famous beautiful actress dint get married
ಕೆಲವು ನಟಿಯರು ಸಿನಿಮಾದತ್ತ ಗಮನಹರಿಸಿ ವಯಸ್ಸು ನಲವತ್ತು ವರ್ಷ ಆದರೂ ಮದುವೆಹಾಗದೆ ಎಷ್ಟೋ ನಟಿಯರು ಹಾಗೆಯೆ ಉಳಿದಿದ್ದಾರೆ ಅವರು ಯಾರೆಂದು ಈ ಆರ್ಟಿಕಲ್ ನಲ್ಲಿ ನೋಡೋಣ
ಸಿತಾರಾ
ಮೂಲತಃ ಕೇರಳದವರಾದ ಸಿತಾರಾ ಮಲಯಾಳಂ ಮತ್ತು ಕನ್ನಡ ಸೇರಿದಂತೆ ತಮಿಳು ಮತ್ತು ತೆಲಗು ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ ಸಿತಾರಾ ಅವರ ತಂದೆಯ ಸಾವು ಮತ್ತು ಆಪ್ತ ಸ್ನೇಹಿತನ ಅಗಲಿಕೆಯಿಂದ ನೊಂದ ಸಿತಾರಾ ಸುಮಾರು ನಾಲ್ಕು ವರ್ಷ ಡಿಪ್ರೆಶನ್ನಲ್ಲಿ ಇದ್ದರು ನಂತರ ಮದುವೆ ಆಗಬಾರದೆಂದು ತೀರ್ಮಾನಿಸಿದರು ಸಿತಾರಾ ಅವರಿಗೆ 48ವಯಸ್ಸಾದರೂ ಇನ್ನು ಮದುವೆಯೇ ಆಗಲಿಲ್ಲ.
ನಗ್ಮಾ
ಮುಂಬೈನಲ್ಲಿ ಜನಿಸಿದ ನಟಿ ನಗ್ಮಾ ದಕ್ಷಿಣ ಭಾರತದ ಕನ್ನಡ , ಹಿಂದಿ , ತಮಿಳು , ತೆಲುಗು ಭಾಶೆಯಲ್ಲಿ ಸುಮಾರು ಐವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ 90 ರ ದಶಕದಲ್ಲಿ ಬಹುಬೇಡಿಕೆ ನಟಿಯಾಗಿದ್ದ ನಗ್ಮಾ ರವಿಕಿಶನ್ ಜೊತೆ ಬ್ರೇಕ್ಅಪ್ ಆದ ನಂತರ ಮದುವೆ ಆಗಬಾರದೆಂದು ತೀರ್ಮಾನಿಸಿದರು ನಗ್ಮಾ ಅವರಿಗೆ 46 ವರ್ಷ ವಯಸ್ಸಾದರೂ ಇನ್ನು ಮದುವೆ ಆಗದೆ ಸಿಂಗಲ್ ಆಗಿದ್ದರೆ.
ಶಮಿತಾ ಶೆಟ್ಟಿ
ಬಾಲಿವುಡ್ ನಟಿ ಶಿಲ್ಪಿ ಶೆಟ್ಟಿ ಅವರ ಸಹೋದರಿ ಶಮಿತಾಶೆಟ್ಟಿ .ಶಮಿತಾ ಶೆಟ್ಟಿ ಹಿಂದಿ ಮತ್ತು ತಮಿಳು ಚಿತ್ರರಂಗದಲ್ಲಿ ನಟಿಸಿದ್ದಾರೆ ಶಮಿತಾ ಅವರಿಗೆ 42 ವಯಸ್ಸಾದರೂ ಕೂಡ ಇನ್ನು ಮದುವೆ ಆಗಲಿಲ್ಲ.
ಅನುಷ್ಕಾಶೆಟ್ಟಿ
ಮಂಗಳೂರಿನ ಪೂತ್ತೂರಿನಲ್ಲಿ ಜನಿಸಿದ ಅನುಷ್ಕಾ ಶೆಟ್ಟಿ ನೆಲೆಕಂಡಿದ್ದು ತೆಲುಗು ಚಿತ್ರರಂಗದಲ್ಲಿ .
