ದರ್ಶನ ವಿರುದ್ಧ ಗುಡುಗಿದ ಧ್ರುವ ಸರ್ಜಾ. ದರ್ಶನ ಕೊಲೆ ಮಾಡಿದ್ರು ಅವರ ಪರ ಎಂದ ನಟಿ Shocking dhruva and bhavana reactions on darshan

dhruva and bhavana reactions on darshan ದರ್ಶನ ವಿರುದ್ಧ ಗುಡುಗಿದ ಧ್ರುವ ಸರ್ಜಾ. ದರ್ಶನ ಕೊಲೆ ಮಾಡಿದ್ರು ಅವರ ಪರ ಎಂದ ನಟಿ

ಕೊಲೆ ಕೇಸ್ ನಲ್ಲಿ ದರ್ಶನ್ ಅಂಡ್ ಗ್ಯಾಂಗ್ ಜೈಲು ವಾಸ ಅನುಭವಿಸುತ್ತಿದ್ದು ನಿಮಗೆ ಗೊತ್ತೆ ಇದೆ. ಇಷ್ಟು ದಿನ ಸ್ಯಾಂಡಲ್ವುಡ್ ನಟಿಯರು ದರ್ಶನ್ ಬಗ್ಗೆ ಯಾವುದೇ ಹೇಳಿಕೆ ನೀಡಿರಲಿಲ್ಲ ಆದರೆ ಈಗ ಒಂದೊಂದೇ ಹೇಳಿಕೆಗಳು ಹೊರಬರುತ್ತಿವೆ . ಈ ಮದ್ಯೆ ನಟ ದ್ರುವ ಸರ್ಜಾ ಘಟನೆಯ ಬಗ್ಗೆ ದರ್ಶನ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ ಎಂದು ಹೇಳುವ ವೀಡಿಯೊವೊಂದು ವೈರಲ್ ಆಗುತ್ತಿದೆ.

ಕೆಲವು ದಿನಗಳ ಹಿಂದೆ ಧ್ರುವ ಸರ್ಜಾ ನಟನೆಯ ಮಾರ್ಟಿನ್ ಚಿತ್ರದ ನಿರ್ದೇಶಕ ಎ ಪಿ ಅರ್ಜುನ್ ಹಾಗು ಅವರ ಪತ್ನಿ ಹೊಸದಾಗಿ ಒಂದು ರೆಸ್ಟುರಾಂಟ್ ಉದ್ಘಾಟನೆ ಸಮಾರಂಭದಲ್ಲಿ ಧ್ರುವ ಸರ್ಜಾ ಪಾಲ್ಗೊಂಡಿದ್ದರು. ಉದ್ಘಾಟನೆಯ ಮಧ್ಯೆ ಪ್ರೆಸ್ ಮೀಟ್ ಒಂದು ಏರ್ಪಡಿಸಲಾಗಿತ್ತು ಈ ಮಧ್ಯ ಮಾಧ್ಯಮ ಮಿತ್ರರೊಬ್ಬ ದರ್ಶನ ಬಗ್ಗೆ ಧ್ರುವ ಸರ್ಜಾ ಅವರಿಗೆ ಪ್ರಶ್ನಿಸುತ್ತಾರೆ (ಧ್ರುವ ಸರ್ ಪ್ರಸ್ತುತ ಆಗುತ್ತಿರುವ ಬೆಳವಣಿಗಗೆ ಬಗ್ಗೆ ಏನ್ ಹೇಳ್ತೀರಾ?? ) ಆಗ ಧ್ರುವ ಸರ್ಜಾ ಷಾಕಿಂಗ್ ರಿಯಾಕ್ಷನ್ ಕೊಟ್ಟಿದ್ದರು. ಇದೆಲ್ಲ ಒಂದು ಬೆಳವಣಿಗೆ ನಾ ಧೂ… ಎಂದು ಚಪ್ಪಲಿಗೆ ಬಟ್ಟೆ ಸುತ್ತಿಕೊಂಡು ಒಡೆಯುವ ಹಾಗೆ ಹೇಳಿಕೆ ನೀಡಿದ್ದರು.

ಇದಾದ ಮೇಲೆ ಮೇಲೇ ಮತ್ತೊಂದು ಇಂಟರ್ವ್ಯೂ ನಲ್ಲಿ ಮತ್ತೊಂದು ಹೇಳಿಕೆ ನೀಡಿದ್ದಾರೆ “ನಾನು ಸೆಲೆಬ್ರಿಟಿಯಾಗಿ ನನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಸಾಧ್ಯವಿಲ್ಲ ಏಕೆಂದರೆ ಸೆಲೆಬ್ರಿಟಿಯಾಗಿ ನೀವು ಘನತೆಯಿಂದ ಪ್ರತಿಕ್ರಿಯಿಸಬೇಕು. ಅವನನ್ನು ಬೂಟಿನಿಂದ ಒದೆಯಿರಿ” ಎಂದು ಧ್ರುವ ಸರ್ಜಾ ಮತ್ತೊಂದು ವಿಡಿಯೋ ಒಂದರಲ್ಲಿ ಹೇಳಿದ್ದಾರೆ.

