ಗಂಗೆ ಗೌರಿ ಚಿತ್ರದ ಮೂಲಕ ಭಾರತೀ ಅವರು ನಾಲಕನೇ ಬಾರಿ ಮತ್ತು ಲೀಲಾವತಿ ಅವರು ಹತ್ತೊಂಬತ್ತನೇ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

ರಾಜಶೇಖರ ಚಿತ್ರದ ಮೂಲಕ ಭಾರತೀ ಅವರು ಐದನೇ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

ಲಗ್ನ ಪತ್ರಿಕೆ ಚಿತ್ರದ ಮೂಲಕ ಜಯಂತಿ ಅವರು ಹತ್ತನೆ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

ರಾಜದುರ್ಗದ ರಹಸ್ಯ ಚಿತ್ರದ ಮೂಲಕ ಭಾರತೀ ಅವರು ಏಳನೇ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

ದೇವರ ಗೆದ್ದ ಮಾನವ ಚಿತ್ರದ ಮೂಲಕ ಜಯಂತಿ ಅವರು ಅವರು ಹನ್ನೊಂದನೇ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

ಬೀದಿ ಬಸವಣ್ಣ ಚಿತ್ರದ ಮೂಲಕ ಭಾರತೀ ಅವರು ಎಂಟನೇ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

ಮನಸಿದ್ದರೆ ಮಾರ್ಗ ಚಿತ್ರದ ಮೂಲಕ ಜಯಂತಿ ಅವರು ಹನ್ನೆರಡನೇ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

ಬಂಗಾರದ ಹೂವು ಚಿತ್ರದ ಮೂಲಕ ಕಲ್ಪನಾ ಅವರು ನಾಲ್ಕನೇ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

ಚಕ್ರ ತೀರ್ಥ ಚಿತ್ರದ ಮೂಲಕ ಜಯಂತಿ ಅವರು ಹದಿಮೂರನೇ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

ಇಮ್ಮಡಿ ಪುಲಕೇಶಿ ಚಿತ್ರದ ಮೂಲಕ ಜಯಂತಿ ಅವರು ಹದಿನಾಲ್ಕನೇ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

1968 ರಲ್ಲಿ ತೆರೆಕಂಡ ಜೇಡರ ಬಲೇ ಚಿತ್ರದ ಮೂಲಕ ಜಯಂತಿ ಅವರು ಹದಿನೈದನೇ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

ಗಾಂಧಿನಗರ ಚಿತ್ರದ ಮೂಲಕ ಕಲ್ಪನಾ ಅವರು ಐದನೇ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

ಮಹಾಸಾತಿ ಅರುಂಧತಿ ಚಿತ್ರದ ಮೂಲಕ ಕಲ್ಪನಾ ಅವರು ಏಳನೇ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

ಮನಃಸಾಕ್ಷಿ ಚಿತ್ರದ ಮೂಲಕ ಭಾರತೀ ಅವರು ಒಂಬತ್ತನೇ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

ಸರ್ವಮಂಗಳ ಚಿತ್ರದ ಮೂಲಕ ಕಲ್ಪನಾ ಅವರು ಎಂಟನೇ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

ಭಾಗ್ಯ ದೇವತೆ ಚಿತ್ರದ ಮೂಲಕ ಲೀಲಾವತಿ ಅವರು ಇಪ್ಪತ್ತನೇ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

ಬೆಂಗಳೂರು ಮೇಲ್ ಚಿತ್ರದ ಮೂಲಕ ಜಯಂತಿ ಅವರು ಹದಿನಾರನೇ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

ಹಣ್ಣೆಲೆ ಚಿಗುರಿದಾಗ ಚಿತ್ರದ ಮೂಲಕ ಕಲ್ಪನಾ ಅವರು ಒಂಬತ್ತನೇ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

ರೌಡಿ ರಂಗ ಚಿತ್ರದ ಮೂಲಕ ಜಯಂತಿ ಅವರು ಹದಿನೇಳನೇ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

