ಪವಿತ್ರ ಗೌಡ ಬಂಗಲೆ ರಹಸ್ಯ ಬಯಲು. ಕೋಟಿ ಕೋಟಿ ಹಣ ಕೊಟ್ಟವರು ಯಾರು | Pavithra Gowda Luxury House Secrets

ಪವಿತ್ರ ಗೌಡ ಬಂಗಲೆ ರಹಸ್ಯ ಬಯಲು. ಕೋಟಿ ಕೋಟಿ ಹಣ ಕೊಟ್ಟವರು ಯಾರುಪವಿತ್ರ ಗೌಡ ಬಂಗಲೆ ರಹಸ್ಯ ಬಯಲು. ಕೋಟಿ ಕೋಟಿ ಹಣ ಕೊಟ್ಟವರು ಯಾರು | Pavithra Gowda Luxury House Secrets

ಸ್ನೇಹಿತರೆ ನಮಸ್ಕಾರ ಭೀಕರವಾಗಿ ಭೀಬತ್ಸವಾಗಿ ಕೊಲೆಮಾಡಿದ ಆರೋಪದ ಮೇಲೆ ದರ್ಶನ್ ಅಂಡ್ ಗ್ಯಾಂಗ್ ಪರಪ್ಪನ ಅಗ್ರಹಾರ ಜೈಲನ್ನ ಸೇರಿದ್ದಾರೆ. ಸಧ್ಯ ಜೈಲಿನಲ್ಲಿ ಒಂದು ಎರಡು ಮೂರು ಅಂತ ಕಂಬಿ ಎಣಿಸುವಂತ ಪರಿಸ್ಥಿತಿ ಬಂದಾಗಿದೆ. ಈಗಷ್ಟೇ ಕೆಲವೇ ದಿನಗಳ ಹಿಂದೆ ಐಷಾ ರಾಮಿ ಜೀವನವನ್ನ ಸಾಗಿಸುತ್ತಿದ್ದ ದರ್ಶನ್ ಅಂಡ್ ಗ್ಯಾಂಗ್ ಇದೀಗ ಪರಪ್ಪನ ಅಗ್ರಹಾರದಲ್ಲಿ ಅತ್ಯಂತ ಸಾಮಾನ್ಯವಾದಂತ ಬದುಕನ್ನ ಸಾಗಿಸುವಂತಹ ಪರಿಸ್ಥಿತಿಯನ್ನ ತಂದುಕೊಂಡಿದ್ದಾರೆ.

ಈ ಘಟನೆಗಳಿಗೆಲ್ಲ ಮೂಲ ಕಾರಣ ಅಥವಾ ಪ್ರಮುಖ ಕಾರಣ
A1 ಆರೋಪೋಯಾಗುವಂತ ಆಗಿರುವಂತ ಪವಿತ್ರ ಗೌಡ. ಈ ಮಾತನ್ನ ಪೊಲೀಸರು ಸಲ್ಲಿಸಿರುವಂತ ರಿಮಾಂಡ್ ಅರ್ಜಿಯಲ್ಲಿ ಪ್ರಸ್ತಾವನೆ ಮಾಡಿದ್ದಾರೆ ಪವಿತ್ರಗೌಡ ಕೊಟ್ಟಂತಹ ಪ್ರಚೋದನೆಯಿಂದ ಎಲ್ಲ ಘಟನೆಯು ಕೂಡ ನಡೆದಿದೆ. ಈ ನಡುವೆ ಜನರಿಗೆ ಬಂದಂತಹ ಮತ್ತೊಂದು ಪ್ರಶ್ನೆ ಏನೆಂದರೆ, ಪವಿತ್ರ ಗೌಡಗೆ 10 ಕೋಟಿಯ ಬಂಗಲೆ ಹೇಗೆ ಬಂತು ? ದರ್ಶನ್ ಕೊಡ್ಸುದ್ರ ಅಥವಾ ಅದರ ಮೂಲ ಯಾವುದು ಅಂತ?

https://silverscreenkannada.com/beautiful-homes-of-kannada-actors

ಇವೆಲ್ಲ ರಿಮೇಕ್ ಅಂತ ಗೊತ್ತೇ ಇರ್ಲಿಲ್ವಲ್ಲ ಗುರು | Darshan Thoogudeepa Remake Movies List

