ಅತಿ ಹೆಚ್ಚು ವರ್ಷ ಹಾಗು ಅತಿ ಕಡಿಮೆ ವರ್ಷ ಬದುಕಿದ್ದ ನಟರು Longest Live Actors in Kannada Cinema

ಅತಿ ಹೆಚ್ಚು ವರ್ಷ ಹಾಗು ಅತಿ ಕಡಿಮೆ ವರ್ಷ ಬದುಕಿದ್ದ ನಟರು Longest Live Actors in Kannada Cinema

ಅತಿ ಹೆಚ್ಚು ವರ್ಷ ಹಾಗು ಅತಿ ಕಡಿಮೆ ವರ್ಷ ಬದುಕಿದ್ದ ನಟರು Longest Live Actors in Kannada Cinema ಯಾರೆಂದು ನೋಡೋಣ  ಲೋಕನಾಥ್, 89 ವರ್ಷ.  ಬೆಂಗಳೂರಿನಲ್ಲಿ ಜನಿಸಿದ ಇವರು 1000 ಕ್ಕೂ ಹೆಚ್ಚು ನಾಟಕಗಳು ಹಾಗು 500 ಕ್ಕೂ ಹೆಚ್ಚು ಸಿನೆಮಾಗಳಲ್ಲಿ ನಟಿಸಿದ್ದಾರೆ .  ಲೋಕನಾಥ್ ಅವರು 89  ವರ್ಷಗಳ ಕಾಲ ಬದುಕಿದ್ದರು . 2019 ರಲ್ಲಿ ನಿಧನರಾದರು .  ಸದಾಶಿವ ಬ್ರಹ್ಮಾವರ , 89 ವರ್ಷ.  ಉಡುಪಿಯಲ್ಲಿ ಜನಿಸಿದ ಇವರು  250 ಕ್ಕೂ … Read more

ವಯಸ್ಸು 40 ಆದರೂ ಇನ್ನು ಮದುವೆ ಆಗದ ನಟಿಯರು Famous Beautiful Actress Who Get Married

famous beautiful actress dint get married

famous beautiful actress dint get married ಕೆಲವು ನಟಿಯರು ಸಿನಿಮಾದತ್ತ ಗಮನಹರಿಸಿ ವಯಸ್ಸು ನಲವತ್ತು ವರ್ಷ ಆದರೂ ಮದುವೆಹಾಗದೆ ಎಷ್ಟೋ ನಟಿಯರು ಹಾಗೆಯೆ ಉಳಿದಿದ್ದಾರೆ ಅವರು ಯಾರೆಂದು ಈ ಆರ್ಟಿಕಲ್ ನಲ್ಲಿ ನೋಡೋಣ ಸಿತಾರಾ ಮೂಲತಃ ಕೇರಳದವರಾದ ಸಿತಾರಾ ಮಲಯಾಳಂ ಮತ್ತು ಕನ್ನಡ ಸೇರಿದಂತೆ ತಮಿಳು ಮತ್ತು ತೆಲಗು ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ ಸಿತಾರಾ ಅವರ ತಂದೆಯ ಸಾವು ಮತ್ತು ಆಪ್ತ ಸ್ನೇಹಿತನ ಅಗಲಿಕೆಯಿಂದ ನೊಂದ ಸಿತಾರಾ ಸುಮಾರು ನಾಲ್ಕು ವರ್ಷ ಡಿಪ್ರೆಶನ್ನಲ್ಲಿ ಇದ್ದರು ನಂತರ ಮದುವೆ … Read more

ಗಣೇಶ್ ಅಮೂಲ್ಯ್ ಜೋಡಿಯ ಸೂಪರ್ ಡೂಪರ್ ಸಿನಿಮಾಗಳು | 04 Ganesh Amoolya Romantic Super Hit Movies

Ganesh Amoolya Romantic Super Hit Movies

ಇವತ್ತಿನ ಆರ್ಟಿಕಲ್ ನಲ್ಲಿ ಗಣೇಶ್ ಅಮೂಲ್ಯ್ ಜೋಡಿಯ ಸೂಪರ್ ಡೂಪರ್ ಸಿನಿಮಾಗಳು | Ganesh Amoolya Romantic Super Hit Movies ಯಾರೆಂದು ನೋಡೋಣ ಚೆಲುವಿನ ಚಿತ್ತಾರ ಗಣೇಶ್ ಅಮೂಲ್ಯ ಜೋಡಿಯ ಮೊದಲ ಸಿನಿಮಾ ಚೆಲುವಿನ ಚಿತ್ತಾರ 2007ರಲ್ಲಿ ತೆರೆಕಂಡಿತು .s.ನಾರಾಯಣ್ ಅವರು ಈ ಸಿನೆಮಾವನ್ನು ನಿರ್ದೇಶನ ಮಾಡಿದ್ದಾರೆ ಚಿತ್ರಮಂದಿರದಲ್ಲಿ 25 ವಾರಗಳಕಾಲ ಪ್ರದರ್ಶನ ಕಂಡು ಬಾಕ್ಸ್ ಆಫೀಸ್ ನಲ್ಲಿ ಸುಮಾರು 30 ಕೋಟಿ ಕಲೆಕ್ಷನ್ ಮಾಡಿದೆ . ತಮಿಳಿನ ಕಾದಲ್ಚಿತ್ರದ ರಿಮೇಕ್ ಆಗಿದೆ ಶ್ರಾವಣಿ ಸುಬ್ರಮಣ್ಯ … Read more