ಅಮ್ಮ ಚಿತ್ರದ ಮೂಲಕ ಭಾರತೀ ಅವರು ಹತ್ತನೇ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

ಸಿಂಹ ಸ್ವಪ್ನ ಚಿತ್ರದ ಮೂಲಕ ಜಯಂತಿ ಅವರು ಹತ್ತೋಂಎಂಬತ್ತನೇ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

ಗೋವಾ ದಲ್ಲಿ ಸಿ ಐ ದ್ ೯೯೯ ಚಿತ್ರದ ಮೂಲಕ ಲಕ್ಷ್ಮಿ ಅವರು ಮೊದಲ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

ಮಣ್ಣಿನ ಮಗ ಚಿತ್ರದ ಮೂಲಕ ಕಲ್ಪನಾ ಅವರು ಹತ್ತನೇ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

1969 ರಲ್ಲಿ ತೆರೆಕಂಡ ಮಾರ್ಗದರ್ಶಿ ಚಿತ್ರದ ಮೂಲಕ ಚಂದ್ರಕಲಾ ಅವರು ಮೂರನೇ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

ಗಂಡೊಂದು ಹೆಣ್ಣಾರು ಚಿತ್ರದ ಮೂಲಕ ಭಾರತೀ ಅವರು ಹನ್ನೊಂದನೇ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

ಮಲ್ಲಮ್ಮನ ಪವಾಡ ಚಿತ್ರದ ಮೂಲಕ ಬಿ ಸರೋಜಾ ದೇವಿ ಅವರು ಮೂರನೇ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

ಚೂರಿ ಚಿಕ್ಕಣ್ಣ ಚಿತ್ರದ ಮೂಲಕ ಜಯಂತಿ ಅವರು ಹತ್ತಒಂಬತ್ತನೇ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

ಪುನರ್ಜನ್ಮ ಚಿತ್ರದ ಮೂಲಕ ಜಯಂತಿ ಅವರು ಇಪ್ಪತ್ತನೇ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

ಉಯ್ಯಾಲೆ ಚಿತ್ರದ ಮೂಲಕ ಕಲ್ಪನಾ ಅವರು ಹನ್ನೊಂದನೇ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

ಚಿಕ್ಕಮ್ಮ ಚಿತ್ರದ ಮೂಲಕ ಜಯಂತಿ ಅವರು ಇಪ್ಪತ್ತೊಂದನೇ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

ಮೇಯರ್ ಮುತ್ತಣ್ಣ ಚಿತ್ರದ ಮೂಲಕ ಭಾರತೀ ಅವರು ಹನ್ನೆರಡನೇ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

ಆಪರೇಷನ್ ಜಾಕ್ ಪಾಟ್ ನಲ್ಲಿ ಸಿ ಐ ಡಿ ೯೯೯ ಚಿತ್ರದ ಮೂಲಕ ರೇಖಾ ಅವರು ಮೊದಲ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

1970 ರಲ್ಲಿ ತೆರೆಕಂಡ ಶ್ರೀ ಕೃಷ್ಣ ದೇವರಾಯ ಚಿತ್ರದ ಮೂಲಕ ಭಾರತೀ ಅವರು ಹದಿಮೂರನೇ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

ಕರುಳಿನ ಕರೆ ಚಿತ್ರದ ಮೂಲಕ ಕಲ್ಪನಾ ಅವರು ಹನ್ನೆರಡನೇ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

ಹಸಿರು ತೋರಣ ಚಿತ್ರದ ಮೂಲಕ ಭಾರತೀ ಅವರು ಹದಿನಾಲಕನೇ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

ಭೂಪತಿ ರಂಗ ಚಿತ್ರದ ಮೂಲಕ ಚಂದ್ರಿಕಾ ಅವರು ಮೊದಲ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

