ಅತಿ ಹೆಚ್ಚು ವರ್ಷ ಹಾಗು ಅತಿ ಕಡಿಮೆ ವರ್ಷ ಬದುಕಿದ್ದ ನಟರು Longest Live Actors in Kannada Cinema ಯಾರೆಂದು ನೋಡೋಣ
ಲೋಕನಾಥ್, 89 ವರ್ಷ.
ಬೆಂಗಳೂರಿನಲ್ಲಿ ಜನಿಸಿದ ಇವರು 1000 ಕ್ಕೂ ಹೆಚ್ಚು ನಾಟಕಗಳು ಹಾಗು 500 ಕ್ಕೂ ಹೆಚ್ಚು ಸಿನೆಮಾಗಳಲ್ಲಿ ನಟಿಸಿದ್ದಾರೆ . ಲೋಕನಾಥ್ ಅವರು 89 ವರ್ಷಗಳ ಕಾಲ ಬದುಕಿದ್ದರು . 2019 ರಲ್ಲಿ ನಿಧನರಾದರು .
ಸದಾಶಿವ ಬ್ರಹ್ಮಾವರ , 89 ವರ್ಷ.
ಉಡುಪಿಯಲ್ಲಿ ಜನಿಸಿದ ಇವರು 250 ಕ್ಕೂ ಹೆಚ್ಚು ಸಿನೆಮಾಗಳಲ್ಲಿ ನಟಿಸಿದ್ದರೆ. ಪೋಷಕ ಪಾತ್ರದಲ್ಲಿ ತುಂಬಾ ಹೆಸರುವಾಸಿಯಾಗಿದ್ದರು . ಸದಾಶಿವ ಬ್ರಹ್ಮಾವರ ಅವರು 89 ವರ್ಷಗಳ ಕಾಲ ಬದುಕಿದ್ದರು . 2018 ರಲ್ಲಿ ನಿಧನರಾದರು .
ಶನಿ ಮಹದೇವಪ್ಪ , 88 ವರ್ಷ
ಮೈಸೂರಿನ್ನಲ್ಲಿ ಜನಿಸಿದ ಇವರು ಕನ್ನಡ ಚಿತ್ರರಂಗದಲ್ಲಿ 4 ರಿಂದ 5 ದಶಕಗಳ ಕಾಲ ನಟಿಸಿ ಖ್ಯಾತಿ ಪಡೆದಿದ್ದರು . ಶನಿ ಮಹದೇವಪ್ಪ ಅವರು 88 ವರ್ಷಗಳ ಕಾಲ ಬದುಕಿದ್ದರು . 2021 ರಲ್ಲಿ ನಿಧನರಾದರು .
ರಾಜೇಶ್, 87 ವರ್ಷ
ಬೆಂಗಳೂರಿನಲ್ಲಿ ಜನಿಸಿದ ಇವರು ಕನ್ನಡ ಚಿತ್ರರಂಗದಲ್ಲಿ ಕಲಾತಪಸ್ವಿ ಎಂದು ಹೆಸರುವಾಸಿಯಾಗಿದ್ದರು . ರಾಜೇಶ್ ಅವರು 87 ವರ್ಷಗಳ ಕಾಲ ಬದುಕಿದ್ದರು . 2022 ರಲ್ಲಿ ನಿಧನರಾದರು .
ಮಾಸ್ಟರ್ ಹಿರಣ್ಣಯ್ಯ , 85 ವರ್ಷ
ಮೈಸೂರಿನಲ್ಲಿ ಜನಿಸಿದ ಇವರು ಮೂಲತಃ ರಂಗಭೂಮಿ ಕಲಾವಿದ . ಕನ್ನಡ ಚಿತ್ರರಂಗದಲ್ಲಿಯೂ ಕೂಡ ಪ್ರಖ್ಯಾತಿ ಪಡೆದಿದ್ದರು . ಮಾಸ್ಟರ್ ಹಿರಣ್ಣಯ್ಯ ಅವರು 85 ವರ್ಷಗಳ ಕಾಲ ಬದುಕಿದ್ದರು . 2019 ರಲ್ಲಿ ನಿಧನರಾದರು .
ಕೆ ಎಸ್ ಅಶ್ವಥ್ , 85 ವರ್ಷ
ಮೈಸೂರಿನಲ್ಲಿ ಜನಿಸಿದ ಇವರು ವಿಷ್ಣುವರ್ಧನ್ ಅವರ ನಾಗರಹಾವು ಸಿನಿಮಾದಲ್ಲಿ ಚಾಮಯ್ಯ ಮೇಸ್ಟ್ರು ಎಂದೇ ಕನ್ನಡ ಚಿತ್ರರಂಗದಲ್ಲಿ ಪ್ರಖ್ಯಾತಿ ಪಡೆದಿದ್ದರು . ಕೆ ಎಸ ಅಶ್ವಥ್
ಅವರು 85 ವರ್ಷಗಳ ಕಾಲ ಬದುಕಿದ್ದರು . 2010 ರಲ್ಲಿ ನಿಧನರಾದರು .
ಜಿ ಕೆ ಗೋವಿಂದ ರಾವ್, 84 ವರ್ಷ
ಬೆಂಗಳೂರಿನಲ್ಲಿ ಜನಿಸಿದ ಇವರು ಮೂಲತಃ ರಂಗಭೂಮಿ ಕಲಾವಿದ. ಜಿ ಕೆ ಗೋವಿಂದ ರಾವ್ ಅವರು 84 ವರ್ಷಗಳ ಕಾಲ ಬದುಕಿದ್ದರು . 2021 ರಲ್ಲಿ ನಿಧನರಾದರು .
ಶಂಕರ್ ರಾವ್ , 84 ವರ್ಷ
ಬೆಂಗಳೂರಿನಲ್ಲಿ ಜನಿಸಿದ ಇವರು ಮೂಲತಃ ರಂಗಭೂಮಿ ಕಲಾವಿದ. ಕನ್ನಡ ಚಿತ್ರಗಳ ಜೊತೆ ಹಲವಾರು ಧಾರಾವಾಹಿಗಳಲ್ಲೂ ನಟಿಸಿದ್ದರು ಶಂಕರ್ ರಾವ್ ಅವರು 84 ವರ್ಷಗಳ ಕಾಲ ಬದುಕಿದ್ದರು . 2021 ರಲ್ಲಿ ನಿಧನರಾದರು
.