ಇದರ ಮಧ್ಯೆ ನಿರ್ಮಾಪಕ ಸೌಂದರ್ಯ ಜಗದೀಶ್ ಆತ್ಮಹತ್ಯೆಯನ್ನ ಮಾಡಿಕೊಂಡಿದ್ರು ನಿಮ್ಮೆಲ್ಲರಿಗೂ ಕೂಡ ಗೊತ್ತಿರುವಂತ ವಿಚಾರ. ಅವರ ಆತ್ಮಹತ್ಯೆಗೆ ಸಂಬಂಧಪಟ್ಟ ಹಾಗೆ ಸಾಕಷ್ಟು ಚರ್ಚೆ ಆಗಿತ್ತು. ಯಾಕಂದ್ರೆ ಬೇಕಾದಷ್ಟು ಹಣ ಇದ್ದಂತ ಮನುಷ್ಯ ಐಶ್ವಾರಾಮಿ ಜೀವನ ಸಾಗಿಸತಿದ್ದಂತ ಮನುಷ್ಯ ಇದ್ದಕ್ಕಿದ್ದ ಹಾಗೆ ಆತ್ಮಹತ್ಯೆಗೆ ಶರಣಾಗಿಬಿಟ್ಟಿದ್ರು ಅದಾದ ಬಳಿಕ ಅವರ ಪತ್ನಿ ದೂರನ್ನ ಕೊಟ್ಟಿದ್ರು.

ಪವಿತ್ರ ಗೌಡ ಮನೆ ಖರೀದಿಗೆ ಸಂಬಂಧಪಟ್ಟಾಗಿ ಒಂದಷ್ಟು ವ್ಯವಹಾರವನ್ನ ಮಾಡಿರುವಂತ ಡಾಕ್ಯುಮೆಂಟ್ ಕೂಡ ಪತ್ತಿಯಾಗಿದೆ. ಈಗ ಇಲ್ಲಿರುವಂತ ಪ್ರಶ್ನೆ ಏನಪ್ಪಾ ಅಂದ್ರೆ ಸೌಂದರ್ಯ ಜಗದೀಶ್ ಪವಿತ್ರಗೌಡಗೆ ಹಣ ಕೊಡೋದಕ್ಕೆ ಕಾರಣ ಏನು? ನಟದರ್ಶನ್ ಏನಾದರೂ ಸೂಚನೆಯನ್ನ ಕೊಟ್ರಾ? ನಟ ದರ್ಶನ್ ಸೂಚನೆಯನ್ನ ಕೊಟ್ಟರೆ ಯಾವ ರೀತಿಯಾಗಿ ಸೂಚನೆಯನ್ನ ಕೊಟ್ಟರು.

ಒಂದೊಂದೇ ಸಂಗತಿ ಹೊರಗಡೆ ಬರ್ತಿದೆ ಯಾಕಂದ್ರೆ ಪವಿತ್ರ ಗೌಡ ಅಂತ ಹಣಕಾಸಿನ ವೈವಾಟ ನಡೆಸುವಂತ ಬಿಸಿನೆಸ್ ಯಾವುದು ಕೂಡ ಇರಲಿಲ್ಲ ಯಾವ ಸಿನಿಮಾ ಆಫರ್ಗಳು ಕೂಡ ಇರಲಿಲ್ಲ ಯಾವ ಸಿನಿಮಾನು ಮಾಡ್ತಿರಲಿಲ್ಲ ಹೇಳ್ಕೊಳುವಂತ ಬಿಸಿನೆಸ್ ಇರಲಿಲ್ಲ ಅದೊಂದು ಫ್ಯಾಷನ್. ಡಿಸೈನಿಂಗ್ ಸ್ಟುಡಿಯೋ ಇತ್ತು ಅದರಲ್ಲಿ ಅಂತ ದೊಡ್ಡ ಮಟ್ಟಿಗಿನ ಲಾಭ ಕೂಡ ಇರಲಿಲ್ಲ.

ಪವಿತ್ರ ಗೌಡ ಬಂಗಲೆ ರಹಸ್ಯ ಬಯಲು
Pavithra Gowda Luxury House Secrets

ಪವಿತ್ರ ಗೌಡ ಬಂಗಲೆ ರಹಸ್ಯ ಬಯಲು. ಕೋಟಿ ಕೋಟಿ ಹಣ ಕೊಟ್ಟವರು ಯಾರು | Pavithra Gowda Luxury House Secrets

Leave a Comment