ಕನ್ನಡ ಚಿತ್ರರಂಗದಲ್ಲಿ ಹೆಸರು ಮಾಡಿರುವ ಮಲಯಾಳಂ ನಟಿಯರು | Malayalam Actress Got Fame in Kannada Movies

ಇವತ್ತಿನ ಆರ್ಟಿಕಲ್ ನಲ್ಲಿ ಕನ್ನಡ ಚಿತ್ರರಂಗದಲ್ಲಿ ಹೆಸರು ಮಾಡಿರುವ ಮಲಯಾಳಂ ನಟಿಯರು | Malayalam Actress Got Fame in Kannada Movies ಯಾರೆಂದು ನೋಡೋಣ

ಮೀರಾ ಜಾಸ್ಮಿನ್

ಪುನೀತ್ ರಾಜಕುಮಾರ್ ಅಭಿನಯದ ಮೌರ್ಯ ಚಿತ್ರದ ಮೂಲಕ ಮೀರಾ ಜಾಸ್ಮಿನ್ ಕನ್ನಡ ಚಿತ್ರರಂಗ ಪ್ರವೇಶಿಸಿದರು. ನಂತರ ಅರಸು, ದೇವರುಕೊಟ್ಟ ತಂಗಿ ಮುಂತಾದಚಿತ್ರಗಳಲ್ಲಿ ನಟಿಸಿದ್ದಾರೆ.`

ಊರ್ವಶಿ

೧೯೮೦ ರಲ್ಲಿ ನ್ಯಾಯ ನೀತಿ ಧರ್ಮ ಎಂಬ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ನಂತರ ಈ ಜೀವನಿನಗಾಗಿ , ಪ್ರೇಮಲೋಕ ಜೀವನಧಿ, ಹಬ್ಬ , ಕುರಿಗಳುಸಿಇರ್ಕುರಿಗಳು , ಯಾರಿಗೆ ಸಾಲುತ್ತೆ ಸಂಬಳ ಚಿತ್ರಗಳಲ್ಲಿ ನಟಿಸಿದರು

ಶಿಲ್ಪ

ಮಲಯಾಳಂ ಚಿತ್ರರಂಗದಲ್ಲಿ ಚಿಪ್ಪಿ ಎಂದೇ ಖ್ಯಾತಿ ಪಡೆದಿರುವ ಇವರು ಜನುಮದಜೋಡಿ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಶಿಲ್ಪಾ ಎಂದೇ ಖ್ಯಾತಿಪಡೆದಿದ್ದಾರೆ.

ಅಂಬಿಕಾ

ಕೇರಳದ ತಿರುವನಂತಪುರಂ ನಲ್ಲಿ ಜನಿಸಿದ ಅಂಬಿಕಾ 90 ರ  ದಶಕದಲ್ಲಿ ದಕ್ಷಿಣ ಚಿತ್ರರಂಗದಲ್ಲಿ ತಮ್ಮ ಅಭಿನಯದ ಮೂಲಕ ಉತ್ತುಂಗದಲ್ಲಿದ್ದರು. ಮಲಯಾಳಂ ಚಿತ್ರರಂಗದಲ್ಲಿ ಸಿನಿ ಜರ್ನಿ ಆರಂಭಿಸಿದ ಅಂಬಿಕಾ 1981 ರಲ್ಲಿ ಕನ್ನಡ ಚಿತ್ರರಂಗ ಪ್ರವೇಶಿಸಿದರು. ನಂತರ ಚಲಿಸುವಮೋಡಗಳು , ಪ್ರಳಯಾಂತಕ , ಚಕ್ರವ್ಯೂಹ , ಸಿಂಹದಮರಿ , ಕನಸುಗಾರ, ಮನಸೆಲ್ಲನೀನೆ , ನಂದಿ ಚಿತ್ರಗಳಲ್ಲಿ ನಟಿಸಿದರು

ನವ್ಯ ನಾಯರ್

ದರ್ಶನ್ ಅಭಿನಯದ ಗಜ ಚಿತ್ರದ ಮೂಲಕ ನವ್ಯಾನಾಯರ್ ಕಣ್ಣಡ ಚಿತ್ರ ರಂಗ ಪ್ರವೇಶಿಸಿದರು. ನಂತರ ವಿಷ್ಣುವವರ್ಧನ್ ಅವರ ನಮ ಯಜಮಾನ್ರು , ಶಿವಣ್ಣನ ಭಾಗ್ಯದ ಬಳೆಗಾರ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.

ಪಾರ್ವತಿ ಮೆನೆನ್

ಪುನೀತ್ ರಾಜಕುಮಾರ್ ಅಭಿನಯದ ಮಿಲನ ಚಿತ್ರದ ಮೂಲಕ ಕನ್ನಡಸಿನಿಮಾ ಪ್ರವೇಶಿಸಿದರು. ನಂತರಮಳೆಬರಲಿ ಮಂಜು ಇರಲಿ, ಪೃಥ್ವಿ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.

ಸ್ಯಾಂಡಲ್ವುಡ್ ನಟರ ಸುಂದರವಾದ ಮನೆಗಳು

Top 10 Beautiful Homes of Kannada Celebrities

ನಯನತಾರ

ಕೇರಳದ ಮೂಲದ ಕುಟುಂಬದಲ್ಲಿ ಜನಿಸಿದ ಪ್ರಸ್ತುತ ತಮಿಳು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಯನತಾರಾ ಕನ್ನಡದಲ್ಲಿ ಉಪೇಂದ್ರ ಅಭಿನಯದ `ಸೂಪರ್’ ಚಿತ್ರದಲ್ಲಿ ನಟಿಸಿದ್ದಾರೆ.