ಶಿವರಾಮ್ , 83 ವರ್ಷ
ಕನ್ನಡ ಚಿತ್ರರಂಗದಲ್ಲಿ ಪೋಷಕ ಪಾತ್ರದಲ್ಲಿ ಪ್ರಖ್ಯಾತಿ ಪಡೆದಿದ್ದರು , ಶಿವರಾಮ್ಅವರು 83 ವರ್ಷಗಳ ಕಾಲ ಬದುಕಿದ್ದರು . 2021 ರಲ್ಲಿ ನಿಧನರಾದರು
ಬಾಲಕೃಷ್ಣ ,82 ವರ್ಷ
ಹಾಸನದಲ್ಲಿ ಜನಿಸಿದ ಇವರು ಕನ್ನಡ ಚಿತ್ರರಂಗದ ಪ್ರತಿಭಾವಂತ ನಟ, ಹೆಚ್ಚು ಪೋಷಕ ಪಾತ್ರಗಳ ಮೂಲಕ ಜನರಿಗೆ ಪರಿಚಯವಾಗಿದ್ದರು . ಬಾಲಕೃಷ ಅವರು 82 ವರ್ಷಗಳ ಕಾಲ ಬದುಕಿದ್ದರು . 1995 ರಲ್ಲಿ ನಿಧನರಾದರು
ಗಿರೀಶ್ ಕಾರ್ನಾಡ್ , 81 ವರ್ಷ
ಮಹಾರಾಷ್ಟ್ರ ದಲ್ಲಿ ಜನಿಸಿದ ಇವರು ಜ್ಞಾನ ಪೀಠ ಪ್ರಶಸ್ತಿ ಪಡೆದುಕೊಂಡ ಕನ್ನಡದ ಕವಿ , ಕವಿತೆಗಳ ಜೊತೆ ಸಿನೆಮಾಗಳಲ್ಲಿಯೂ ಕೂಡ ನಟಿಸಿದ್ದಾರೆ . ಗಿರೀಶ್ ಕಾರ್ನಾಡ್ ಅವರು 81ವರ್ಷಗಳ ಕಾಲ ಬದುಕಿದ್ದರು . 2019 ರಲ್ಲಿ ನಿಧನರಾದರು
ಲೋಹಿತಾಶ್ವ , 80 ವರ್ಷ
ಬೆಂಗಳೂರಿನಲ್ಲಿ ಜನಿಸಿದ ಇವರು ಕನ್ನಡ ಚಿತ್ರರಂಗದಲ್ಲಿ ಪೋಷಕ ಪಾತ್ರದಲ್ಲಿ ಪ್ರಖ್ಯಾತಿ ಪಡೆದಿದ್ದರು , ಲೋಹಿತಾಶ್ವ ಅವರು 80 ವರ್ಷಗಳ ಕಾಲ ಬದುಕಿದ್ದರು . 2022 ರಲ್ಲಿ ನಿಧನರಾದರು
ರತ್ನಾಕರ್ , 79 ವರ್ಷ
ಕೊಲ್ಲೂರಿನಲ್ಲಿ ಜನಿಸಿದ ಇವರು ಕನ್ನಡ ಚಿತ್ರಗಳಲ್ಲಿ ತಮ್ಮ ಹಾಸ್ಯದ ಪಾತ್ರಗಳ ಮೂಲಕ ಪ್ರಸಿದ್ದಿ ಪಡೆದಿದ್ದರು , ರತ್ನಾಕರ್ ಅವರು 79 ವರ್ಷಗಳ ಕಾಲ ಬದುಕಿದ್ದರು . 2010 ರಲ್ಲಿ ನಿಧನರಾದರು
ಆರ್ ಏನ್ ಸುದರ್ಶನ್ 78 ವರ್ಷ
ಬೆಂಗಳೂರಿನಲ್ಲಿ ಜನಿಸಿದ ಇವರು ಕನ್ನಡ ಚಿತ್ರರಂಗದಲ್ಲಿ ನಟ ಹಾಗು ನಿರ್ಮಾಪಕನಾಗಿ ಪ್ರಖ್ಯಾತಿ ಪಡೆದುಕೊಂಡಿದ್ದರು , ಆರ್ ಏನ್ ಸುದರ್ಶನ್ ಅವರು ಅವರು 78 ವರ್ಷಗಳ ಕಾಲ ಬದುಕಿದ್ದರು . 2017 ರಲ್ಲಿ ನಿಧನರಾದರು
ಡಾ ರಾಜಕುಮಾರ್ , 77 ವರ್ಷ
ಗಾಜನೂರಿನಲ್ಲಿ ಜನಿಸಿದ ಇವರು ವರನಟ , ಗಾನ ಗಂಧರ್ವ, ಕನ್ನಡ ಕಂಠೀರವ ಎಂದೇ ಹೆಸರುವಾಸಿಯಾಗಿದ್ದರು , ಪದ್ಮಭೂಷಣ ಪ್ರಶಸ್ತಿ ಕೂಡ ಪಡೆದುಕೊಂಡಿದ್ದರು , ಡಾ ರಾಜಕುಮಾರ್ ಅವರು 77 ವರ್ಷಗಳ ಕಾಲ ಬದುಕಿದ್ದರು . 2006 ರಲ್ಲಿ ನಿಧನರಾದರು
ಅಶೋಕ್ ರಾವ್, 75 ವರ್ಷ
ಕನ್ನಡ ಚಿತ್ರರರಂಗದಲ್ಲಿ ನಟ , ನಿರ್ದೇಶಶಕ ಹಾಗು ನಿರ್ಮಾಪಕನಾಗಿ ಪ್ರಖ್ಯಾತಿ ಪಡೆದುಕೊಂಡಿದ್ದರು , ಅಶೋಕ್ ರಾವ್ ಅವರು 75 ವರ್ಷಗಳ ಕಾಲ ಬದುಕಿದ್ದರು . 2022 ರಲ್ಲಿ ನಿಧನರಾದರು
ಎಸ್ ಪಿ ಬಾಲಸುಬ್ರಮಣ್ಯಂ , 74 ವರ್ಷ
ಅಂದ್ರ ಪ್ರದೇಶದ ನೆಲ್ಲೂರಿನಲ್ಲಿ ಜನಿಸಿದ ಇವರು ನಟ ಹಾಗು ಹಿನ್ನೆಲೆ ಗಾಯಕ, ಎಸ್ ಪಿ ಬಿ 5 ಕ್ಕೂ ಹೆಚ್ಚು ಭಾಶೆಯಲ್ಲಿ 40,000 ಸಾವಿರಕ್ಕೂ ಹೆಚ್ಚು ಹಾಡುಗಳನ್ನ ಹಾಡಿ ಪ್ರಖ್ಯಾತಿ ಪಡೆದುಕೊಂಡಿದ್ದರು , ಎಸ್ ಪಿ ಬಾಲಸುಬ್ರಮಣ್ಯಂ ಅವರು 74 ವರ್ಷಗಳ ಕಾಲ ಬದುಕಿದ್ದರು . 2020 ರಲ್ಲಿ ನಿಧನರಾದರು
ಮಂದೀಪ್ ರಾಯ್ , 74 ವರ್ಷ
500 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಇವರು ಕನ್ನಡ ಚಿತ್ರಗಳಲ್ಲಿ ತಮ್ಮ ಹಾಸ್ಯದ ಪಾತ್ರಗಳ ಮೂಲಕ ಪ್ರಸಿದ್ದಿ ಪಡೆದಿದ್ದರು,
ಮಂದೀಪ್ ರಾಯ್ ಅವರು 74 ವರ್ಷಗಳ ಕಾಲ ಬದುಕಿದ್ದರು . 2023 ರಲ್ಲಿ ನಿಧನರಾದರು
ಲಕ್ಷ್ಮಣ್ , 74 ವರ್ಷ
ಕನ್ನಡ ಚಿತ್ರರಂಗದಲ್ಲಿ ಪೊಲೀಸ್ ಪಾತ್ರಗಳು, ವಿಲ್ಲನ್ ಪಾತ್ರಗಳು ಹಾಗು ಪೋಷಕ ಪಾತ್ರಗಳ ಮೂಲಕ ಪ್ರಖ್ಯಾತಿ ಪಡೆದುಕೊಂಡಿದ್ದರು , ಲಕ್ಷ್ಮಣ್ ಅವರು 74 ವರ್ಷಗಳ ಕಾಲ ಬದುಕಿದ್ದರು . 2023 ರಲ್ಲಿ ನಿಧನರಾದರು
.
