ಇವತ್ತಿನ ಆರ್ಟಿಕಲ್ ನಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಸಿನೆಮಾಗಳಲ್ಲಿ ನಟಿಸಿರುವ ನಟಿಯರು | Glamorous Heroines of Ganesh Kannada Movies ಯಾರೆಂದು ನೋಡೋಣ
2006 ರಲ್ಲಿ ತೆರೆಕಂಡ ಚೆಲ್ಲಾಟ ಚಿತ್ರದಲ್ಲಿ ರೇಖಾ ವೇದವ್ಯಾಸ್ ಅವರು ಮೊದಲ ಬಾರಿ ಗಣೇಶ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.
2006 ರಲ್ಲಿ ತೆರೆಕಂಡ ಮುಂಗಾರು ಮಳೆ ಚಿತ್ರದಲ್ಲಿ ಪೂಜಾ ಗಾಂಧಿ ಅವರು ಮೊದಲ ಬಾರಿ ಕನ್ನಡದಲ್ಲಿ ಗಣೇಶ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.
2007 ರಲ್ಲಿ ತೆರೆಕಂಡ ಹುಡುಗಾಟ ಚಿತ್ರದಲ್ಲಿ ರೇಖಾ ವೇದವ್ಯಾಸ್ಗೆ ಅವರು ಚೆಲ್ಲಾಟ ಚಿತ್ರದ ನಂತರ ಹುಡುಗಾಟ ಚಿತ್ರದಲ್ಲಿ ಎರಡನೇ ಬಾರಿ ಗಣೇಶ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.
2007 ರಲ್ಲಿ ತೆರೆಕಂಡ ಚೆಲುವಿನ ಚಿತ್ತಾರ ಚಿತ್ರದಲ್ಲಿ ಅಮೂಲ್ಯ ಅವರು ಮೊದಲ ಬಾರಿ ಗಣೇಶ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.
2007 ರಲ್ಲಿ ತೆರೆಕಂಡ ಕೃಷ್ಣ ಚಿತ್ರದಲ್ಲಿ ಶರ್ಮಿಳಾ ಮಾಂಡ್ರೆ ಅವರು ಮೊದಲ ಬಾರಿ ನಾಯಕಿಯಾಗಿ ಮತ್ತು ಪೂಜಾ ಗಾಂಧಿ ಅವರು ಮುಂಗಾರು ಮಳೆ ಚಿತ್ರದ ನಂತರ ಎರಡನೇ ಬಾರಿ ಗಣೇಶ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.
2008 ರಲ್ಲಿ ತೆರೆಕಂಡ ಗಾಳಿಪಟ ಚಿತ್ರದಲ್ಲಿ ಡೈಸಿ ಬೊಪ್ಪಣ್ಣ ಅವರು ಮೊದಲ ಬಾರಿ ಗಣೇಶ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ
2008 ರಲ್ಲಿ ತೆರೆಕಂಡ ಅರಮನೆ ಚಿತ್ರದಲ್ಲಿ ರೋಮ ಅಸ್ರಾನಿ ಅವರು ಮೊದಲ ಬಾರಿ ಕನ್ನಡದಲ್ಲಿ ಗಣೇಶ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ
ಯುಟ್ಯೂಬ್ ನಲ್ಲೂ ನೋಡಿ – ಗೋಲ್ಡನ್ ಸ್ಟಾರ್ ಗಣೇಶ್ ಸಿನೆಮಾಗಳಲ್ಲಿ ನಟಿಸಿರುವ ನಟಿಯರು | Glamorous Heroines of Ganesh Kannada Movies
2008 ರಲ್ಲಿ ತೆರೆಕಂಡ ಬೊಂಬಾಟ್ ಚಿತ್ರದಲ್ಲಿ ಮೋಹಕ ತಾರೆ ರಮ್ಯಾ ಅವರು ಮೊದಲ ಬಾರಿ ಗಣೇಶ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ
2008 ರಲ್ಲಿ ತೆರೆಕಂಡ ಸಂಗಮ ಚಿತ್ರದಲ್ಲಿ ವೇಧಿಕ ಅವರು ಮೊದಲ ಬಾರಿ ಕನ್ನಡದಲ್ಲಿ ಗಣೇಶ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ
2009 ರಲ್ಲಿ ತೆರೆಕಂಡ ಸರ್ಕಸ್ ಚಿತ್ರದಲ್ಲಿ ಅರ್ಚನಾ ಗುಪ್ತಾ ಅವರು ಮೊದಲ ಬಾರಿ ಕನ್ನಡದಲ್ಲಿ ಗಣೇಶ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ
2009 ರಲ್ಲಿ ತೆರೆಕಂಡ ಉಲ್ಲಾಸ ಉತ್ಸಹ ಚಿತ್ರದಲ್ಲಿ ಯಮಿ ಗೌತಮ್ ಅವರು ಮೊದಲ ಬಾರಿ ಕನ್ನಡದಲ್ಲಿ ಗಣೇಶ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ
2009 ರಲ್ಲಿ ತೆರೆಕಂಡ ಮಳೆಯಲಿ ಜೊತೆಯಲಿ ಚಿತ್ರದಲ್ಲಿ ಅಂಜನಾ ಮತ್ತು ಯುವಿಕ ಚೌದರಿ ಅವರು ಮೊದಲ ಬಾರಿ ಕನ್ನಡದಲ್ಲಿ ಗಣೇಶ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ
2010 ರಲ್ಲಿ ತೆರೆಕಂಡ ಏನೋ ಒಂತರ ಚಿತ್ರದಲ್ಲಿ ಪ್ರಿಯಾಮಣಿ ಅವರು ಮೊದಲ ಬಾರಿ ಗಣೇಶ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ
2010 ರಲ್ಲಿ ತೆರೆಕಂಡ ಕೂಲ್ ಸಕ್ಕತ್ ಹಾಟ್ ಮಗ ಚಿತ್ರದಲ್ಲಿ ಸನ ಖಾನ್ ಅವರು ಮೊದಲ ಬಾರಿ ಕನ್ನಡದಲ್ಲಿ ಗಣೇಶ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ
2011 ರಲ್ಲಿ ತೆರೆಕಂಡ ಮದುವೆ ಮನೆ ಚಿತ್ರದಲ್ಲಿ ಶ್ರದ್ದಾ ಆರ್ಯ ಅವರು ಮೊದಲ ಬಾರಿ ಕನ್ನಡದಲ್ಲಿ ಗಣೇಶ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ
2011 ರಲ್ಲಿ ತೆರೆಕಂಡ ಶೈಲೂ ಚಿತ್ರದಲ್ಲಿ ಭಾಮಾ ಅವರು ಮೊದಲ ಬಾರಿ ಗಣೇಶ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ
2012 ರಲ್ಲಿ ತೆರೆಕಂಡ ಮುಂಜಾನೇ ಚಿತ್ರದಲ್ಲಿ ಮಂಜರಿ ಅವರು ಮೊದಲ ಬಾರಿ ಕನ್ನಡದಲ್ಲಿ ಗಣೇಶ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ
2012 ರಲ್ಲಿ ತೆರೆಕಂಡ ರೋಮಿಯೋ ಚಿತ್ರದಲ್ಲಿ ಭಾವನಾ ಅವರು ಮೊದಲ ಬಾರಿ ಗಣೇಶ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ
2012 ರಲ್ಲಿ ತೆರೆಕಂಡ ಮಿಸ್ಟರ್ 420 ಚಿತ್ರದಲ್ಲಿ ಪ್ರಣೀತಾ ಸುಭಾಷ್ ಅವರು ಮೊದಲ ಬಾರಿ ಗಣೇಶ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ
2013 ರಲ್ಲಿ ತೆರೆಕಂಡ ಆಟೋರಾಜ ಚಿತ್ರದಲ್ಲಿ ಭಾಮಾ ಅವರು shyloo ಚಿತ್ರದ ನಂತರ ಆಟೋರಾಜ ಚಿತ್ರದಲ್ಲಿ ಎರಡನೇ ಬಾರಿ ಗಣೇಶ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ
2013 ರಲ್ಲಿ ತೆರೆಕಂಡ ಸಕ್ಕರೆ ಚಿತ್ರದಲ್ಲಿ ದೀಪ ಸನ್ನಿಧಿ ಅವರು ಮೊದಲ ಬಾರಿ ಗಣೇಶ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ
2013 ರಲ್ಲಿ ತೆರೆಕಂಡ ಶ್ರಾವಣಿ ಸುಬ್ರಮಣ್ಯ ಚಿತ್ರದಲ್ಲಿ ಅಮೂಲ್ಯ್ ಅವರು ಚೆಲುವಿನ ಚಿತ್ತಾರ ಚಿತ್ರದ ನಂತರ ಎರಡನೇ ಬಾರಿ ಗಣೇಶ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ
2014 ರಲ್ಲಿ ತೆರೆಕಂಡ ದಿಲ್ ರಂಗೀಲಾ ಚಿತ್ರದಲ್ಲಿ ರಚಿತಾ ರಾಮ್ ಅವರು ಮೊದಲನೇ ಬಾರಿ ಗಣೇಶ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ
ಯುಟ್ಯೂಬ್ ನಲ್ಲೂ ನೋಡಿ – ಗೋಲ್ಡನ್ ಸ್ಟಾರ್ ಗಣೇಶ್ ಸಿನೆಮಾಗಳಲ್ಲಿ ನಟಿಸಿರುವ ನಟಿಯರು | Glamorous Heroines of Ganesh Kannada Movies
2015 ರಲ್ಲಿ ತೆರೆಕಂಡ ಖುಷಿ ಖುಷಿ ಯಾಗಿ ಚಿತ್ರದಲ್ಲಿ ಅಮೂಲ್ಯ ಅವರು ಚೆಲುವಿನ ಚಿತ್ತಾರ, ಶ್ರಾವಣಿಯಿ ಸುಬ್ರಮಣ್ಯ ಚಿತ್ರಗಳ ನಂತರ ಖುಷಿ ಖುಷಿಯಾಗಿ ಚಿತ್ರದಲ್ಲಿ ಮೂರನೇ ಬಾರಿ ಗಣೇಶ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ
2015 ರಲ್ಲಿ ತೆರೆಕಂಡ ಬುಗುರಿ ಚಿತ್ರದಲ್ಲಿ ಎರಿಕಾ ಫೆರ್ನಾಂಡಿಸ್ ಅವರು ಮೊದಲನೇ ಬಾರಿ ಗಣೇಶ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ
2016 ರಲ್ಲಿ ತೆರೆಕಂಡ ಸ್ಟೈಲ್ ಕಿಂಗ್ ಚಿತ್ರದಲ್ಲಿ ರೆಮ್ಯಾ ನೆಂಬೀಸನ್ ಅವರು ಮೊದಲನೇ ಬಾರಿ ಕನ್ನಡದಲ್ಲಿ ಗಣೇಶ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ
2016 ರಲ್ಲಿ ತೆರೆಕಂಡ ಜೂಮ್ ಚಿತ್ರದಲ್ಲಿ ರಾಧಿಕಾ ಪಂಡಿತ್ ಅವರು ಮೊದಲನೇ ಬಾರಿ ಗಣೇಶ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ
2016 ರಲ್ಲಿ ತೆರೆಕಂಡ ಮುಂಗಾರು ಮಳೆ ೨ ಚಿತ್ರದಲ್ಲಿ ನೇಹಾ ಶೆಟ್ಟಿ ಅವರು ಮೊದಲನೇ ಬಾರಿ ಕನ್ನಡದಲ್ಲಿ ಗಣೇಶ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ
2016 ರಲ್ಲಿ ತೆರೆಕಂಡ ಸುಂದರಾಂಗ ಜಾಣ ಚಿತ್ರದಲ್ಲಿ ಶಾನ್ವಿ ಶ್ರೀವಾಸ್ತವ ಅವರು ಮೊದಲನೇ ಬಾರಿ ಗಣೇಶ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ
2017 ರಲ್ಲಿ ತೆರೆಕಂಡ ಪಟಾಕಿ ಚಿತ್ರದಲ್ಲಿ ರಣ್ಯ ರಾವ್ ಅವರು ಮೊದಲನೇ ಬಾರಿ ಗಣೇಶ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ
2017 ರಲ್ಲಿ ತೆರೆಕಂಡ ಮುಗುಳು ನಗೆ ಚಿತ್ರದಲ್ಲಿ ಆಶಿಕಾ ರಂಗನಾಥ್ , ನಿಕಿತಾ ನಾರಾಯಣ್ , ಅಪೂರ್ವ ಅವರು ಮೊದಲನೇ ಬಾರಿ ಗಣೇಶ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ ಮತ್ತು ಅಮೂಲ್ಯ ಅವರು ಚೆಲುವಿನ ಚಿತ್ತಾರ , ಶ್ರಾವಣಿ ಸುಬ್ರಮಣ್ಯ , ಖುಷಿ ಖುಶಿಯಾಗಿ ಚಿತ್ರಗಳ ನಂತರ ಮುಗುಳು ನಗೆ ಚಿತ್ರದಲ್ಲಿ ನಾಲ್ಕನೇ ಬಾರಿ ನಾಯಕಿಯಾಗಿದ್ದಾರೆ
ದರ್ಶನ್ ಅವರಿಗೆ ತಾಯಿಯ ಪಾತ್ರದಲ್ಲಿ ನಟಿಸಿರುವ ನಟಿಯರು – Best Mother Roles in Darshan Movies
2017 ರಲ್ಲಿ ತೆರೆಕಂಡ ಚಮಕ್ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಅವರು ಮೊದಲನೇ ಬಾರಿ ಗಣೇಶ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ
2018 ರಲ್ಲಿ ತೆರೆಕಂಡ ಆರೆಂಜ್ ಚಿತ್ರದಲ್ಲಿ ಪ್ರಿಯ ಆನಂದ್ ಅವರು ಮೊದಲನೇ ಬಾರಿ ಗಣೇಶ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ
2019 ರಲ್ಲಿ ತೆರೆಕಂಡ 99 ಚಿತ್ರದಲ್ಲಿ ಭವನ ಮೆನೆನ್ ಅವರು ರೋಮಿಯೋ ಚಿತ್ರದ ನಂತರ ಎರಡನೇ ಬಾರಿ ಗಣೇಶ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ
2019 ರಲ್ಲಿ ತೆರೆಕಂಡ ಗಿಮಿಕ್ ಚಿತ್ರದಲ್ಲಿ ರೊನಿಕಾ ಸಿಂಗ್ ಅವರು ಮೊದಲನೇ ಬಾರಿ ಕನ್ನಡದಲ್ಲಿ ಗಣೇಶ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ
2019 ರಲ್ಲಿ ತೆರೆಕಂಡ ಗೀತಾ ಚಿತ್ರದಲ್ಲಿ ಪಾರ್ವತಿ ಅರುಣ್ ಮತ್ತು ಪ್ರಯಾಗ ಮಾರ್ಟಿನ್ ಅವರು ಮೊದಲನೇ ಬಾರಿ ಕನ್ನಡದಲ್ಲಿ ಗಣೇಶ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ ಮತ್ತು ಶಾನ್ವಿ ಶ್ರೀವಾಸ್ತವ ಸುಂದರಾಂಗ ಜಾಣ ಚಿತ್ರದ ನಂತರ ಗೀತಾ ಚಿತ್ರದಲ್ಲಿ ಎರಡನೇ ಬಾರಿ ಗಣೇಶ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ
ಗಣೇಶ್ ಅವರು ನಟಿಸಿರುವ ಇಷ್ಟು ಚಿತ್ರಗಳಲ್ಲಿ ಯಾವ ಜೋಡಿ ಇಷ್ಟವಾಯಿತೆಂದು ಕಾಮೆಂಟ್ ಮಾಡಿ
ಇದಿಷ್ಟು ಗೋಲ್ಡನ್ ಸ್ಟಾರ್ ಗಣೇಶ್ ಸಿನೆಮಾಗಳಲ್ಲಿ ನಟಿಸಿರುವ ನಟಿಯರು | Glamorous Heroines of Ganesh Kannada Movies
ಯುಟ್ಯೂಬ್ ನಲ್ಲೂ ನೋಡಿ – ಗೋಲ್ಡನ್ ಸ್ಟಾರ್ ಗಣೇಶ್ ಸಿನೆಮಾಗಳಲ್ಲಿ ನಟಿಸಿರುವ ನಟಿಯರು | Glamorous Heroines of Ganesh Kannada Movies

ಯುಟ್ಯೂಬ್ ನಲ್ಲೂ ನೋಡಿ – ಗೋಲ್ಡನ್ ಸ್ಟಾರ್ ಗಣೇಶ್ ಸಿನೆಮಾಗಳಲ್ಲಿ ನಟಿಸಿರುವ ನಟಿಯರು | Glamorous Heroines of Ganesh Kannada Movies