ಭಲೇ ಜೋಡಿ ಚಿತ್ರದ ಮೂಲಕ ಭಾರತೀ ಅವರು ಹದಿನೈದನೇ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

ಸಿಐ ಡಿ ರಾಜಣ್ಣ ಚಿತ್ರದ ಮೂಲಕ ರಾಜಶ್ರೀ ಅವರು ಮೂರನೇ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

ನನ್ನ ತಮ್ಮ ಚಿತ್ರದ ಮೂಲಕ ಜಯಂತಿ ಅವರು ಇಪ್ಪತ್ತೆರಡನೆ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

ಬಾಳು ಬೆಳಗಿತು ಚಿತ್ರದ ಮೂಲಕ ಜಯಂತಿ ಅವರು ಇಪ್ಪತ್ಮೂರನೇ ಬಾರಿ ಮತ್ತು ಭಾರತೀ ಅವರು ಹದಿನಾರನೇ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

ದೇವರ ಮಕ್ಕಳು ಚಿತ್ರದ ಮೂಲಕ ಜಯಂತಿ ಅವರು ಇಪ್ಪತ್ನಾಲಕನೇ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

ಪರೋಪಕಾರಿ ಚಿತ್ರದ ಮೂಲಕ ಜಯಂತಿ ಅವರು ಇಪ್ಪತಿದನೆ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

1971 ರಲ್ಲಿ ತೆರೆಕಂಡ ಕಸ್ತೂರಿ ನಿವಾಸ ಚಿತ್ರದ ಮೂಲಕ ಜಯಂತಿ ಅವರು ಇಪ್ಪತ್ತಾರನೇ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

ಬಾಳ ಬಂದನಾ ಚಿತ್ರದ ಮೂಲಕ ಜಯಂತಿ ಅವರು ಇಪ್ಪತೆಲನೆ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

ಕುಲ ಗೌರವ ಚಿತ್ರದ ಮೂಲಕ ಜಯಂತಿ ಅವರು ಇಪ್ಪತೆಂಟನೆ ಬಾರಿ ಮತ್ತು ಭಾರತೀ ಅವರು ಹದಿನೇಳನೇ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

ನಮ್ಮ ಸಂಸಾರ ಚಿತ್ರದ ಮೂಲಕ ಭಾರತೀ ಅವರು ಹದಿನೆಂಟನೇ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

ತಾಯಿ ದೇವರು ಚಿತ್ರದ ಮೂಲಕ ಭಾರತೀ ಅವರು ಹತ್ತೊಂಬತ್ತನೇ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

ಪ್ರತಿಧ್ವನಿ ಚಿತ್ರದ ಮೂಲಕ ಆರತೀ ಅವರು ಮೊದಲ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

ಸಾಕ್ಷಾತ್ಕಾರ ಚಿತ್ರದ ಮೂಲಕ ಜಮುನಾ ಅವರು ಮೊದಲ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

ನ್ಯಾಯ್ವೇ ದೇವರು ಚಿತ್ರದ ಮೂಲಕ ಬಿ ಸರೋಜಾ ದೇವಿ ಅವರು ಮೂರನೇ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

ಶ್ರೀ ಕೃಷ್ಣ ರುಕ್ಮಿಣಿ ಸತ್ಯ ಭಾಮಾ ಚಿತ್ರದ ಮೂಲಕ ಬಿ ಸರೋಜಾ ದೇವಿ, ಭಾರತೀ ಮತ್ತು ಆರತಿ ಅವರು ಒಟ್ಟಿಗೆ ಮೊದಲ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

1972 ರಲ್ಲಿ ತೆರೆಕಂಡ ಜನ್ಮ ರಹಸ್ಯ ಚಿತ್ರದ ಮೂಲಕ ಭಾರತೀ ಅವರು ಹದಿನೆಂಟನೇ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

ಸಿಪಾಯಿ ರಾಮು ಚಿತ್ರದ ಮೂಲಕ ಆರತಿ ಅವರು ಮೂರನೇ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