ದರ್ಶನ್ ಹಾಗು ಧ್ರುವ ಸರ್ಜಾ ಅವರ ಮಧ್ಯೆ ತುಂಬಾ ಒಳ್ಳೆಯ ಸಂಬಂಧ ಇತ್ತು ಹೇಗೆಂದರೆ! ನಟ ಅರ್ಜುನ್ ಸರ್ಜಾ ನಿರ್ದೇಶನದ “ಪ್ರೇಮ ಬರಹ ” ಸಿನಿಮಾದ ಹಾಡೊಂದರಲ್ಲಿ ಅರ್ಜುನ್ ಸರ್ಜಾ, ಧ್ರುವ ಸರ್ಜಾ, ಚಿರಂಜೀವಿ ಸರ್ಜಾ ಹಾಗು ದರ್ಶನ್ ಅವರು “ಜೈ ಶ್ರೀ ರಾಮ್” ಹಾಡಿಗೆ ಡಾನ್ಸ ಕೂಡ ಮಾಡಿದ್ದರು. ನಂತರ ಇದೆ ಸಿನಿಮಾದ ಹಣದ ವ್ಯವಹಾರದಲ್ಲಿ ಜಗಳ ಆಗಿತ್ತು ಆದರೆ ಇದು ಬಯಲಿಗೆ ಬಂದಿರಲಿಲ್ಲ .

ಆದರೆ ಕೆಲವು ತಿಂಗಳು ಗಳ ಹಿಂದೆ ಕನ್ನಡ ಚಿತ್ರರಂಗದವರು ಕಾವೇರಿ ಕುರಿತ ಹೋರಾಟದಲ್ಲಿ ಭಾಗಿಯಾಗಿದ್ದರು. ನಟ ಶಿವರಾಜ್‌ಕುಮಾರ್, ಧ್ರುವ ಸರ್ಜಾ ಅವರು ವೇದಿಕೆ ಮುಂಭಾಗದಲ್ಲಿ ಕುಳಿತಿದ್ದರು. ಮಧ್ಯಾಹ್ನದ ಹೊತ್ತಿಗೆ ನಟ ದರ್ಶನ್ ಅವರು ಅಲ್ಲಿಗೆ ಬಂದು, ವೇದಿಕೆ ಮೇಲೆ ಇರುವವರಿಗೆಲ್ಲ ಶೇಕ್ ಹ್ಯಾಂಡ್ ಕೊಟ್ಟು ಎಲ್ಲರನ್ನು ವಿಚಾರಿಸಿದ್ದರು. ಆದರೆ ನಟ ಧ್ರುವ ಸರ್ಜಾ ಅವರಿಗೆ ಅವರು ಅಲ್ಲೇ ಇದ್ದರೂ ಇಬ್ಬರು ಪರಸ್ಪರ ಮಾತಾಡಿಕೊಳ್ಳಲೇ ಇಲ್ಲ. ಅಲ್ಲಿಂದ ದರ್ಶನ್ ಹಾಗು ಧ್ರುವ ಮಧ್ಯ ಇನ್ನಷ್ಟ್ ಬಿರುಕುಗಳು ದೊಡ್ಡದಾಗಿ ಇಲ್ಲಿಗೆ ಬಂದು ನಿಂತಿವೆ.

ಇದೆಲ್ಲ ಆದ ಮೇಲೆ ಧ್ರುವ ಸರ್ಜಾ ಅವರು ಕೊಲೆಯಾದ ರೇಣುಕಾಸ್ವಾಮಿ ಕುಟುಂಬ ಹಾಗು ಪತ್ನಿ ಸಹನಾ ಅವರನ್ನ ಮೀಟ್ ಆಗಿ ಏನು ಚಿಂತಿಸಬೇಡಿ ನಿಮ್ಮೆಲ್ಲರ ಜೊತೆ ನಾವಿದ್ದೇವೆ ದೈರ್ಯದಿಂದ ಇರಿ, ಏನೇ ಕಷ್ಟ ನೋವುಗಳನ್ನ ನಮ್ಮ ಜೊತೆ ಹಂಚಿಕೊಳ್ಳಿ ನಿಮ್ಮ ಸೇವೆಗೆ ನಾವಿದ್ದೇವೆ ಎಂದು ಸಾಂತ್ವನ ಹೇಳಿದ್ದರು. ಏನೇ ಕಷ್ಟ ಇದ್ದರೆ ನಮಗೆ ಒಂದು ಕರೆ ಮಾಡಿ ಎಂದು ಹೇಳಿದ್ದರು .
ಒಟ್ಟಾರೆಯಾಗಿ ನಟ ದರ್ಶನ್ ಪರ ಯಾವುದೇ ನಟರು ಮಾತನಾಡುತ್ತಿಲ್ಲ ಎನ್ನುವಾಗ ದರ್ಶನ್ ಅವರ ವಿರುದ್ಧವಾಗಿ ಮಾತನಾಡಿ ಹಾಗು ಪರೋಕ್ಷವಾಗಿ ದರ್ಶನ್ ಪರ ನಾನು ಇಲ್ಲ ಎಂಬುದನ್ನ ತಿಳಿಸಿದ್ದಾರೆ. ಜೊತೆ ರೇಣುಕಾಸ್ವಾಮಿ ಕುಟುಂಬಕ್ಕೂ ಸಾಂತ್ವನ ಹೇಳಿದ್ದರು ನಟ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ. ಇಷ್ಟಾಗಿತ್ತು ದರ್ಶನ್ ಕೇಸ್ ಮೇಲೆ ನಟ ಧ್ರುವ ಸರ್ಜಾ ಹೇಳಿಕೆಗಳು.