ಎಂ ಪಿ ಶಂಕರ್, 74 ವರ್ಷ
ಮೈಸೂರಿನಲ್ಲಿ ಜನಿಸಿದ ಇವರು ಕನ್ನಡ ಚಿತ್ರರಂಗದಲ್ಲಿ ವಿಲ್ಲನ್ ಪಾತ್ರಗಳು ಹಾಗು ಪೋಷಕ ಪಾತ್ರಗಳ ಮೂಲಕ ಪ್ರಖ್ಯಾತಿ ಪಡೆದುಕೊಂಡಿದ್ದರು, ಎಂ ಪಿ ಶಂಕರ್ ಅವರು 74 ವರ್ಷಗಳ ಕಾಲ ಬದುಕಿದ್ದರು . 2008 ರಲ್ಲಿ ನಿಧನರಾದರು
ಸಿ ಆರ್ ಸಿಂಹ , 72 ವರ್ಷ
ಚನ್ನಪಟ್ಟಣದಲ್ಲಿ ಜನಿಸಿದ ಇವರು ಕನ್ನಡ ಚಿತ್ರರಂಗದಲ್ಲಿ ವಿಲ್ಲನ್ ಪಾತ್ರಗಳು ಹಾಗು ಪೋಷಕ ಪಾತ್ರಗಳ ಮೂಲಕ ಪ್ರಖ್ಯಾತಿ ಪಡೆದುಕೊಂಡಿದ್ದರು, ಸಿ ಆರ್ ಸಿಂಹ ಅವರು 72 ವರ್ಷಗಳ ಕಾಲ ಬದುಕಿದ್ದರು .2014 ರಲ್ಲಿ ನಿಧನರಾದರು
ಸತ್ಯಜಿತ್ , 72 ವರ್ಷ
ಹುಬ್ಬಳ್ಳಿಯಲ್ಲಿ ಜನಿಸಿದ ಇವರು ಕನ್ನಡ ಚಿತ್ರರಂಗದಲ್ಲಿ ಹಾಸ್ಯ ಪಾತ್ರಗಳು ಹಾಗು ಪೋಷಕ ಪಾತ್ರಗಳ ಮೂಲಕ ಪ್ರಖ್ಯಾತಿ ಪಡೆದುಕೊಂಡಿದ್ದರು, ಸತ್ಯಜಿತ್ ಅವರು 72 ವರ್ಷಗಳ ಕಾಲ ಬದುಕಿದ್ದರು .2021 ರಲ್ಲಿ ನಿಧನರಾದರು
ಕಲ್ಯಾಣ್ ಕುಮಾರ್ , 71 ವರ್ಷ
ಬೆಂಗಳೂರಿನಲ್ಲಿ ಜನಿಸಿದ ಇವರು ಕನ್ನಡ ಚಿತ್ರರಂಗದಲ್ಲಿ ನಟ ಹಾಗು ನಿರ್ಮಾಪಕನಾಗಿ ಪ್ರಖ್ಯಾತಿ ಪಡೆದುಕೊಂಡಿದ್ದರು ಹಾಗು 200 ಕ್ಕೂ ಹೆಚ್ಚು ಸಿನೆಮಾಗಳಲ್ಲಿ ನಟಿಸಿದ್ದಾರೆ , ಕಲ್ಯಾಣ್ ಕುಮಾರ್ ಅವರು ಅವರು 71 ವರ್ಷಗಳ ಕಾಲ ಬದುಕಿದ್ದರು . 1999 ರಲ್ಲಿ ನಿಧನರಾದರು
ಹುಲಿವಾನ ಗಂಗಾಧರ್ , 70 ವರ್ಷ
ಮೂಲತಃ ರಂಗಭೂಮಿ ಕಲಾವಿದ ಹಾಗು ಕನ್ನಡ ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ , ಹುಲಿವಾನ ಗಂಗಾಧರ್ ಅವರು 70 ವರ್ಷಗಳ ಕಾಲ ಬದುಕಿದ್ದರು . 2020 ರಲ್ಲಿ ನಿಧನರಾದರು
ಕೃಷ್ಣ ಜಿ ರಾವ್ , 70 ವರ್ಷ
ಕನ್ನಡ ಚಿತ್ರಗಳಲ್ಲಿ ಸಹಾಯಕ ನಿರ್ದೇಶಕನಾಗಿ ಹಾಗು ಪೋಷಕ ಪಾತ್ರಗಳಲ್ಲಿ ನಟಿಸಿದ್ದರು ಮತ್ತು ಕೆ ಜಿ ಎಫ್ ಚಿತ್ರದ ಮೂಲಕ ಕೆ ಜಿ ಎಫ್ ತಾತ ಎಂದೇ ಪ್ರಸಿದ್ದಿ ಪಡೆದುಕೊಂಡಿದ್ದರು , ಕೃಷ್ಣ ಜಿ ರಾವ್ ಅವರು 70 ವರ್ಷಗಳ ಕಾಲ ಬದುಕಿದ್ದರು . 2022 ರಲ್ಲಿ ನಿಧನರಾದರು
ಶಂಖನಾದ ಅರವಿಂದ್ , 70 ವರ್ಷ
ಹಾಸ್ಯ ಪಾತ್ರಗಳು ಹಾಗು ಪೋಷಕ ಪಾತ್ರಗಳ ಮೂಲಕ ಪ್ರಖ್ಯಾತಿ ಪಡೆದುಕೊಂಡಿದ್ದರು, ಶಂಖನಾದ ಅರವಿಂದ್ ಅವರು 70 ವರ್ಷಗಳ ಕಾಲ ಬದುಕಿದ್ದರು . 2021 ರಲ್ಲಿ ನಿಧನರಾದರು
ಮಿಮಿಕ್ರಿ ರಾಜ್ ಗೋಪಾಲ್ , 69 ವರ್ಷ
ಹಾಸ್ಯ ಪಾತ್ರಗಳ ಮೂಲಕ ಕನ್ನಡ ಚಿತ್ರಗಳಲ್ಲಿ ಪ್ರಖ್ಯಾತಿ ಪಡೆದುಕೊಂಡಿದ್ದರು , ಮಿಮಿಕ್ರಿ ರಾಜಗೋಪಾಲ್ ಅವರು 69 ವರ್ಷಗಳ ಕಾಲ ಬದುಕಿದ್ದರು . 2020 ರಲ್ಲಿ ನಿಧನರಾದರು