ದರ್ಶನ್ ರಕ್ಷಿತಾ ಜೋಡಿಯ ಸೂಪರ್ ಹಿಟ್ ಸಿನಿಮಾಗಳು | Darshan Rakshita Mass Blockbuster Movies

ದರ್ಶನ್ ರಕ್ಷಿತಾ ಜೋಡಿಯ ಸೂಪರ್ ಹಿಟ್ ಸಿನಿಮಾಗಳು | Darshan Rakshita Mass Blockbuster Movies

ಇವತ್ತಿನ ಆರ್ಟಿಕಲ್ ನಲ್ಲಿ ದರ್ಶನ್ ರಕ್ಷಿತಾ ಜೋಡಿಯ ಸೂಪರ್ ಹಿಟ್ ಸಿನಿಮಾಗಳು | Darshan Rakshita Mass Blockbuster Movies ಯಾವುವೆಂದು ನೋಡೋಣ ಕಲಾಸಿಪಾಳ್ಯ ದರ್ಶನ್ ರಕ್ಷಿತಾ ಜೋಡಿಯ ಮೊದಲ ಸಿನಿಮಾ ಕಲಾಸಿಪಾಳ್ಯ 2004ರ ದಸರಾ ಹಬ್ಬದ ಸಮಯದಲ್ಲಿ ತೆರೆಕಂಡಿತುಈ ಸಿನೆಮಾವನ್ನು ಸಾಧು ಕೋಕಿಲ ನಿರ್ದೇಶನ ಮಾಡಿದರು ಭರ್ಜರಿ 250ಕ್ಕೂಹೆಚ್ಚು ದಿನ ಪ್ರದರ್ಶನ ಮಾಡಿತು ದರ್ಶನ ಅವರಿಗೆ ದೊಡ್ಡ ಯಶಸ್ಸನ್ನು ತಂದುಕೊಟ್ಟ ಚಿತ್ರಇದು . 2004ರಲ್ಲಿ second highest ಕಲೆಕ್ಷನ್ ಮಡಿದ ಚಿತ್ರ ಎಂದೇ ಖ್ಯಾತಿ ಪಡೆದಿತ್ತು … Read more

ಶಿವಣ್ಣ ಸುಧಾರಾಣಿ ಜೋಡಿಯ ಸೂಪರ್ ಹಿಟ್ ಸಿನಿಮಾಗಳು – Shivrajkumar Sudharani Best Classic Movies

ಶಿವಣ್ಣ ಸುಧಾರಾಣಿ ಜೋಡಿಯ ಸೂಪರ್ ಹಿಟ್ ಸಿನಿಮಾಗಳು - Shivrajkumar Sudharani Best Classic Movies

ಇವತ್ತಿನ ಆರ್ಟಿಕಲ್ ನಲ್ಲಿ ಶಿವಣ್ಣ ಸುಧಾರಾಣಿ ಜೋಡಿಯ ಸೂಪರ್ ಹಿಟ್ ಸಿನಿಮಾಗಳು – Shivrajkumar Sudharani Best Classic Movies ಯಾವುವೆಂದು ನೋಡೋಣ ಹಾಯ್ ಹಲೋ ಸ್ನೇಹಿತರೆ ಶಿವಣ್ಣ ಮತ್ತು ಸುಧಾರಾಣಿಜೋಡಿಯು ಎಷ್ಟು ಸಿನೆಮಾಗಳಲ್ಲಿ ನಟಿಸಿದೆ ಮತ್ತು ಅವು ಯಾವುವು ಎಂದು ನೋಡೋಣ ಆನಂದ್ ಶಿವಣ್ಣ ಮತ್ತು ಸುಧಾರಾಣಿ ಜೋಡಿಯ ಮೊದಲ ಸಿನಿಮಾ ಆನಂದ್ 1986ರಲ್ಲಿ ತೆರೆ ಕಂಡಿತು ಈ ಚಿತ್ರವೂ ಇಬ್ಬರಿಗೂ ಕೂಡಚಿತ್ರರಂಗದಲ್ಲಿ ದೊಡ್ಡ ಬ್ರೇಕ್ ನೀಡಿ ಭರ್ಜರಿ ವಾರಗಳ ಪ್ರದರ್ಶನ ಕಂಡಿತು .ಹಂಸಲೇಖ ಅವರ … Read more