ಪುನೀತ್ ಹೀರೋ ಆದಾಗ ದರ್ಶನ್ ಏನ್ ಮಾಡಿದ್ರು ಗೊತ್ತ??. darshan and puneeth issue

ಪುನೀತ್ ಹೀರೋ ಆದಾಗ ದರ್ಶನ್ ಏನ್ ಮಾಡಿದ್ರು ಗೊತ್ತ??. darshan and puneeth issue

ದರ್ಶನ್ ತೂಗುದೀಪ ಅವರಿಗೆ ಪುನೀತ್ ಕಂಡ್ರೆ ಯಾಕೆಯಷ್ಟು ಬೇಜಾರು. darshan and puneeth issue

ಸ್ನೇಹಿತರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಹಾಗು ಪುನೀತ್ ರಾಜಕುಮಾರ್ ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಕೊಡುಗೆಗಳನ್ನ ಕೊಟ್ಟಿದ್ದಾರೆ.

ಇನ್ನು ದರ್ಶನ ಖ್ಯಾತ ನಟ ತೂಗುದೀಪ ಶ್ರೀನಿವಾಸ್ ಅವರ ಮಗ ತಂದೆ ಖ್ಯಾತ ನಟನಾಡಿದ್ದರು ಸಹ ಮಗನಿಗೆ ಸಿನಿಮಾ ದಲ್ಲಿ ಹೀರೋ ಆಗಲು ಅಷ್ಟು ಸುಲಭದ ದಾರಿಯಾಗಿರಲಿಲ್ಲ. ಮೊದಲು ದರ್ಶನ್ ಲೈಟ್ ಬಾಯ್ ಆಗಿ ಕನ್ನಡ ಚಿತ್ರರಂಗಕ್ಕೆ ಬಂದರು ನಂತರ ಸಣ್ಣ ಪುಟ್ಟ ಪಾತ್ರಗಳಲ್ಲಿ ನಟಿಸಿ ಧಾರಾವಾಹಿಗಳ ಮೂಲಕ ಹೆಸರು ಮಾಡಿ ಕನ್ನಡ ಚಿತ್ರರಂಗದಲ್ಲಿ ಸೈಕಲ್ ಹೊಡೆದು ನಂತರ ಮೆಜೆಸ್ಟಿಕ್ ಸಿನಿಮಾದ ಮೂಲಕ ಹೀರೋ ಆದವರು ದರ್ಶನ್ . ಇಲ್ಲಿ ಗಮನಿಸ ಬೇಕಾದ ವಿಷಯ ಅಂದ್ರೆ ದರ್ಶನ್ ಅವರಿಗೆ ಬಾಳನಟರಾಗಿ ಯಾವುದೇ ಸಿನೆಮಾದಲ್ಲಿ ನಟಿಸಿರಲಿಲ್ಲ.