ಕುಣಿಗಲ್ ನಾಗಭೂಷಣ್ , 68 ವರ್ಷ
ಕುಣಿಗಲ್ ನಲ್ಲಿ ಜನಿಸಿದ ಇವರು ಕನ್ನಡ ಚಿತ್ರಗಳಲ್ಲಿ ನಟ ಹಾಗು ಸಂಭಾಷಣೆಗಾರನಾಗಿ ಕಾರ್ಯನಿರ್ವಹಿಸಿದ್ದರು , ಕುಣಿಗಲ್ ನಾಗಭೂಷಣ್ ಅವರು 68 ವರ್ಷಗಳ ಕಾಲ ಬದುಕಿದ್ದರು . 2013 ರಲ್ಲಿ ನಿಧನರಾದರು
ಕಾಶೀನಾಥ್ , 67 ವರ್ಷ
ಕುಂದಾಪುರದಲ್ಲಿ ಜನಿಸಿದ ಇವರು ಕನ್ನಡ ಚಿತ್ರಗಳಲ್ಲಿ ನಟ ಹಾಗು ನಿರ್ಮಾಪಕನಾಗಿ ಹೆಸರುವಾಸಿಯಾಗಿದ್ದರು , ಕಾಶೀನಾಥ್ ಅವರು 67 ವರ್ಷಗಳ ಕಾಲ ಬದುಕಿದ್ದರು . 2018 ರಲ್ಲಿ ನಿಧನರಾದರು
.
ಅಂಬರೀಷ್ , 66 ವರ್ಷ
ಮಂಡ್ಯದಲ್ಲಿ ಜನಿಸಿದ ಇವರು ಕನ್ನಡ ಚಿತ್ರರಂಗದಲ್ಲಿ ರೆಬೆಲ್ ಸ್ಟಾರ್ ಹಾಗು ಮಂಡ್ಯದ ಗಂಡು ಎಂದೇ ಪ್ರಸಿದ್ದಿ ಪಡೆದುಕೊಂಡಿದ್ದರು , ಸಿನೆಮಾಗಳ ಜೊತೆ ರಾಜಕೀಯದಲ್ಲೂ ಸಕ್ರಿಯವಾಗಿದ್ದರು , ಅಂಬರೀಷ್ ಅವರು 66 ವರ್ಷಗಳ ಕಾಲ ಬದುಕಿದ್ದರು . 2018 ರಲ್ಲಿ ನಿಧನರಾದರು
ರಾಕ್ ಲೈನ್ ಸುಧಾಕರ್ , 65 ವರ್ಷ
ಕನ್ನಡ ಚಿತ್ರಗಳಲ್ಲಿ ಕಾಮಿಡಿ ಪಾತ್ರಗಳ ಮೂಲಕ ಹೆಸರು ಮಾಡಿದ್ದರು, ರಾಕ್ ಲೈನ್ ಸುಧಾಕರ್ ಅವರು 65 ವರ್ಷಗಳ ಕಾಲ ಬದುಕಿದ್ದರು . 2020 ರಲ್ಲಿ ನಿಧನರಾದರು
ಲಂಬು ನಾಗೇಶ್ , 65 ವರ್ಷ
ಕನ್ನಡ ಚಿತ್ರರಂಗದಲ್ಲಿ ವಿಲ್ಲನ್ ಪಾತ್ರಗಳು ಹಾಗು ಪೋಷಕ ಪಾತ್ರಗಳ ಮೂಲಕ ಪ್ರಖ್ಯಾತಿ ಪಡೆದುಕೊಂಡಿದ್ದರು, ಲಂಬು ನಾಗೇಶ್ ಅವರು 65 ವರ್ಷಗಳ ಕಾಲ ಬದುಕಿದ್ದರು . 2017 ರಲ್ಲಿ ನಿಧನರಾದರು
ಚಂದ್ರಶೇಖರ್, 63 ವರ್ಷ
ಪೋಷಕ ಪಾತ್ರಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ಪ್ರಖ್ಯಾತಿ ಪಡೆದುಕೊಂಡಿದ್ದರು, ಚಂದ್ರಶೇಖರ್ ಅವರು 63 ವರ್ಷಗಳ ಕಾಲ ಬದುಕಿದ್ದರು . 2018 ರಲ್ಲಿ ನಿಧನರಾದರು
ವಜ್ರಮುನಿ, 62 ವರ್ಷ
ಬೆಂಗಳೂರಿನಲ್ಲಿ ಜನಿಸಿದ ಇವರು ಕನ್ನಡ ಚಿತ್ರರಂಗದಲ್ಲಿ ನಟ ಭಯಂಕರ ಎಂದು ವಿಲ್ಲನ್ ಪಾತ್ರಗಳ ಮೂಲಕ ಹೆಚ್ಚು ಪ್ರಖ್ಯಾತಿ ಪಡೆದಿದ್ದರು , ವಜ್ರಮುನಿ ಅವರು 62 ವರ್ಷಗಳ ಕಾಲ ಬದುಕಿದ್ದರು . 2006 ರಲ್ಲಿ ನಿಧನರಾದರು
ಸಂಕೇತ್ ಕಾಶಿ , 62 ವರ್ಷ
ಹಾಸ್ಯ ಪಾತ್ರಗಳು ಹಾಗು ಪೋಷಕ ಪಾತ್ರಗಳ ಮೂಲಕ ಕನ್ನಡದಲ್ಲಿ ಪ್ರಖ್ಯಾತಿ ಪಡೆದುಕೊಂಡಿದ್ದರು , ಸಂಕೇತ್ ಕಾಶಿ ಅವರು , 62 ವರ್ಷಗಳ ಕಾಲ ಬದುಕಿದ್ದರು . 2016 ರಲ್ಲಿ ನಿಧನರಾದರು
ಧೀರೇಂದ್ರ ಗೋಪಾಲ್ , 60 ವರ್ಷ
ಹಾಸನದಲ್ಲಿ ಜನಿಸಿದ ಇವರು ಕನ್ನಡ ಚಿತ್ರರಂಗದಲ್ಲಿ ಹಾಸ್ಯ ಪಾತ್ರಗಳು ಹಾಗು ವಿಲ್ಲನ್ ಪಾತ್ರಗಳ ಮೂಲಕ ಪ್ರಖ್ಯಾತಿ ಪಡೆದುಕೊಂಡಿದ್ದರು, ಧೀರೇಂದ್ರ ಗೋಪಾಲ್ ಅವರು 60 ವರ್ಷಗಳ ಕಾಲ ಬದುಕಿದ್ದರು . 2000 ರಲ್ಲಿ ನಿಧನರಾದರು
