ಇವತ್ತಿನ ಆರ್ಟಿಕಲ್ ನಲ್ಲಿ ದರ್ಶನ್ ರಕ್ಷಿತಾ ಜೋಡಿಯ ಸೂಪರ್ ಹಿಟ್ ಸಿನಿಮಾಗಳು | Darshan Rakshita Mass Blockbuster Movies ಯಾವುವೆಂದು ನೋಡೋಣ
ಕಲಾಸಿಪಾಳ್ಯ
ದರ್ಶನ್ ರಕ್ಷಿತಾ ಜೋಡಿಯ ಮೊದಲ ಸಿನಿಮಾ ಕಲಾಸಿಪಾಳ್ಯ 2004ರ ದಸರಾ ಹಬ್ಬದ ಸಮಯದಲ್ಲಿ ತೆರೆಕಂಡಿತು
ಈ ಸಿನೆಮಾವನ್ನು ಸಾಧು ಕೋಕಿಲ ನಿರ್ದೇಶನ ಮಾಡಿದರು ಭರ್ಜರಿ 250ಕ್ಕೂ
ಹೆಚ್ಚು ದಿನ ಪ್ರದರ್ಶನ ಮಾಡಿತು ದರ್ಶನ ಅವರಿಗೆ ದೊಡ್ಡ ಯಶಸ್ಸನ್ನು ತಂದುಕೊಟ್ಟ ಚಿತ್ರ
ಇದು . 2004ರಲ್ಲಿ second highest ಕಲೆಕ್ಷನ್ ಮಡಿದ ಚಿತ್ರ ಎಂದೇ ಖ್ಯಾತಿ ಪಡೆದಿತ್ತು .
ಅಯ್ಯ
ದರ್ಶನ್ ರಕ್ಷಿತಾ ಜೋಡಿಯ ಮೊದಲ ಸಿನಿಮಾ ಅಯ್ಯ 2005 ರಲ್ಲಿ ತೆರೆಕಂಡಿತು
ಈ ಸಿನೆಮಾವನ್ನು ಓಂ ಪ್ರಕಾಶ್ ರಾವ್ ನಿರ್ದೇಶನ ಮಾಡಿದರು ಬಾಕ್ಸ್ ಆಫೀಸ್ ನಲ್ಲಿ ೧೦೦ ದಿನಗಳ ಪ್ರದರ್ಶನ
ಕಂಡು ಯಶಸ್ವಿ ಆಯಿತು . ವಿಶೇಷವೆಂದರೆ ರವಿಚಂದ್ರನ್ ಅವರು ಮೊದಲ ಬಾರಿ ದರ್ಶನ ಅವರ
ಈ ಚಿತ್ರಕ್ಕೆ ಸಂಗೀತ ನೀಡಿದರು ಹಾಡುಗಳು ಕೂಡ ಹಿಟ್ ಆಗಿದ್ದವು
ಫೇಸ್ ಬುಕ್ ನಲ್ಲೂ ನೋಡಿ – ದರ್ಶನ್ ರಕ್ಷಿತಾ ಜೋಡಿಯ ಸೂಪರ್ ಹಿಟ್ ಸಿನಿಮಾಗಳು | Darshan Rakshita Mass Blockbuster Movies
ಶಿವಣ್ಣ ಸುಧಾರಾಣಿ ಜೋಡಿಯ ಸೂಪರ್ ಹಿಟ್ ಸಿನಿಮಾಗಳು
ಸುಂಟರಗಾಳಿ
ದರ್ಶನ್ ರಕ್ಷಿತಾ ಜೋಡಿಯ ಮೂರನೇ ಸಿನಿಮಾ ಸುಂಟರಗಾಳಿ 2006 ರಲ್ಲಿ ತೆರೆಕಂಡಿತು
ಈ ಸಿನೆಮಾವನ್ನು ಸಾಧು ಕೋಕಿಲ ನಿರ್ದೇಶನ ಮಾಡಿದರು ದುನಿಯಾ ಸೂರಿ ಕೂಡ ಈ ಚಿತ್ರಕ್ಕೆ ಕೋ ಡೈರೆಕ್ಟರ್ ಆಗಿದ್ದರು .
ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಪ್ರೇಕ್ಷಕರ ಮಿಶ್ರ ಪ್ರತಿಕ್ರಿಯೆದೊಂದಿಗೆ ಕಮರ್ಷಿಯಲ್ ಸಕ್ಸಸ್ ಕಂಡು ಯಶಸ್ವಿ ಆಯಿತು .
ಮಂಡ್ಯ
ದರ್ಶನ್ ರಕ್ಷಿತಾ ಜೋಡಿಯ ನಾಲ್ಕನೇ ಸಿನಿಮಾ ಮಂಡ್ಯ ರಲ್ಲಿ ತೆರೆಕಂಡಿತು
ಈ ಸಿನೆಮಾವನ್ನು ಓಂ ಪ್ರಕಾಶ್ ರಾವ್ ನಿರ್ದೇಶನ ಮಾಡಿದರು ಈ ಸಿನಿಮಾದಲ್ಲಿ ದರ್ಶನ ರಕ್ಷಿತಾ
ಅವರ ಜೊತೆಗೆ ರಾಧಿಕಾ ಅವರು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು . ಗುರುಕಿರಣ್ ಈ ಚಿತ್ರಕ್ಕೆ ಸಂಗೀತ
ನೀಡಿದ್ದರು ಹಾಡುಗಳು ಕೂಡ ಜನಪ್ರಿಯ ವಾಗಿದ್ದವು
ಇದಿಷ್ಟು ದರ್ಶನ್ ರಕ್ಷಿತಾ ಜೋಡಿಯ ಸೂಪರ್ ಹಿಟ್ ಸಿನಿಮಾಗಳು | Darshan Rakshita Mass Blockbuster Movies
ಕನ್ನಡ ಚಿತ್ರರಂಗದಲ್ಲಿ ಬಾಲ ಕಲಾವಿದರಾಗಿ ಹೆಸರು ಮಾಡಿದವರು
ದರ್ಶನ್ ರಕ್ಷಿತಾರವರ ಯಾವ ಚಿತ್ರ ನಿಮಗೆ ಇಷ್ಟ ವೆಂದು ಕಾಮೆಂಟ್ ಮಾಡಿ