ಬಂಗಾರದ ಮನುಷ್ಯ ಚಿತ್ರದ ಮೂಲಕ ಭಾರತೀ ಅವರು ಇಪ್ಪತ್ತನೇ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

ಹೃದಯ ಸಂಗಮ ಚಿತ್ರದ ಮೂಲಕ ಭಾರತೀ ಅವರು ಇಪ್ಪತ್ತೊಂದನೇ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

ಭಲೇ ಹುಚ್ಚ ಚಿತ್ರದ ಮೂಲಕ ಆರತಿ ಅವರು ನಾಲ್ಕನೇ ಬಾರಿ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

ನಂದಗೋಕುಲ ಚಿತ್ರದ ಮೂಲಕ ಜಯಂತಿ ಅವರು ಇಪ್ಪತೆಂಟನೆ ಬಾರಿ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

ಜಾಗ ಮೆಚ್ಚಿದ ಮಗ ಚಿತ್ರದ ಮೂಲಕ ಭಾರತಿ ಅವರು ಇಪ್ಪತ್ಮೂರನೇ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

1973 ರಲ್ಲಿ ತೆರೆಕಂಡ ದೇವರು ಕೊಟ್ಟ ತಂಗಿ ಚಿತ್ರದ ಮೂಲಕ ಜಯಂತಿ ಅವರು ಇಪ್ಪತ್ತೊಂಬತ್ತನೇ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

ಬಿಡುಗಡೆ ಚಿತ್ರದ ಮೂಲಕ ಭಾರತೀ ಅವರು ಇಪ್ಪತ್ ನಾಲಕನೇ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

ಗಂಧದಗುಡಿ ಚಿತ್ರದ ಮೂಲಕ ಕಲ್ಪನಾ ಅವರು ಹದಿಮೂರನೇ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

ದೂರದ ಬೆಟ್ಟ ಚಿತ್ರದ ಮೂಲಕ ಭಾರತೀ ಅವರು ಇಪಾತೈದನೇ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

ಮೂರುವರೆ ವಜ್ರಗಳು ಚಿತ್ರದ ಮೂಲಕ ಮಂಜುಳಾ ಅವರು ಮೊದಲ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

1974 ರಲ್ಲಿ ತೆರೆಕಂಡ ಬಂಗಾರದ ಪಂಜರ ಚಿತ್ರದ ಮೂಲಕ ಆರತಿ ಅವರು ಐದನೇ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

ಎರಡು ಕನಸು ಚಿತ್ರದ ಮೂಲಕ ಕಲ್ಪನಾ ಅವರು ಹದಿನಾಲಕನೇ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

ಸಂಪತ್ತಿಗೆ ಸವಾಲ್ ಚಿತ್ರದ ಮೂಲಕ ಮಂಜುಳ ಅವರು ಎರಡನೇ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

ಭಕ್ತ ಕುಂಬಾರ ಚಿತ್ರದ ಮೂಲಕ ಲೀಲಾವತಿ ಅವರು ಇಪ್ಪತ್ತೊಂದನೇ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

ಶ್ರೀ ಶ್ರೀನಿವಾಸ ಕಲ್ಯಾಣ ಚಿತ್ರದ ಮೂಲಕ ಮಂಜುಳಾ ಅವರು ಮೂರನೇ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

1975 ರಲ್ಲಿ ತೆರೆಕಂಡ ದಾರಿ ತಪ್ಪಿದ ಮಗ ಚಿತ್ರದ ಮೂಲಕ ಕಲ್ಪನಾ ಅವರು ಹದಿನೈದನೇ ಬಾರಿ ಮತ್ತು ಆರತಿ ಅವರು ಆರನೇ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

mayura ಚಿತ್ರದ ಮೂಲಕ ಮಂಜುಳಾ ಅವರು ನಾಲಕನೇ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