ಸಿದ್ದರಾಜು ಕಲ್ಯಾಣ್ಕರ್, 60 ವರ್ಷ
ಕನ್ನಡ ಚಿತ್ರಗಳು ಹಾಗು ಧಾರಾವಾಹಿಗಳ ಮೂಲಕ ಪ್ರಖ್ಯಾತಿ ಪಡೆದುಕೊಂಡಿದ್ದರು , ಸಿದ್ದರಾಜು ಅವರು 60 ವರ್ಷಗಳ ಕಾಲ ಬದುಕಿದ್ದರು . 2020 ರಲ್ಲಿ ನಿಧನರಾದರು
ಡಾ ವಿಷ್ಣುವರ್ಧನ್ , 59 ವರ್ಷ
ಮೈಸೂರಿನಲ್ಲಿ ಜನಿಸಿದ ಇವರು ಕನ್ನಡ ಚಿತ್ರರಂಗದಲ್ಲಿ ಸಾಹಸ ಸಿಂಹ , ವಿಷ್ಣುದಾದ ಎಂದೇ ಪ್ರಖ್ಯಾತಿ ಪಡೆದಿದ್ದರು , 200 ಕ್ಕೂ ಹೆಚ್ಚು ಸಿನೆಮಾಗಳಲ್ಲಿ ನಾಯಕನಾಗಿ ನಟಿಸಿದ್ದಾರೆ. ವಿಷ್ಣುವರ್ಧನ್ ಅವರು 59 ವರ್ಷಗಳ ಕಾಲ ಬದುಕಿದ್ದರು . 2009 ರಲ್ಲಿ ನಿಧನರಾದರು
ಲೋಕೇಶ್, 57 ವರ್ಷ
ಬೆಂಗಳೂರಿನಲ್ಲಿ ಜನಿಸಿದ ಇವರು ಕನ್ನಡ ಚಿತ್ರಗಳಲ್ಲಿ ನಾಯಕನಾಗಿ ಹಾಗಿ ಪೋಷಕ ಪಾತ್ರಗಳಲ್ಲಿ ನಟಿಸಿದ್ದರು , ಲೋಕೇಶ್ ಅವರು 57 ವರ್ಷಗಳ ಕಾಲ ಬದುಕಿದ್ದರು . 2004 ರಲ್ಲಿ ನಿಧನರಾದರು
ಕನ್ನಡ ಚಿತ್ರರಂಗದಲ್ಲಿ ಅತಿ ಹೆಚ್ಚು ದಿನಗಳು ಪ್ರದರ್ಶನ ಕಂಡು ಧಾಖಲೆ ಬರೆದ ಕನ್ನಡ ಸಿನಿಮಾಗಳು – Top 20 Longest Running Kannada Best Movies
ನರಸಿಂಹರಾಜು, 56 ವರ್ಷ
ತಿಪಟೂರಿನಲ್ಲಿ ಜನಿಸಿದ ಇವರು ಹಾಸ್ಯ ಪಾತ್ರಗಳ ಮೂಲಕ ಪ್ರಖ್ಯಾತಿ ಪಡೆದುಕೊಂಡಿದ್ದರು , ನರಸಿಂಹರಾಜು ಅವರು 56 ವರ್ಷಗಳ ಕಾಲ ಬದುಕಿದ್ದರು . 1979 ರಲ್ಲಿ ನಿಧನರಾದರು
ಲಂಬು ನಾಗೇಶ್ , 65 ವರ್ಷ
ಕನ್ನಡ ಚಿತ್ರರಂಗದಲ್ಲಿ ವಿಲ್ಲನ್ ಪಾತ್ರಗಳು ಹಾಗು ಪೋಷಕ ಪಾತ್ರಗಳ ಮೂಲಕ ಪ್ರಖ್ಯಾತಿ ಪಡೆದುಕೊಂಡಿದ್ದರು, ಲಂಬು ನಾಗೇಶ್ ಅವರು 65 ವರ್ಷಗಳ ಕಾಲ ಬದುಕಿದ್ದರು . 2017 ರಲ್ಲಿ ನಿಧನರಾದರು
ಚಂದ್ರಶೇಖರ್, 63 ವರ್ಷ
ಪೋಷಕ ಪಾತ್ರಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ಪ್ರಖ್ಯಾತಿ ಪಡೆದುಕೊಂಡಿದ್ದರು, ಚಂದ್ರಶೇಖರ್ ಅವರು 63 ವರ್ಷಗಳ ಕಾಲ ಬದುಕಿದ್ದರು . 2018 ರಲ್ಲಿ ನಿಧನರಾದರು
ವಜ್ರಮುನಿ, 62 ವರ್ಷ
ಬೆಂಗಳೂರಿನಲ್ಲಿ ಜನಿಸಿದ ಇವರು ಕನ್ನಡ ಚಿತ್ರರಂಗದಲ್ಲಿ ನಟ ಭಯಂಕರ ಎಂದು ವಿಲ್ಲನ್ ಪಾತ್ರಗಳ ಮೂಲಕ ಹೆಚ್ಚು ಪ್ರಖ್ಯಾತಿ ಪಡೆದಿದ್ದರು , ವಜ್ರಮುನಿ ಅವರು 62 ವರ್ಷಗಳ ಕಾಲ ಬದುಕಿದ್ದರು . 2006 ರಲ್ಲಿ ನಿಧನರಾದರು
ಸಂಕೇತ್ ಕಾಶಿ , 62 ವರ್ಷ
ಹಾಸ್ಯ ಪಾತ್ರಗಳು ಹಾಗು ಪೋಷಕ ಪಾತ್ರಗಳ ಮೂಲಕ ಕನ್ನಡದಲ್ಲಿ ಪ್ರಖ್ಯಾತಿ ಪಡೆದುಕೊಂಡಿದ್ದರು , ಸಂಕೇತ್ ಕಾಶಿ ಅವರು , 62 ವರ್ಷಗಳ ಕಾಲ ಬದುಕಿದ್ದರು . 2016 ರಲ್ಲಿ ನಿಧನರಾದರು
