ದರ್ಶನ್ ಫೋನ್ ನಲ್ಲಿ ಷಾಕಿಂಗ್ ಸುದ್ದಿಜಗ್ಗೇಶ್ ಮೇಲು ಹಲ್ಲೆ ಮಾಡಿತ್ತ D ಗ್ಯಾಂಗ್ D Gang Attack on Jaggesh
ಸ್ನೇಹಿತರೆ ರೇಣುಕಾಸ್ವಾಮಿ ಮೇಲಿನ ಭೀಕರವಾದ ಹಲ್ಲೆ ರಾಜ್ಯದ ಜನರಿಗೆ ಶಾಕ್ ತಂದು ಇಟ್ಟಿದೆ. ಇದೀಗ ಮತ್ತೊಂದು ಷಾಕಿಂಗ್ ಸುದ್ದಿ ಏನೆಂದರೆ ಪೊಲೀಸ್ ಅವರು ದರ್ಶನ ಫೋನ್ ಪರಿಶೀಲನೆ ಮಾಡಿಸಿದಾಗ ನಟ ಜಗ್ಗೆಶ್ ಮೇಲೆ ಕೂಡ D ಗ್ಯಾಂಗ್ ಹಲ್ಲೆ ಮಾಡಿದೆ ಎಂಬ ಶಾಕಿಂಗ್ ಸುದ್ದಿಯನ್ನ ಪೊಲೀಸರು ಹೊರಬಿಟ್ಟಿದ್ದಾರೆ. ಹಾಗಾದರೆ ಏನಿದು ಹಲ್ಲೆ ಎಂಬುದನ್ನ ನೋಡೋಣ.
ಸ್ನೇಹಿತರೆ ದರ್ಶನ್ ಅವರ ಫೋನ್ ಪರಿಶೀಲಿಸಿದ ಪೊಲೀಸರು ನಟ ದರ್ಶನ್ ಅವರಿಗೆ ಕ್ರಿಮಿನಲ್ ಹಿನ್ನಲೆ ಇರುವ ವ್ಯಕ್ತಿಗಳು ದರ್ಶನ ಅವರೊಂದಿಗೆ ನಂಟಿದೆ ಎಂಬ ಷಾಕಿಂಗ್ ಸುದ್ದಿಯನ್ನ ಇಟ್ಟಿದ್ದಾರೆ. ಇಷ್ಟೇ ಅಲ್ಲ ಆರೋಪಿ ದರ್ಶನ್ ಹಾಗು ನಾಗರಾಜ್ ಫೋನಿನ ವಾಟ್ಸಾಪ್ ಚೆಕ್ ಮಾಡಿದಾಗ ಮತ್ತಷ್ಟು ಷಾಕಿಂಗ್ ಸುದ್ದಿಯನ್ನ ಪೊಲೀಸರು ಹೊರತೆಗೆದಿದ್ದಾರೆ. ದರ್ಶನ್ ವಾಟ್ಸಾಪ್ ನಲ್ಲಿ 300 ಗ್ರೂಪ್ ಗಳು ಇದ್ದು, ಅದರಲ್ಲಿ ಪ್ರತಿ ಜಿಲ್ಲೆಯಲ್ಲೂ 50-60 ಮಂದಿ ಇದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ. ಈ ಟೀಮ್ ಏನ್ ಮಾಡುತ್ತೆ ಎಂದರೆ ದರ್ಶನ್ ವಿರುದ್ಧ ಯಾರೇ ಮಾತನಾಡಿದರು ಅವರ ಮೇಲೆ ಅಥವಾ ಜಿಲ್ಲೆ ಜಿಲ್ಲೆಯಲ್ಲಿ ಪ್ರತಿಭಟನೆ ಮಾಡುತ್ತೆ ಅಂತ ಮಾಹಿತಿ ಸಿಕ್ಕಿದೆ.