ತೆಲುಗಿನಲ್ಲಿ ದೊಡ್ಡ ಹೆಸರು ಮಾಡಿರುವ ಅನುಷ್ಕಾ ಶೆಟ್ಟಿ 39 ವಯಸ್ಸಾದರೂ ಇನ್ನು ಮದುವೆ ಆಗಲಿಲ್ಲ .ಅನುಷ್ಕಾ ಮತ್ತು ಪ್ರಭಾಸ್ ಅವರು ಮದುವೆ ಆಗುತ್ತೆ ಅಂತ rumors ಕೂಡ ಇದೆ.
ಕನ್ನಡದ ರೋಮ್ಯಾಂಟಿಕ್ ಸಿನಿಮಾಗಳು
ರಮ್ಯಾ
ಸ್ಯಾಂಡಲ್ವುಡ್ ಕ್ವೀನ್ ಅಂತ ಫೇಮಸ್ ಆಗಿರುವ ರಮ್ಯಾ ಕನ್ನಡ, ತೆಲುಗು ಮತ್ತು ತಮಿಳು ಚಿತ್ರದಲ್ಲಿ ನಟಿಸಿದ್ದಾರೆ .ಚಿತ್ರಗಳ ಜೊತೆ ರಾಜಕೀಯದಲ್ಲೂ ಇದ್ದರು ರಮ್ಯಾ ಅವರಿಗೆ 38 ವರ್ಷವ ಯಸ್ಸಾದರೂ ಮದುವೆ ಆಗದೆ ಸಿಂಗಲ್ ಆಗಿಯೇ ಇದ್ದಾರೆ
ತ್ರಿಷಾ
ಮೂಲತಃ ಕೇರಳದಲ್ಲಿ ಜನಿಸಿದ ತ್ರಿಷಾ ಕನ್ನಡ ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿನಟಿಸಿದ್ದಾರೆ .ತ್ರಿಷಾ ಅವರಿಗೆ 2012 ರಲ್ಲಿ ವರುಣ್ ಅವರ ಜೊತೆ ಎಂಗೇಜ್ಮೆಂಟ್ ಮಾಡಿಕೊಂಡಿದ್ದರು ಕಾರಣಾಂತರಗಳಿಂದ ಇವರ ಮದುವೆ ನಡೆಯಲಿಲ್ಲ .ಇದರಿಂದ ಮನನೊಂದು ತ್ರಿಷಾ ಮದ್ವೆ ಆಗಬಾರದೆಂದು ತೀರ್ಮಾನಿಸಿದರು ತ್ರಿಷಾ ಅವರಿಗೆ ಈಗ 39 ವರ್ಷ ವಯಸ್ಸಾದರೂ ಮದುವೆ ಆಗದೆ ಸಿಂಗಲ್ ಆಗಿ ಇದ್ದಾರೆ.
ವರಲಕ್ಷ್ಮಿ ಶರತ್ ಕುಮಾರ್
ವರಲಕ್ಷ್ಮಿ ಜನಿಸಿದ್ದು ಚೆನ್ನೈನಲ್ಲಿ ಕನ್ನಡ ಮತ್ತು ತಮಿಳು ಚಿತ್ರದಲ್ಲಿ ನಟಿಸಿದ್ದಾರೆ ವರಲಕ್ಷ್ಮಿ ಅವರಿಗೆ 36 ವರ್ಷ ವಯಸ್ಸಾದರೂ ಇನ್ನು ಮದುವೆ ಆಗದೆ ಸಿಂಗಲ್ ಆಗಿ ಇದ್ದಾರೆ.
ಲಕ್ಹ್ಮೀಗೋಪಾಲಸ್ವಾಮಿ
ಲಕ್ಹ್ಮೀಗೋಪಾಲಸ್ವಾಮಿ ಜನಿಸಿದ್ದು ಬೆಂಗಳೂರಿನಲ್ಲಿ ಇವರು ಕನ್ನಡ ,ತೆಲುಗು ತಮಿಳು ಚಿತ್ರದಲ್ಲಿ ನಟಿಸಿದ್ದಾರೆ . ಲಕ್ಷ್ಮಿ ಗೋಪಾಲಸ್ವಾಮಿ ಅವರಿಗೆ 45 ವರ್ಷ ವಯಸ್ಸಾದರೂ ಇನ್ನು ಮದುವೆ ಆಗದೆ ಸಿಂಗಲ್ ಆಗಿ ಇದ್ದಾರೆ.