ಧೀರೇಂದ್ರ ಗೋಪಾಲ್ , 60 ವರ್ಷ
ಹಾಸನದಲ್ಲಿ ಜನಿಸಿದ ಇವರು ಕನ್ನಡ ಚಿತ್ರರಂಗದಲ್ಲಿ ಹಾಸ್ಯ ಪಾತ್ರಗಳು ಹಾಗು ವಿಲ್ಲನ್ ಪಾತ್ರಗಳ ಮೂಲಕ ಪ್ರಖ್ಯಾತಿ ಪಡೆದುಕೊಂಡಿದ್ದರು, ಧೀರೇಂದ್ರ ಗೋಪಾಲ್ ಅವರು 60 ವರ್ಷಗಳ ಕಾಲ ಬದುಕಿದ್ದರು . 2000 ರಲ್ಲಿ ನಿಧನರಾದರು
ಸಿದ್ದರಾಜು ಕಲ್ಯಾಣ್ಕರ್, 60 ವರ್ಷ
ಕನ್ನಡ ಚಿತ್ರಗಳು ಹಾಗು ಧಾರಾವಾಹಿಗಳ ಮೂಲಕ ಪ್ರಖ್ಯಾತಿ ಪಡೆದುಕೊಂಡಿದ್ದರು , ಸಿದ್ದರಾಜು ಅವರು 60 ವರ್ಷಗಳ ಕಾಲ ಬದುಕಿದ್ದರು . 2020 ರಲ್ಲಿ ನಿಧನರಾದರು
ಡಾ ವಿಷ್ಣುವರ್ಧನ್ , 59 ವರ್ಷ
ಮೈಸೂರಿನಲ್ಲಿ ಜನಿಸಿದ ಇವರು ಕನ್ನಡ ಚಿತ್ರರಂಗದಲ್ಲಿ ಸಾಹಸ ಸಿಂಹ , ವಿಷ್ಣುದಾದ ಎಂದೇ ಪ್ರಖ್ಯಾತಿ ಪಡೆದಿದ್ದರು , 200 ಕ್ಕೂ ಹೆಚ್ಚು ಸಿನೆಮಾಗಳಲ್ಲಿ ನಾಯಕನಾಗಿ ನಟಿಸಿದ್ದಾರೆ. ವಿಷ್ಣುವರ್ಧನ್ ಅವರು 59 ವರ್ಷಗಳ ಕಾಲ ಬದುಕಿದ್ದರು . 2009 ರಲ್ಲಿ ನಿಧನರಾದರು
ಲೋಕೇಶ್, 57 ವರ್ಷ
ಬೆಂಗಳೂರಿನಲ್ಲಿ ಜನಿಸಿದ ಇವರು ಕನ್ನಡ ಚಿತ್ರಗಳಲ್ಲಿ ನಾಯಕನಾಗಿ ಹಾಗಿ ಪೋಷಕ ಪಾತ್ರಗಳಲ್ಲಿ ನಟಿಸಿದ್ದರು , ಲೋಕೇಶ್ ಅವರು 57 ವರ್ಷಗಳ ಕಾಲ ಬದುಕಿದ್ದರು . 2004 ರಲ್ಲಿ ನಿಧನರಾದರು
ನರಸಿಂಹರಾಜು, 56 ವರ್ಷ
ತಿಪಟೂರಿನಲ್ಲಿ ಜನಿಸಿದ ಇವರು ಹಾಸ್ಯ ಪಾತ್ರಗಳ ಮೂಲಕ ಪ್ರಖ್ಯಾತಿ ಪಡೆದುಕೊಂಡಿದ್ದರು , ನರಸಿಂಹರಾಜು ಅವರು 56 ವರ್ಷಗಳ ಕಾಲ ಬದುಕಿದ್ದರು . 1979 ರಲ್ಲಿ ನಿಧನರಾದರು
.
ಮುಸುರಿ ಕೃಷ್ಣಮೂರ್ತಿ , 55 ವರ್ಷ
ಮೈಸೂರಿನಲ್ಲಿ ಜನಿಸಿದ ಇವರು 200 ಕ್ಕೂ ಹೆಚ್ಚ್ಚು ಸಿನೆಮಾಗಳಲ್ಲಿ ನಟಿಸಿದ್ದಾರೆ , ತನ್ನ ಹಾಸ್ಯ ಪಾತ್ರದಿಂದ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದರು , ಮುಸುರಿ ಕೃಷ್ಣಮೂರ್ತಿ ಅವರು 55 ವರ್ಷಗಳ ಕಾಲ ಬದುಕಿದ್ದರು . 1979 ರಲ್ಲಿ ನಿಧನರಾದರು
ಮೋಹನ್ ಜುನೇಜಾ, 54 ವರ್ಷ
ತುಮಕೂರಿನಲ್ಲಿ ಜನಿಸಿದ ಇವರು ಹಾಸ್ಯ ಪಾತ್ರಗಳು ಹಾಗು ಪೋಷಕ ಪಾತ್ರಗಳ ಮೂಲಕ ಪ್ರಖ್ಯಾತಿ ಪಡೆದುಕೊಂಡಿದ್ದರು, ಮೋಹನ್ ಜುನೇಜಾ ಅವರು 54 ವರ್ಷಗಳ ಕಾಲ ಬದುಕಿದ್ದರು . 2022 ರಲ್ಲಿ ನಿಧನರಾದರು
ಕರಿ ಬಸವಯ್ಯ, 53 ವರ್ಷ
ಮೈಸೂರಿನಲ್ಲಿ ಜನಿಸಿದ ಇವರು ಹಾಸ್ಯ ಪಾತ್ರಗಳು ಹಾಗು ಪೋಷಕ ಪಾತ್ರಗಳ ಮೂಲಕ ಪ್ರಖ್ಯಾತಿ ಪಡೆದುಕೊಂಡಿದ್ದರು, ಕರಿಬಸವಯ್ಯ ಅವರು 53 ವರ್ಷಗಳ ಕಾಲ ಬದುಕಿದ್ದರು . 2012 ರಲ್ಲಿ ನಿಧನರಾದರು
.