ತ್ರಿಮೂರ್ತಿ ಚಿತ್ರದ ಮೂಲಕ ಜಯಮಾಲಾ ಅವರು ಮೊದಲನೇ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

1976 ರಲ್ಲಿ ತೆರೆಕಂಡ ಬಹುದ್ದೂರ್ ಗಂಡು ಚಿತ್ರದ ಮೂಲಕ ಜಯಂತಿ ಅವರು ಮೂವತ್ತನೇ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

ರಾಜ ನನ್ನ ರಾಜ ಚಿತ್ರದ ಮೂಲಕ ಆರತಿ ಅವರು ಏಳನೇ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

ನಾ ನಿನ್ನ ಮರೆಯಲಾರೆ ಚಿತ್ರದ ಮೂಲಕ ಲಕ್ಷ್ಮಿ ಅವರು ಎರಡನೇ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

ಬಡವರ ಬಂದು ಚಿತ್ರದ ಮೂಲಕ ಜಯಮಲ ಅವರು ಎರಡನೇ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

1977 ರಲ್ಲಿ ತೆರೆಕಂಡ ಬಬ್ರುವಾಹನ ಚಿತ್ರದ ಮೂಲಕ ಜಯಮಲ ಮತ್ತು ಕಾಂಚಾಣ ಅವರು ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

ಭಾಗ್ಯವಂತರು ಚಿತ್ರದ ಮೂಲಕ ಬಿ ಸರೋಜಾ ದೇವಿ ಅವರು ಐದನೇ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

ಗಿರಿಕನ್ಯೆ ಚಿತ್ರದ ಮೂಲಕ ಜಯಮಾಲಾ ಅವರು ನಾಲಕನೇ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

ಸನದಿ ಅಪ್ಪಣ್ಣ ಚಿತ್ರದ ಮೂಲಕ ಜಯಪ್ರದ ಅವರು ಮೊದಲನೇ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

ಒಲವು ಗೆಲುವು ಚಿತ್ರದ ಮೂಲಕ ಲಕ್ಷ್ಮಿ ಅವರು ಮೂರನೇ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

1978 ರಲ್ಲಿ ತೆರೆಕಂಡ ಶಂಕರ್ ಗುರು ಚಿತ್ರದ ಮೂಲಕ ಪದ್ಮಪ್ರಿಯಾ ಕಾಂಚಾಣ ಮತ್ತು ಜಯಮಾಲಾ ಅವರು ಒಟ್ಟಿಗೆ ಮೊದಲ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

ಆಪರೇಷನ್ ಡೈಮಂಡ್ ರಾಕೆಟ್ ಚಿತ್ರದ ಮೂಲಕ ಪದ್ಮಪ್ರಿಯಾ ಅವರು ಎರಡನೇ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

ತಾಯಿಗೆ ತಕ್ಕ ಮಗ ಚಿತ್ರದ ಮೂಲಕ ಪದ್ಮಪ್ರಿಯಾ ಅವರು ಮೂರನೇ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

1979 ರಲ್ಲಿ ತೆರೆಕಂಡ ಹುಲಿ ಹಾಲಿನ ಮೇವು ಚಿತ್ರದ ಮೂಲಕ ಜಯಪ್ರದ ಅವರು ಎರಡನೇ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

ನಾನೊಬ್ಬ ಕಳ್ಳ ಚಿತ್ರದ ಮೂಲಕ ಲಕ್ಷ್ಮಿ ಅವರು ಐದನೇ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

1980 ರಲ್ಲಿ ತೆರೆಕಂಡ ರವಿಚಂದ್ರ ಚಿತ್ರದ ಮೂಲಕ ಲಕ್ಷ್ಮಿ ಅವರು ಆರನೇ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

ವಸಂತ ಗೀತಾ ಚಿತ್ರದ ಮೂಲಕ ಗಾಯತ್ರಿ ಅವರು ಮೊದಲ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