ದರ್ಶನ್ ಅವರ ಜೊತೆ ನಟಿಸಿರುವ ಪರಭಾಶಾ ನಟಿಯರು | Other Language Heroines Acted in Darshan Movies
ವಿಜಯಲಕ್ಷ್ಮಿ
ಮೂಲತಃ ಚೆನ್ನೈನಲ್ಲಿ ಜನಿಸಿದ ವಿಜಯಲಕ್ಷ್ಮಿ ಕನ್ನಡ ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ನಟಿಸಿದ್ದಾರೆ. ವಿಜಯಲಕ್ಷ್ಮಿ ಅವರಿಗೆ 2011 ರಲ್ಲಿ ಸೃಜನ್ ಅವರ ಜೊತೆ ಎಂಗೇಜ್ಮೆಂಟ್ ಮಾಡಿಕೊಂಡಿದ್ದರು ಕಾರಣಾಂತರಗಳಿಂದ ಇವರ ಮದುವೆ ನಡೆಯಲಿಲ್ಲ . ಇದರಿಂದ ಮನನೊಂದು ವಿಜಯಲಕ್ಷ್ಮಿ ಮದ್ವೆ ಆಗಬಾರದೆಂದು ತೀರ್ಮಾನಿಸಿದರು ವಿಜಯ್ಲಕ್ಷ್ಮಿ ಅವರಿಗೆ ಈಗ 42 ವರ್ಷ ವಯಸ್ಸಾದರೂ ಮದುವೆ ಆಗದೆ ಸಿಂಗಲ್ ಆಗಿ ಇದ್ದಾರೆ.
ಪೂಜಾಗಾಂಧಿ
ಮೂಲತಃ ಉತ್ತರ ಪ್ರದೇಶದಲ್ಲಿ ಜನಿಸಿದ ಪೂಜಾ ಕನ್ನಡ ತಮಿಳು ಚಿತ್ರರಂಗದಲ್ಲಿ ನಟಿಸಿದ್ದಾರೆ . ಪೂಜಾ ಗಾಂಧಿ ಅವರಿಗೆ ಆನಂದ್ ಅವರ ಜೊತೆ ಎಂಗೇಜ್ಮೆಂಟ್ ಮಾಡಿಕೊಂಡಿದ್ದರು ಕಾರಣಾಂತರಗಳಿಂದ ಇವರ ಮದುವೆ ನಡೆಯಲಿಲ್ಲ . ಇದರಿಂದ ಮದ್ವೆ ಆಗಬಾರದೆಂದು ತೀರ್ಮಾನಿಸಿದರು ಪೂಜಾಗಾಂಧಿ ಅವರಿಗೆ ಈಗ 37 ವರ್ಷ ವಯಸ್ಸಾದರೂ ಮದುವೆ ಆಗದೆ ಸಿಂಗಲ್ ಆಗಿ ಇದ್ದಾರೆ.
ಕೌಸಲ್ಯಾ
ಬೆಂಗಳೂರಿನವರಾದ ಕೌಸಲ್ಯ ಕನ್ನಡ ಮತ್ತು ತಮಿಳು ಚಿತ್ರದಲ್ಲಿ ನಟಿಸಿದ್ದಾರೆ ಕೌಸಲ್ಯ ಅವರಿಗೆ 41 ವರ್ಷ ವಯ್ಯಾಸದ್ರು ಇನ್ನು ಮದುವೆ ಆಗಿಲ್ಲ.
ತಬು
ಅಂದ್ರ ಪ್ರದೇಶದಲ್ಲಿ ಜನಿಸಿದ ತಬು ತೆಲುಗು ಮತ್ತು ಹಿಂದಿ ಚಿತ್ರಗಳಲ್ಲಿ ನಟಿಸಿದ್ದಾರೆ .ವಯಕ್ತಿಕ ಕಾರಣಗಳಿಂದ ತಬು ಅವರು 49 ವರ್ಷ ವಯಸ್ಸಾದರೂ ಇನ್ನು ಮದುವೆ ಆಗಿಲ್ಲ.
ನಿಮ್ಮ್ ಫೇವರಿಟ್ ನಟಿ ಯಾರೆಂದು ಕಾಮೆಂಟ್ ಮಾಡಿ
ವಯಸ್ಸು 40 ಆದರೂ ಇನ್ನು ಮದುವೆ ಆಗದ ನಟಿಯರು Famous Beautiful Actress Who Get Married