ಟೈಗರ್ ಪ್ರಭಾಕರ್, 53 ವರ್ಷ
ಬೆಂಗಳೂರಿನಲ್ಲಿ ಜನಿಸಿದ ಇವರು ಹೆಚ್ಚು ಖಳ ನಟನ ಪಾತ್ರದಿಂದ ಪ್ರಖ್ಯಾತಿ ಪಡೆದುಕೊಂಡಿದ್ದರು , ಪ್ರಭಾಕರ್ ಅವರು 53 ವರ್ಷಗಳ ಕಾಲ ಬದುಕಿದ್ದರು . 2001 ರಲ್ಲಿ ನಿಧನರಾದರು
ತೂಗುದೀಪ ಶ್ರೀನಿವಾಸ್, 52 ವರ್ಷ
ಮೈಸೂರಿನಲ್ಲಿ ಜನಿಸಿದ ಇವರು ಕನ್ನಡ ಚಿತ್ರರಂಗದಲ್ಲಿ ಖಳ ನಾಯಕ ಹಾಗು ಪೋಷಕ ಪಾತ್ರಗಳ ಮೂಲಕ ಪ್ರಖ್ಯಾತಿ ಪಡೆದುಕೊಂಡಿದ್ದರು, ತೂಗುದೀಪ್ ಶ್ರೀನಿವಾಸ್ ಅವರು 52 ವರ್ಷಗಳ ಕಾಲ ಬದುಕಿದ್ದರು . 1995 ರಲ್ಲಿ ನಿಧನರಾದರು
ಸುದಿರ್, 52 ವರ್ಷ
ಕನ್ನಡ ಚಿತ್ರರಂಗದಲ್ಲಿ ಖಳನಾಯಕನ ಪಾತ್ರಗಳ ಮೂಲಕ ಪ್ರಖ್ಯಾತಿ ಪಡೆದುಕೊಂಡಿದ್ದರು, ಸುಧೀರ್ ಅವರು 52 ವರ್ಷಗಳ ಕಾಲ ಬದುಕಿದ್ದರು . 1999 ರಲ್ಲಿ ನಿಧನರಾದರು
ಸುಂದರ್ ಕೃಷ್ಣ ಅರಸ್, 52 ವರ್ಷ
ಕನ್ನಡ ಚಿತ್ರರಂಗದಲ್ಲಿ ಖಳ ನಾಯಕ ಹಾಗು ಪೋಷಕ ಪಾತ್ರಗಳ ಮೂಲಕ ಪ್ರಖ್ಯಾತಿ ಪಡೆದುಕೊಂಡಿದ್ದರು, ಸುಂದರ್ ಕೃಷ್ಣ ಅರಸ ಅವರು 52 ವರ್ಷಗಳ ಕಾಲ ಬದುಕಿದ್ದರು . 1993 ರಲ್ಲಿ ನಿಧನರಾದರು
ರಘುವೀರ್, 51 ವರ್ಷ
ಕನ್ನಡ ಚಿತ್ರರಂಗದಲ್ಲಿ ಶೃಂಗಾರ ಕಾವ್ಯ ಚಿತ್ರದ ಮೂಲಕ ಪ್ರಖ್ಯಾತಿ ಪಡೆದುಕೊಂಡಿದ್ದರು , ರಘುವೀರ್ ಅವರು 51 ವರ್ಷಗಳ ಕಾಲ ಬದುಕಿದ್ದರು . 2014 ರಲ್ಲಿ ನಿಧನರಾದರು
ಮೈಕಲ್ ಮಧು 51 ವರ್ಷ
ಕನ್ನಡ ಚಿತ್ರಗಳಲ್ಲಿ ಹಾಸ್ಯ ಪಾತ್ರಗಳ ಮೂಲಕ ಪ್ರಖ್ಯಾತಿ ಪಡೆದುಕೊಂಡಿದ್ದರು, ಮೈಕಲ್ ಮದು ಅವರು 51 ವರ್ಷಗಳ ಕಾಲ ಬದುಕಿದ್ದರು .2020 ರಲ್ಲಿ ನಿಧನರಾದರು
.
ಮೈಸೂರು ಲೋಕೇಶ್, 47 ವರ್ಷ
ಮೈಸೂರಿನಲ್ಲಿ ಜನಿಸಿದ ಇವರು ಕನ್ನಡ ಚಿತ್ರರಂಗದಲ್ಲಿ ಹಾಸ್ಯ ಪಾತ್ರಗಳ ಮೂಲಕ ಪ್ರಖ್ಯಾತಿ ಪಡೆದುಕೊಂಡಿದ್ದರು, ಮೈಸೂರು ಲೋಕೇಶ್ ಅವರು 47 ವರ್ಷಗಳ ಕಾಲ ಬದುಕಿದ್ದರು .1994 ರಲ್ಲಿ ನಿಧನರಾದರು
ಪುನೀತ್ ರಾಜಕುಮಾರ್, 46 ವರ್ಷ
ಚನ್ನೈ ಅಲ್ಲಿ ಜನಿಸಿದ ಇವರು ಕನ್ನಡ ಚಿತ್ರರಂಗದಲ್ಲಿ ಪವರ್ ಸ್ಟಾರ್, ನಗುವಿನ ಒಡೆಯ , ಕರ್ನಾಟಕ ರತ್ನ ಎಂದು ಪ್ರಸಿದ್ದಿ ಆಗಿದ್ದರು , ಪುನೀತ್ ರಾಜಕುಮಾರ್ ಅವರು 46 ವರ್ಷಗಳ ಕಾಲ ಬದುಕಿದ್ದರು .2021ರಲ್ಲಿ ನಿಧನರಾದರು
ಪಿ ಏನ್ ಸತ್ಯ, 46 ವರ್ಷ
ಕನ್ನಡ ಚಿತ್ರರಂಗದಲ್ಲಿ ನಟ ನಿರ್ದೇಶಕ, ನಿಮಾಪಕನಾಗಿ ಸಕ್ರಿಯರಾಗಿದ್ದರು
ನಟನೆ ಯಲ್ಲಿ ಖಳನಾಯಕನ ಪಾತ್ರಗಳಲ್ಲಿ ನಟಿಸಿ ಪ್ರಸಿದ್ದಿ ಆಗಿದ್ದರು ನಟನೆ ಜೊತೆ ಒಂದಷ್ಟು ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ , ಪಿ ಏನ್ ಸತ್ಯ ಅವರು 46 ವರ್ಷಗಳ ಕಾಲ ಬದುಕಿದ್ದರು .2018 ರಲ್ಲಿ ನಿಧನರಾದರು
ಬುಲೆಟ್ ಪ್ರಕಾಶ್, 44 ವರ್ಷ
ಬೆಂಗಳೂರಿನಲ್ಲಿ ಜನಿಸಿದ ಇವರು ಕನ್ನಡ ಚಿತ್ರರಂಗದಲ್ಲಿ ಹಾಸ್ಯ ಪಾತ್ರಗಳ ಮೂಲಕ ಪ್ರಖ್ಯಾತಿ ಪಡೆದುಕೊಂಡಿದ್ದರು, ಬುಲೆಟ್ ಪ್ರಕಾಶ್ ಅವರು 44 ವರ್ಷಗಳ ಕಾಲ ಬದುಕಿದ್ದರು .2020 ರಲ್ಲಿ ನಿಧನರಾದರು
ಸಂಚಾರಿ ವಿಜಯ್, 38 ವರ್ಷ
ಚಿಕ್ಮಗಳೂರಿನಲ್ಲಿ ಜನಿಸಿದ ಇವರು ಕನ್ನಡ ಚಿತ್ರಗಳಲ್ಲಿ ಹಲವಾರು ವಿಭಿನ್ನ ಪಾತ್ರಗಳ ಮೂಲಕ ಪ್ರಖ್ಯಾತಿ ಪಡೆದುಕೊಂಡಿದ್ದರು, ಸಂಚಾರಿ ವಿಜಯ್ ಅವರು 38 ವರ್ಷಗಳ ಕಾಲ ಬದುಕಿದ್ದರು .2021ರಲ್ಲಿ ರಸ್ತೆ ಅಪಗಾತದಲ್ಲಿ ನಿಧನರಾದರು
.