ಈ ತಂಡಕ್ಕೆ ದರ್ಶನ್ ಅಥವಾ ದರ್ಶನ್ ಆಪ್ತರಿಂದ ಇಂತಿಷ್ಟು ಅಂತ ದುಡ್ಡು ಆ ಜಿಲ್ಲೆಯೇ ಸದಸ್ಯರ ಬ್ಯಾಂಕಿಗೆ ಕ್ರೆಡಿಟ್ ಆಗುತಿತ್ತು. ಈ ಹಿಂದೆ 2021ರಲ್ಲಿ ಒಂದು ಘಟನೇ ನಡೆದಿತ್ತು. ಕನ್ನಡದ ಹಿರಿಯ ನಟ ಜಗ್ಗೆಶ್ ಏನೋ ದರ್ಶನ್ ಬಗ್ಗೆ ಮಾತನಾಡಿದ್ದಕ್ಕೆ ದರ್ಶನ್ ಗ್ಯಾಂಗ್ ಜಗ್ಗೇಶ್ ಮೇಲೆ ದಾಳಿ ಮಾಡಲು ಮುಂದಾಗಿತ್ತು. ಇದರ ಒಂದಷ್ಟು ವಿಡಿಯೋಗಳು ಸಹ ಯೌಟ್ಯೂಬಿನಲ್ಲಿ ಲಭ್ಯ ಇವೆ. ದರ್ಶನ್ ಅವರ ಗ್ರೂಪ್ ನಲ್ಲಿದ್ದ ಸದಸ್ಯರೇ ಜಗ್ಗೇಶ್ ಅವರ ಮೇಲೆ ಹಲ್ಲೆ ಮಾಡಲು ಮುಂದಾಗಿತ್ತ ಎಂಬ ಸುದ್ದಿ ಚರ್ಚೆ ಆಗುತ್ತಿದೆ.
ಇನ್ನು ಈ ಮಧ್ಯೆ ದರ್ಶನ್ ಅವರ ಪತ್ನಿ ವಿಜಯ ಲಕ್ಷ್ಮಿ ಹಾಗು ಮಗ ವಿನೀಶ್ ಕೂಡ ದರ್ಶನ್ ನೋಡಲು ಪರಪ್ಪನ ಅಗ್ರಹಾರಕ್ಕೆ ಹೋಗಿದ್ದರು. ದರ್ಶನ್ ಅವರು ಕೂಡ ಮಂಕಾಗಿದ್ದು ಮಗ ಹಾಗು ಹೆಂಡತಿಯ ಜೊತೆ ಪಶ್ಚಾತಾಪದ ರೀತಿಯಲ್ಲಿ ಮಾತನಾಡಿದ್ದರು. ವಿನೋದ್ ಪ್ರಭಾಕರ್ ಅವರು ಕೂಡ ದರ್ಶನ್ ಅವರನ್ನ ನೋಡಲು ಪರಪ್ಪನ ಅಗ್ರಹಾರಕ್ಕೆ ತೆರಳಿದ್ದು ಒಂದಷ್ಟು ಮಾಹಿತಿಯನ್ನ ಮಾಧ್ಯಮದ ಹತ್ತಿರ ಹಂಚಿಕೊಂಡಿದ್ದರು.
ವಿನೋದ್ ಪ್ರಭಾಕರ್ – ನಾನು ದರ್ಶನ್ ಸರ್ ನೋಡಲು ಒಳಗೆ ಹೋದಾಗ ಟೈಗರ್ ಅಂತ ಕರೆದರು ನಾನು ಬಾಸ್ ಅಂದೇ ಅಷ್ಟೇ ಆಮೇಲೆ ಅವರು ಏನನ್ನು ಕೂಡ ಮಾತನಾಡಿಲ್ಲ ತುಂಬಾ ಮಂಕಾಗಿ ಪಶ್ಚಾತಾಪದಲ್ಲಿ ಇದ್ದರು ಅವರನ್ನು ಆ ತರ ನೋಡಲು ಸಾಧ್ಯವಾಗಲಿಲ್ಲ ಹಾಗಾಗಿ ಅವರು ಕೂಡ ಏನನ್ನು ಮಾತನಾಡಲ್ಲಿಲ ಹಾಗಾಗಿ ನಾನು ಹೊರಬಂದೇ ಎಂದು ವಿನೋದ್ ಪ್ರಭಾಕರ್ ಅವರು ಮಾಧ್ಯಮದ ಹತ್ತಿರ ಹಂಚಿಕೊಂಡರು.
ಇವೆಲ್ಲ ರಿಮೇಕ್ ಅಂತ ಗೊತ್ತೇ ಇರ್ಲಿಲ್ವಲ್ಲ ಗುರು | Darshan Thoogudeepa Remake Movies List

ಪವಿತ್ರ ಗೌಡ ಬಂಗಲೆ ರಹಸ್ಯ ಬಯಲು. ಕೋಟಿ ಕೋಟಿ ಹಣ ಕೊಟ್ಟವರು ಯಾರು | Pavithra Gowda Luxury House Secrets