ಇನ್ನು ನಟಿ ಭಾವನಾ ರಾಮಣ್ಣ ಅವರು ಮತ್ತೊಂದು ಶಾಕಿಂಗ್ ಹೇಳಿಕೆ ನೀಡಿದ್ದಾರೆ. ಇನ್ನು ಬಾವನ ರಾಮಣ್ಣ ಅವರ ಬಗ್ಗೆ ಹೇಳಬೇಕಂದ್ರೆ, ಭಾವನಾ ಅವರು ಚಂದ್ರಮುಖಿ ಪ್ರಾಣಸಕಿ ಚಿತ್ರದ ಮೂಲಕ ಪ್ರಸಿದ್ದಿ ಆದವರು. ದರ್ಶನ್ ಅವರ ಜೊತೆ ಕೂಡ ಸಾಕಷ್ಟು ಸಿನಿಮಾಗಳನ್ನು ಮಾಡಿದ್ದಾರೆ (ಚಿಂಗಾರಿ, ಬಿಗಾವಾನ್, ಎಲ್ಲರ ಮನೆ ದೋಸೇನೂ ತೂತು) ಇನ್ನು ಮದ್ದ್ಯಮದವರ ಮುಂದೆ ನಟಿ ಭಾವನಾ ದರ್ಶನ್ ಅವರ ಕಷ್ಟ ಸುಖದಲ್ಲಿ ಕೂಡ ಇದ್ದೆ. ಇನ್ನು ಈಗ ಅವರ ಬಗ್ಗೆ ಮಾತನಾಡಿಲ್ಲ ಎಂದರೆ ತಪ್ಪಾಗುತ್ತೆ! ದರ್ಶನ್ ಆರೋಪಿಯಾಗಿ ಜೈಲಿಗೆ ಹೋಗಿರಬಹುದು ಆದ್ರೆ ದರ್ಶನ್ ಅವರು ಏನೇ ಮಾಡಿದ್ರು ನಾನು ಅವರ ಪರ ನಿಲ್ಲುತೇನೆ ಎಂಬ ಷಾಕಿಂಗ್ ಹೇಳಿಕೆ ನೀಡಿ
ಎಲ್ಲರಳ್ಳಿ ಅಚ್ಚರಿ ಮೂಡಿಸಿದ್ದಾರೆ.

waring to darshan fans by vijaylakshmi

.dhruva and bhavana reactions on darshan ದರ್ಶನ ವಿರುದ್ಧ ಗುಡುಗಿದ ಧ್ರುವ ಸರ್ಜಾ. ದರ್ಶನ ಕೊಲೆ ಮಾಡಿದ್ರು ಅವರ ಪರ ಎಂದ ನಟಿ

ಮಗನ ಬಗ್ಗೆ ಅಶ್ಲೀಲವಾಗಿ ಮಾತನಾಡಿದ ದರ್ಶನ, ಏನ್ ಅವ್ನು ನಂಗೆ ಹುಟ್ಟವ್ನ ಎಂದು ಪತ್ನಿಗೆ ಟಾಂಗ್ | Darshan abusing about his son

Darshan abusing about his son

ಇವೆಲ್ಲ ರಿಮೇಕ್ ಅಂತ ಗೊತ್ತೇ ಇರ್ಲಿಲ್ವಲ್ಲ ಗುರು | Darshan Thoogudeepa Remake Movies List

dhruva and bhavana reactions on darshan ದರ್ಶನ ವಿರುದ್ಧ ಗುಡುಗಿದ ಧ್ರುವ ಸರ್ಜಾ. ದರ್ಶನ ಕೊಲೆ ಮಾಡಿದ್ರು ಅವರ ಪರ ಎಂದ ನಟಿ

Leave a Comment