1981 ರಲ್ಲಿ ತೆರೆಕಂಡ ಹಾವಿನ ಹೆಡೆ ಚಿತ್ರದ ಮೂಲಕ ಸುಲಕ್ಷಣಾ ಅವರು ಮೊದಲ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

ನೀ ನನ್ನ ಗೆಲ್ಲಲಾರೆ ಚಿತ್ರದ ಮೂಲಕ ಮಂಜುಳಾ ಅವರು ಐದನೇ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

ಕೆರಳಿದ ಸಿಂಹ ಚಿತ್ರದ ಮೂಲಕ ಸರಿತಾ ಅವರು ಮೊದಲ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

1982 ರಲ್ಲಿ ತೆರೆಕಂಡ ಹೊಸ ಬೆಳಕು ಚಿತ್ರದ ಮೂಲಕ ಸರಿತಾ ಅವರು ಎರಡನೇ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

ಹಾಲು ಜೇನು ಚಿತ್ರದ ಮೂಲಕ ಮಾಧವಿ ಅವರು ಮೊದಲ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

ಚಲಿಸುವ ಮೋಡಗಳು ಚಿತ್ರದ ಮೂಲಕ ಸರಿತಾ ಅವರು ಮೂರನೇ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

1983 ರಲ್ಲಿ ತೆರೆಕಂಡ ಕವಿರತ್ನ ಕಾಳಿದಾಸ ಚಿತ್ರದ ಮೂಲಕ ಜಯಪ್ರದ ಅವರು ಮೂರನೇ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

ಕಾಮನ ಬಿಲ್ಲು ಚಿತ್ರದ ಮೂಲಕ ಸರಿತಾ ಅವರು ಮೂರನೇ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

ಭಕ್ತ ಪ್ರಹಲಾದ ಚಿತ್ರದ ಮೂಲಕ ಸರಿತಾ ಅವರು ನಾಲ್ಕನೇ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

ಎರಡು ನಕ್ಷತ್ರಗಳು ಚಿತ್ರದ ಮೂಲಕ ಅಂಬಿಕಾ ಅವರು ಮೊದಲನೇ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

1984 ರಲ್ಲಿ ತೆರೆಕಂಡ ಸಮಯದ ಗೊಂಬೆ ಚಿತ್ರದ ಮೂಲಕ ರೂಪ ದೇವಿ ಅವರು ಮೊದಲನೇ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

ಶ್ರಾವಣ ಬಂತು ಚಿತ್ರದ ಮೂಲಕ ಊರ್ವಶಿ ಅವರು ಮೊದಲನೇ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

ಯಾರಿವನು ಚಿತ್ರದ ಮೂಲಕ ರೂಪ ದೇವಿ ಅವರು ಎರಡನೇ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

ಅಪೂರ್ವ ಸಂಗಮ ಚಿತ್ರದ ಮೂಲಕ ಅಂಬಿಕಾ ಅವರು ಎರಡನೇ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

1985 ರಲ್ಲಿ ತೆರೆಕಂಡ ಅದೇ ಕಣ್ಣು ಚಿತ್ರದ ಮೂಲಕ ಗಾಯತ್ರಿ ಅವರು ಎರಡನೇ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

ಜ್ವಾಲಾಮುಖಿ ಚಿತ್ರದ ಮೂಲಕ ಗಾಯತ್ರಿ ಅವರು ಮೂರನೇ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

ಧ್ರುವ ತಾರೆ ಚಿತ್ರದ ಮೂಲಕ ಗೀತಾ ಅವರು ಮೊದಲ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

1986 ರಲ್ಲಿ ತೆರೆಕಂಡ ಭಾಗ್ಯದ ಲಕ್ಷ್ಮಿ ಬಾರಮ್ಮ ಚಿತ್ರದ ಮೂಲಕ ಮಾಧವಿ ಅವರು ಎರಡನೇ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

