ಅತಿ ಹೆಚ್ಚು ವರ್ಷ ಹಾಗು ಅತಿ ಕಡಿಮೆ ವರ್ಷ ಬದುಕಿದ್ದ ನಟರು Longest Live Actors in Kannada Cinema
ಅತಿ ಹೆಚ್ಚು ವರ್ಷ ಹಾಗು ಅತಿ ಕಡಿಮೆ ವರ್ಷ ಬದುಕಿದ್ದ ನಟರು Longest Live Actors in Kannada Cinema ಯಾರೆಂದು ನೋಡೋಣ ಲೋಕನಾಥ್, 89 ವರ್ಷ. ಬೆಂಗಳೂರಿನಲ್ಲಿ ಜನಿಸಿದ ಇವರು 1000 ಕ್ಕೂ ಹೆಚ್ಚು ನಾಟಕಗಳು ಹಾಗು 500 ಕ್ಕೂ ಹೆಚ್ಚು ಸಿನೆಮಾಗಳಲ್ಲಿ ನಟಿಸಿದ್ದಾರೆ . ಲೋಕನಾಥ್ ಅವರು 89 ವರ್ಷಗಳ ಕಾಲ ಬದುಕಿದ್ದರು . 2019 ರಲ್ಲಿ ನಿಧನರಾದರು . ಸದಾಶಿವ ಬ್ರಹ್ಮಾವರ , 89 ವರ್ಷ. ಉಡುಪಿಯಲ್ಲಿ ಜನಿಸಿದ ಇವರು 250 ಕ್ಕೂ … Read more