ಇವತ್ತಿನ ಆರ್ಟಿಕಲ್ ನಲ್ಲಿ ಗಣೇಶ್ ಅಮೂಲ್ಯ್ ಜೋಡಿಯ ಸೂಪರ್ ಡೂಪರ್ ಸಿನಿಮಾಗಳು | Ganesh Amoolya Romantic Super Hit Movies ಯಾರೆಂದು ನೋಡೋಣ
ಚೆಲುವಿನ ಚಿತ್ತಾರ
ಗಣೇಶ್ ಅಮೂಲ್ಯ ಜೋಡಿಯ ಮೊದಲ ಸಿನಿಮಾ ಚೆಲುವಿನ ಚಿತ್ತಾರ 2007ರಲ್ಲಿ ತೆರೆಕಂಡಿತು .
s.ನಾರಾಯಣ್ ಅವರು ಈ ಸಿನೆಮಾವನ್ನು ನಿರ್ದೇಶನ ಮಾಡಿದ್ದಾರೆ ಚಿತ್ರಮಂದಿರದಲ್ಲಿ 25 ವಾರಗಳ
ಕಾಲ ಪ್ರದರ್ಶನ ಕಂಡು ಬಾಕ್ಸ್ ಆಫೀಸ್ ನಲ್ಲಿ ಸುಮಾರು 30 ಕೋಟಿ ಕಲೆಕ್ಷನ್ ಮಾಡಿದೆ . ತಮಿಳಿನ ಕಾದಲ್
ಚಿತ್ರದ ರಿಮೇಕ್ ಆಗಿದೆ
ಶ್ರಾವಣಿ ಸುಬ್ರಮಣ್ಯ
ಗಣೇಶ್ ಅಮೂಲ್ಯ ಜೋಡಿಯ ಎರಡನೇ ಸಿನಿಮಾ ಶ್ರಾವಣಿ ಸುಬ್ರಮಣ್ಯ 2013 ರಲ್ಲಿ ತೆರೆಕಂಡಿತು
ಮಂಜು ಸ್ವರಾಜ್ ಅವರು ಈ ಸಿನೆಮಾವನ್ನು ನಿರ್ದೇಶನ ಮಾಡಿದ್ದಾರೆ .
ಇದೊಂದು ರೋಮ್ಯಾಂಟಿಕ್ ಕಾಮಿಡಿ ಡ್ರಾಮಾ ಚಿತ್ರವಾಗಿದೆ .
ಈ ಸಿನಿಮಾ ಕರ್ನಾಟಕ ಮಾತ್ರವಲ್ಲದೆ USA ,
Germany ಮತ್ತು UK ಅಲ್ಲೂ ಕೂಡ ಬಿಡುಗಡೆಗೊಂಡು ಕಮರ್ಷಿಯಲ್ ಹಿಟ್ ಆಯಿತು
ಫೇಸ್ ಬುಕ್ ನಲ್ಲೂ ನೋಡಿ – ಗಣೇಶ್ ಅಮೂಲ್ಯ್ ಜೋಡಿಯ ಸೂಪರ್ ಡೂಪರ್ ಸಿನಿಮಾಗಳು | Ganesh Amoolya Romantic Super Hit Movies
ದರ್ಶನ್ ರಕ್ಷಿತಾ ಜೋಡಿಯ ಸೂಪರ್ ಹಿಟ್ ಸಿನಿಮಾಗಳು
ಖುಷಿ ಖುಷಿಯಾಗಿ
ಗಣೇಶ್ ಅಮೂಲ್ಯ ಜೋಡಿಯ ಮೂರನೇ ಸಿನಿಮಾ ಖುಷಿ ಖುಷಿಯಾಗಿ 2015 ರಲ್ಲಿ ತೆರೆಕಂಡಿತು
ಯೋಗಿ ಜಿ ರಾಜ್ ಅವರು ಈ ಸಿನೆಮಾವನ್ನು ನಿರ್ದೇಶನ ಮಾಡಿದ್ದಾರೆ ಈ ಚಿತ್ರದ ಆರಂಭದಲ್ಲಿ ಸಾವಿರ ಜನ್ಮಕೂ
ಎಂಬ ಹೆಸರಿಟ್ಟಿದ್ದರು ಕಾರಣಾಂತರಗಳಿಂದ ಖುಷಿ ಖುಷಿಯಾಗಿ ಎಂದು ಹೆಸರಿಟ್ಟರು .
ಇದು ತೆಲುಗಿನ ಗುಂಡೆ ಜಾರಿ ಗಲ್ಲಂತೆಯಿಂದೇ ಸಿನಿಮಾದ ರಿಮೇಕ್
ಮುಗುಳು ನಗೆ
ಗಣೇಶ್ ಅಮೂಲ್ಯ ಜೋಡಿಯ ನಾಲ್ಕನೇ ಸಿನಿಮಾ ಮುಗುಳು ನಗೆ ಫೆಬ್ರವರಿ 14 2017
ಪ್ರೇಮಿಗಳ ದಿನದಂದು ತೆರೆಕಂಡಿತು ಯೋಗರಾಜ್ ಭಟ್ ಅವರು ಈ ಸಿನೆಮಾವನ್ನು
ನಿರ್ದೇಶನ ಮಾಡಿದ್ದಾರೆ ಈ ಚಿತ್ರದಲ್ಲಿ ಅಮೂಲ್ಯ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ
ಗಣೇಶ್ ಅಮೂಲ್ಯ ರವರ ಯಾವ ಚಿತ್ರ ನಿಮಗೆ ಇಷ್ಟ ವೆಂದು ಕಾಮೆಂಟ್ ಮಾಡಿ
ಇದಿಷ್ಟು ಗಣೇಶ್ ಅಮೂಲ್ಯ್ ಜೋಡಿಯ ಸೂಪರ್ ಡೂಪರ್ ಸಿನಿಮಾಗಳು | Ganesh Amoolya Romantic Super Hit Movies
ಶಿವಣ್ಣ ಸುಧಾರಾಣಿ ಜೋಡಿಯ ಸೂಪರ್ ಹಿಟ್ ಸಿನಿಮಾಗಳು

ಶ್ರಾವಣಿ ಸುಬ್ರಮಣ್ಯ