ಇನ್ನು ಪುನೀತ್ ರಾಜಕುಮಾರ್ ಅವರ ವಿಷಯ ನೋಡೋದಾದ್ರೆ ಪುನೀತ್ ಅವರು ಕನ್ನಡದ ಮೇರು ನಟರಾದ ಡಾ ರಾಜಕುಮಾರ್ ಅವರ ಮಗ. ಪುನೀತ್ ಆರು ತಿಂಗಳ ಮಗುವಿದ್ದಾಗಲೇ ತನ್ನ ತಂದೆಯ ನಟನೆಯಲ್ಲಿ ಮೂಡಿಬಂದ ಪ್ರೇಮದ ಕಾಣಿಕೆ ಸಿನಿಮಾದ ಮೂಲಕ ಮಾಸ್ಟರ್ ಲೋಹಿತ್ ರಾಜ್ಕುಮಾರ್ ಆಗಿ ಕನ್ನಡ ಚಿತ್ರರಂಗ ಪಾದಾರ್ಪಣೆ ಮಾಡಿದರು . ನಂತರ ಸನಾದಿ ಅಪ್ಪಣ್ಣ, ತಾಯಿಗೆ ತಕ್ಕ ಮಗ, ವಸಂತ ಗೀತಾ, ಭೂಮಿಗೆ ಬಂದ ಭಗವಂತ ಸಿನೆಮಾಗಳಲ್ಲಿ ನಟಿಸಿದರು. ಬೆಟ್ಟದ ಹೂವು ಚಿತ್ರಕ್ಕಾಗಿ ಚಿಕ್ಕ ವಯಸ್ಸಿನಲ್ಲೇ ರಾಷ್ಟ್ರ ಪ್ರಶಸ್ತಿ ಕೂಡ ಪಡೆದುಕೊಂಡಿದ್ದರು. ಅದಾದಮೇಲೆ ಒಂದಷ್ಟು ವರುಷ ನಟನೆಗೆ ಬ್ರೇಕ್ ಕೊಟ್ಟು 2002 ರಲ್ಲಿ ತೆರೆಕಂಡ ಅಪ್ಪು ಸಿನಿಮಾದ ಮೂಲಕ ಪೂರ್ಣಪ್ರಮಾಣದ ನಾಯಕರಾದರು. ಅಪ್ಪು ಸಿನಿಮಾ ಕೂಡ ಪುನೀತ್ ಮೊದಲ ನಟನೆಯಲ್ಲಿ 200 ದಿನಗಳು ಪ್ರದರ್ಶನ ಕಂಡು ಬ್ಲಾಕ್ಬಸ್ಟರ್ ಆಯಿತು.

ಇದಿಷ್ಟು ಪುನೀತ್ ರಾಜಕುಮಾರ್ ಹಾಗು ದರ್ಶನ್ ಅವರು ಚಿತ್ರರಂಗಕ್ಕೆ ಬಂದ ಮಾಹಿತಿ. ಇನ್ನು ದರ್ಶನ್ ಅವರಿಗೆ ಪುನೀತ್ ಕಂಡ್ರೆ ಯಾಕಷ್ಟುವೈಮನಸ್ಸು ಅಂತ ನೋಡೋದಾದ್ರೆ,

ದರ್ಶನ್ ಅವರು ನಟಿ ರಕ್ಷಿತಾ ಅವರ ತಂದೆ ಬಿ ಸಿ ಗೌರಿಶಂಕರ್ ಬಳಿ ಲೈಟ್ ಬಾಯ್ ಆಗಿ ಕ್ಯಾಮೆರಾ ಅಸಿಸ್ಟೆಂಟ್ ಆಗಿ ಕೆಲಸ ಮಾಡುತಿದ್ದಾಗ ಒಂದು ಸಣ್ಣ ಇನ್ಸಿಡೆಂಟ್ ಆಗಿತ್ತು. ಅದೇನಪ್ಪ ಅಂದ್ರೆ ಗೌರಿಶಂಕರ್ ಅವರು ಪಾರ್ವತಮ್ಮ ರಾಜಕುಮಾರ್ ಅವರ ವಜ್ರೇಶ್ವರಿ ಕಂಬೈನ್ಸ್ ನಲ್ಲಿ ಕೆಲಸ ಮಾಡುವಾಗ ದರ್ಶನ್ ಕೂಡ ಅಸಿಸ್ಟೆಂಟ್ ಆಗಿ ಜೊತೆಯಲ್ಲೇ ಇದ್ದರು. ಆಗ ಪಾರ್ವತಮ್ಮ ರಾಜಕುಮಾರ್ ಅವರು ತಮ್ಮ ಪ್ರೊಡಕ್ಷನ್ ಸಿನಿಮಾಗಾಗಿ ಒಂದು ಹೊಸ ಕ್ಯಾಮೆರಾ ತರಿಸಿದ್ದರು. ಆಗ ಪಾರ್ವತಮ್ಮ ದರ್ಶನ್ ಗೆ ನೋಡಪ್ಪ ಕ್ಯಾಮೆರಾ ಜೊತೇಲೆ ಇದ್ದು ಹುಷಾರಾಗಿ ನೋಡಿಕೋ ಎಂದಿದ್ದರು. ಆಗ ದರ್ಶನ ಅವರ ಮನಸಿನಲ್ಲಿ ಒಂದು ಬೀಜ ಬಿತ್ತಂತಾಯಿತು. ಇವರ ಮಗನ ಸಿನಿಮಾಗಾಗಿ ನಾನು ಏಕೆ ಕೆಲಸಮಾಡಬೇಕು ಎಂದು ದರ್ಶನ್ ಮನಸಿನಲ್ಲಿಈ ಭಾವನೆ ಬರಲು ಶುರು ಆಯಿತು ನಂತರ ದರ್ಶನ್ ಅಲ್ಲಿಂದ ಹೊರಟು ಧಾರಾವಾಹಿಗಳ ಮೂಲಕ ಬಣ್ಣ ಹಚ್ಚಲು ಶುರು ಆಯಿತು ಇದಾದ ಮೇಲೆ ಮುಂದೇನಾಯಿತು ಅಂತ ನಿಮಗೆ ಗೊತ್ತೇ ಇದೆ .