ಶಂಕರ್ ನಾಗ್, 36 ವರ್ಷ
ತಮ್ಮ ವಿಭಿನ್ನ ಶೈಲಿಯ ಸಿನೆಮಾಗಳಿಗಾಗಿ ಶಂಕರ್ ನಾಗ್ ಪ್ರಖ್ಯಾತಿ ಪಡೆದುಕೊಂಡಿದ್ದರು ಹಾಗು ಒಂದಷ್ಟು ಅವಾರ್ಡ್ ಗಳನ್ನೂ ಕೂಡ ಪಡೆದುಕೊಂಡಿದ್ದರು , ಶಂಕರ್ ನಾಗ ಅವರು 36 ವರ್ಷಗಳ ಕಾಲ ಬದುಕಿದ್ದರು .1990 ರಲ್ಲಿ ರಸ್ತೆ ಅಪಗಾತದಲ್ಲಿ ನಿಧನರಾದರು
ಚಿರಂಜೀವಿ ಸರ್ಜಾ, 36 ವರ್ಷ
ಬೆಂಗಳೂರಿನಲ್ಲಿ ಜನಿಸಿದ ಇವರು ಕನ್ನಡದ 20 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಾಯಕನಾಗಿ ನಟಿಸಿದ್ದರು, ಚಿರಂಜೀವಿ ಸರ್ಜಾ ಅವರು 36 ವರ್ಷಗಳ ಕಾಲ ಬದುಕಿದ್ದರು .2020 ರಲ್ಲಿ ನಿಧನರಾದರು
ನವೀನ್ ಮಯೂರ್, 32 ವರ್ಷ
ಕನ್ನಡದ 25 ಕ್ಕೂ ಹೆಚ್ಚು ಸಿನೆಮಾಗಳಲ್ಲಿ ನಟಿಸಿದ್ದರು, ನವೀನ್ ಮಯೂರ್ ಅವರು 32 ವರ್ಷಗಳ ಕಾಲ ಬದುಕಿದ್ದರು , ಜಾಂಡಿಸ್ ನಿಂದ 2010 ರಲ್ಲಿ ನಿಧನರಾದರು
ಅನಿಲ್, 31 ವರ್ಷ
ಕನ್ನಡದಲ್ಲಿ ಹೆಚ್ಚು ಖಳನಾಯಕನ ಪಾತ್ರದಲ್ಲಿ ನಟಿಸಿ ಪ್ರಖ್ಯಾತಿ ಪಡೆದುಕೊಂಡಿದ್ದರು, ಅನಿಲ್ ಅವರು 31 ವರ್ಷಗಳ ಕಾಲ ಬದುಕಿದ್ದರು 2016 ರಲ್ಲಿ ಮಾಸ್ತಿಗುಡಿ ಸಿನಿಮಾದ ಶೂಟಿಂಗ್ ನಲ್ಲಿ ಈಜು ಬರದೇ ನೀರಿನಲ್ಲಿ ಮುಳುಗಿ ನಿಧನರಾದರು
ಉದಯ್ , 30 ವರ್ಷ
ಕನ್ನಡದಲ್ಲಿ ಹೆಚ್ಚು ಖಳನಾಯಕನ ಪಾತ್ರದಲ್ಲಿ ನಟಿಸಿ ಪ್ರಖ್ಯಾತಿ ಪಡೆದುಕೊಂಡಿದ್ದರು, ಉದಯ್ ಅವರು 30 ವರ್ಷಗಳ ಕಾಲ ಬದುಕಿದ್ದರು 2016 ರಲ್ಲಿ ಮಾಸ್ತಿಗುಡಿ ಸಿನಿಮಾದ ಶೂಟಿಂಗ್ ನಲ್ಲಿ ಈಜು ಬರದೇ ನೀರಿನಲ್ಲಿ ಮುಳುಗಿ ನಿಧನರಾದರು
ಸುನಿಲ್, 30 ವರ್ಷ
ಕನ್ನಡ ಚಿತ್ರರಂಗದಲ್ಲಿ ತನ್ನ ನಟನೆಯಿಂದ ಹೆಚ್ಚು ಪ್ರಖ್ಯಾತಿ ಪಡೆದುಕೊಂಡಿದ್ದರು , ಸುನಿಲ್ ಅವರು 30 ವರ್ಷಗಳ ಕಾಲ ಬದುಕಿದ್ದರು , 1994ರಲ್ಲಿ ರಸ್ತೆ ಅಪಘಾತದಲ್ಲಿ ನಿಧನರಾದರು
ಈ ವಿಡಿಯೋ ಇಷ್ಟವಾದಲ್ಲಿ ಲೈಕ್ ಶೇರ್ ಹಾಗು ಚಾನೆಲ್ subscribe ಮತ್ತು ಫಾಲೋ ಮಾಡಿ
.