ಅನುರಾಗ ಅರಳಿತು ಚಿತ್ರದ ಮೂಲಕ ಮಾಧವಿ ಅವರು ಮೂರನೇ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

ಗುರಿ ಚಿತ್ರದ ಮೂಲಕ ಅರ್ಚನಾ ಅವರು ಮೊದಲ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

1987 ರಲ್ಲಿ ತೆರೆಕಂಡ ಒಂದು ಮುತ್ತಿನ ಕಥೆ ಚಿತ್ರದ ಮೂಲಕ ಅರ್ಚನಾ ಅವರು ಎರಡನೇ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

ಶ್ರುತಿ ಸೇರಿದಾಗ ಚಿತ್ರದ ಮೂಲಕ ಮಾಧವಿ ಅವರು ನಾಲ್ಕನೇ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

1988 ರಲ್ಲಿ ತೆರೆಕಂಡ ದೇವತಾ ಮನುಷ್ಯ ಚಿತ್ರದ ಮೂಲಕ ಗೀತಾ ಅವರು ಎರಡನೇ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

1989 ರಲ್ಲಿ ತೆರೆಕಂಡ ಪರಶುರಾಮ್ ಚಿತ್ರದ ಮೂಲಕ ವಾಣಿ ಅವರು ಮೊದಲ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

1992 ರಲ್ಲಿ ತೆರೆಕಂಡ ಜೀವನ ಚೈತ್ರ ಚಿತ್ರದ ಮೂಲಕ ಮಾಧವಿ ಅವರು ಐದನೇ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

1993 ರಲ್ಲಿ ತೆರೆಕಂಡ ಆಕಸ್ಮಿಕ ಚಿತ್ರದ ಮೂಲಕ ಗೀತಾ ಅವರು ಮೂರನೇ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

1994 ರಲ್ಲಿ ತೆರೆಕಂಡ ಒಡಹುಟ್ಟಿದವರು ಚಿತ್ರದ ಮೂಲಕ ಮಾಧವಿ ಏಳನೇ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

2000 ರಲ್ಲಿ ತೆರೆಕಂಡ ಶಬ್ದವೇದಿ ಚಿತ್ರದ ಮೂಲಕ ಜಯಪ್ರಧಾ ಅವರು ನಾಲ್ಕನೇ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

ಇಷ್ಟು ನಟಿಯರಲ್ಲಿ ಡಾಕ್ಟರ್ ರಾಜ್ ಅವರ ಜೊತೆ ಹೆಚ್ಚು ಬಾರಿ ನಟಿಸಿದ ನಟಿಯರು ಯಾರೆಂದು ನಮಗೆ ಕಾಮೆಂಟ್ ಮೂಲಕ ತಿಳಿಸಿ ಮತ್ತು ನಿಮಗೆ ಇಷ್ಟವಾದ ಜೋಡಿ ಯಾವುದೆಂದು ಕೂಡ ನಮಗೆ ಕಾಮೆಂಟ್ ನಲ್ಲಿ ತಿಳಿಸಿ

ಡಾಕ್ಟರ್ ರಾಜಕುಮಾರ್ ಅವರು ನಟಿಸಿರುವ ಇಷ್ಟು ಚಿತ್ರಗಳಲ್ಲಿ ಯಾವ ಜೋಡಿ ಇಷ್ಟವಾಯಿತೆಂದು ಕಾಮೆಂಟ್ ಮಾಡಿ

ಇದಿಷ್ಟು ಡಾ ರಾಜಕುಮಾರ್ ಸಿನೆಮಾಗಳಲ್ಲಿ ನಟಿಸಿರುವ ನಟಿಯರು | Beautiful Heroines of Dr Rajkumar Movies

ಡಾ ರಾಜಕುಮಾರ್ ಸಿನೆಮಾಗಳಲ್ಲಿ ನಟಿಸಿರುವ ನಟಿಯರು | Beautiful Heroines of Dr Rajkumar Movies

Leave a Comment