ಇಷ್ಟೆಲ್ಲ ಆದಮೇಲೂ ಕೂಡ ಪುನೀತ್ ಹಾಗು ದರ್ಶನ ಇಬ್ಬರು ಕೂಡ ಹೀರೋ ಆದರೂ ಇಬ್ಬರ ಸ್ನೇಹ ಕೂಡ ಚೆನ್ನಾಗಿಯೇ ಇತ್ತು. ಯಾವು ದಾದರೂ ಪ್ರೋಗ್ರಾಮ್ ಗಳಲ್ಲಿ ಇಬ್ಬರು ಒಟ್ಟ್ಟಿಗೆ ಕಾಣಿಸಿಕೊಳ್ಳುತ್ತಿದ್ದರು. ಪುನೀತ್ ಅವರ ಅರಸು ಸಿನಿಮಾದಲ್ಲಿ ಸ್ನೇಹ ಪೂರವವಾಗಿ ದರ್ಶನ ಕೂಡ ನಟಿಸಿದ್ದರು. ಇದಾದ ಬಳಿಕ 2021 ಪುನೀತ್ ನಿಧನರಾದಾಗ ಬಂದು ಮನೆಯವರಿಗೆ ಸಾಂತ್ವನ ಕೂಡ ಮಾಡಿದರು . ಇದಾದ ನಂತರ ದರ್ಶನ್ ಅವರು ಕೆಲವೊಂದು ಮಾಧ್ಯಮದಲ್ಲಿ ಪುನೀತ್ ಅತ್ರನು ಲಂಬೋರ್ಗಿನಿ ಇಂದು ನನ್ ಅತ್ರನು ಲಂಬೋರ್ಗಿನಿ ಇದೆ ಅಂತ ಹೇಳಿಕೆ ಕೊಟ್ಟಿದ್ದರು. ಹಾಗು ದರ್ಶನ್ ಅಭಿಮಾನಿಗಳು ಪುನೀತ್ ಅಭಿಮಾನಿಗಳ ಮೇಲೆ ತಿರುಗಿ ಬಿಳುತಿದ್ದರು

.

ಮಗನ ಬಗ್ಗೆ ಅಶ್ಲೀಲವಾಗಿ ಮಾತನಾಡಿದ ದರ್ಶನ, ಏನ್ ಅವ್ನು ನಂಗೆ ಹುಟ್ಟವ್ನ ಎಂದು ಪತ್ನಿಗೆ ಟಾಂಗ್ | Darshan abusing about his son

ಇವೆಲ್ಲ ರಿಮೇಕ್ ಅಂತ ಗೊತ್ತೇ ಇರ್ಲಿಲ್ವಲ್ಲ ಗುರು | Darshan Thoogudeepa Remake Movies List

ಪವಿತ್ರ ಗೌಡ ಬಂಗಲೆ ರಹಸ್ಯ ಬಯಲು. ಕೋಟಿ ಕೋಟಿ ಹಣ ಕೊಟ್ಟವರು ಯಾರು | Pavithra Gowda Luxury House Secrets
Pavithra Gowda Luxury House Secrets

Leave a Comment