ಭಾವನ ಮೆನೆನ್

ಪುನೀತ್ ರಾಜಕುಮಾರ್ ಅಭಿನಯದ ಜಾಕಿ ಚಿತ್ರದ ಮೂಲಕ ಕನ್ನಡಕ್ಕೆ ಬಂದ ಮಲಯಾಳಿ ಚೆಲುವೆ ಭಾವನಾ ನಂತರ ಯಾರೇಕೂಗಾಡಲಿ,  ರೋಮಿಯೋ, ಬಚ್ಚನ್ ಮುಂತಾದ ಹಿಟ್ಚ ಚಿತ್ರಗಳಲ್ಲಿ ನಟಿಸಿದರು.

ಕಾರ್ತಿಕ ನಾಯರ್

ಪ್ರಸಿದ್ಧ ಮಲಯಾಳಂ ನಟಿ ರಾಧಾ ರವರ ಪುತ್ರಿ ಕಾರ್ತಿಕಾ ನಾಯರ್  ಕನ್ನಡದಲ್ಲಿ ದರ್ಶನ ನಟನೆಯ ಬೃಂದಾವನ ಚಿತ್ರದಲ್ಲಿ ನಟಿಸಿದರು.

ಭಾಮಾ

ಯಶ್ ಅಭಿನಯದ ಮೊದಲಾಸಲ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದರು. ನಂತರ ಶೈಲೂ, ಅಟೋರಾಜಾ, ಬರ್ಫಿ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ

ಅನುಪಮಾ ಪರಮೇಶ್ವರನ್

ಪ್ರೇಮಂ ಮೂಲಕ ಖ್ಯಾತಿಪಡೆದಿದ್ದ ಅನುಪಮಾ ಪರಮೇಶ್ವರನ್ ಪುನೀತ್ ರಾಜಕುಮಾರ್ ಅಭಿನಯದ ನಟಸಾರ್ವಭೌಮ ಚಿತ್ರದಲ್ಲಿ ನಾಯುಕಿಯಾಗಿ ನಟಿಸಿದರು.

ಪ್ರಿಯಾಮಣಿ

ಬೆಂಗಳೂರಿನಲ್ಲಿ ಜನಿಸಿದ ಪ್ರಿಯಾಮಣಿಯವರ ತಂದೆ ಕೇರಳದ ಪಾಲಕ್ಕಾಡ್ನವರು , ತಾಯಿ ತಿರುವನಂತಪುರಂದವರು. ತಂದೆ ಪಾಲಕ್ಕಾಡ್ ನಲ್ಲಿ ಕಾಪಿ ಪ್ಲಾಂಟೇಶನ್  ವಹಾರದಲ್ಲಿ ತೊಡಗಿದ್ದರು . ತಮಿಳು, ತೆಲುಗು, ಮಲಯಾಳಂನಲ್ಲಿ ನಟಿಸುತ್ತಿದ್ದ ಪ್ರಿಯಾಮಣಿ 2009ರಲ್ಲಿ ತೆರೆಕಂಡ ರಾಮ್ ಚಿತ್ರದ ಮೂಲಕ ಕನ್ನಡದಲ್ಲಿ ಅಭಿನಯಿಸಲು ಆರಂಭಿಸಿದರು. ನಂತರ ಏನೋ ಒಂತರ , ವಿಷ್ಣುವರ್ಧನ , ಅಣ್ಣಬಾಂಡ್ , ಚಾರುಲತಾ  , ಚೌಕ ಚಿತ್ರದಲ್ಲಿ ನಟಿಸಿದ್ದಾರೆ

ಅಮಲಾ ಪಾಲ್

ಕೇರಳದ ಕೊಚ್ಚಿಯಲ್ಲಿ ಜನಿಸಿ ಬೆಳೆದ ಅಮಲಾಪಾಲ್ 2009 ರಿಂದ ಚಿತ್ರರಂಗದಲ್ಲಿ ಮಲಯಾಳಂ ಚಿತ್ರರಂಗದಲ್ಲಿ ಸಕ್ರಿಯವಾದರು. ಕನ್ನಡದಲ್ಲಿ ಕಿಚ್ಚಸುದೀಪ್ ಅಭಿನಯದ ಹೆಬ್ಬುಲಿ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ.

ಇದಿಷ್ಟು ಕನ್ನಡ ಚಿತ್ರರಂಗದಲ್ಲಿ ಹೆಸರು ಮಾಡಿರುವ ಮಲಯಾಳಂ ನಟಿಯರು | Malayalam Actress Got Fame in Kannada Movies

ಶಿವಣ್ಣ ಸುಧಾರಾಣಿ ಜೋಡಿಯ ಸೂಪರ್ ಹಿಟ್ ಸಿನಿಮಾಗಳು

ಶಿವಣ್ಣ ಸುಧಾರಾಣಿ ಜೋಡಿಯ ಸೂಪರ್ ಹಿಟ್ ಸಿನಿಮಾಗಳು - Shivrajkumar Sudharani Best Classic Movies
ಕನ್ನಡ ಚಿತ್ರರಂಗದಲ್ಲಿ ಹೆಸರು ಮಾಡಿರುವ ಮಲಯಾಳಂ ನಟಿಯರು | Malayalam Actress Got Fame in Kannada Movies
ಕನ್ನಡ ಚಿತ್ರರಂಗದಲ್ಲಿ ಹೆಸರು ಮಾಡಿರುವ ಮಲಯಾಳಂ ನಟಿಯರು | Malayalam Actress Got Fame in Kannada Movies

Leave a Comment