ಶಿವಣ್ಣ ಸುಧಾರಾಣಿ ಜೋಡಿಯ ಸೂಪರ್ ಹಿಟ್ ಸಿನಿಮಾಗಳು – Shivrajkumar Sudharani Best Classic Movies

ಇವತ್ತಿನ ಆರ್ಟಿಕಲ್ ನಲ್ಲಿ ಶಿವಣ್ಣ ಸುಧಾರಾಣಿ ಜೋಡಿಯ ಸೂಪರ್ ಹಿಟ್ ಸಿನಿಮಾಗಳು – Shivrajkumar Sudharani Best Classic Movies ಯಾವುವೆಂದು ನೋಡೋಣ

ಹಾಯ್ ಹಲೋ ಸ್ನೇಹಿತರೆ ಶಿವಣ್ಣ ಮತ್ತು ಸುಧಾರಾಣಿ
ಜೋಡಿಯು ಎಷ್ಟು ಸಿನೆಮಾಗಳಲ್ಲಿ ನಟಿಸಿದೆ ಮತ್ತು ಅವು ಯಾವುವು ಎಂದು ನೋಡೋಣ

ಆನಂದ್

ಶಿವಣ್ಣ ಮತ್ತು ಸುಧಾರಾಣಿ ಜೋಡಿಯ ಮೊದಲ ಸಿನಿಮಾ ಆನಂದ್ 1986ರಲ್ಲಿ ತೆರೆ ಕಂಡಿತು ಈ ಚಿತ್ರವೂ ಇಬ್ಬರಿಗೂ ಕೂಡ
ಚಿತ್ರರಂಗದಲ್ಲಿ ದೊಡ್ಡ ಬ್ರೇಕ್ ನೀಡಿ ಭರ್ಜರಿ ವಾರಗಳ ಪ್ರದರ್ಶನ ಕಂಡಿತು .
ಹಂಸಲೇಖ ಅವರ ಹಾಡುಗಳು ತುಂಬಾ ಹಿಟ್ ಆದವು

ಮನ ಮೆಚ್ಚಿದ ಹುಡುಗಿ

ಶಿವಣ್ಣ ಮತ್ತು ಸುಧಾರಾಣಿ ಜೋಡಿಯ ಎರಡನೇ ಸಿನಿಮಾ ಮನ ಮೆಚ್ಚಿದ ಹುಡುಗಿ 1987 ರಲ್ಲಿ ತೆರೆ ಕಂಡಿತು
ಬೇಟೆ ಎಂಬ ಕಾದಂಬರಿ ಆಧಾರಿತ ಚಿತ್ರವಾಗಿದೆ . ಈ ಚಿತ್ರ ತಮಿಳಿನಲ್ಲಿ ಅಣ್ಣಕಿಲಿ ಸೊನ್ನ ಕಥೈ ಎಂದು
ರಿಮೇಕ್ ಕೂಡ ಮಾಡಿದರು

ಸ್ಯಾಂಡಲ್ವುಡ್ ನಟರ ಸುಂದರವಾದ ಮನೆಗಳು

Top 10 Beautiful Homes of Kannada Celebrities

ಫೇಸ್ ಬುಕ್ ನಲ್ಲೂ ನೋಡಿ – ಶಿವಣ್ಣ ಸುಧಾರಾಣಿ ಜೋಡಿಯ ಸೂಪರ್ ಹಿಟ್ ಸಿನಿಮಾಗಳು – Shivrajkumar Sudharani Best Classic Movies

ರಣರಂಗ

ಶಿವಣ್ಣ ಮತ್ತು ಸುಧಾರಾಣಿ ಜೋಡಿಯ ಮೂರನೇ ಸಿನಿಮಾ ರಣರಂಗ 1988ರಲ್ಲಿ ತೆರೆ ಕಂಡಿತು
. ಪಾರ್ವತಮ್ಮ ರಾಜಕುಮಾರ್ ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದರು . ಈ ಚಿತ್ರದ ಒಂದು
ಹಾಡಿಗೆ ಡಾ ರಾಜಕುಮಾರ್ ಅವರು ಧ್ವನಿ ನೀಡಿದ್ದಾರೆ

ಆಸೆಗೊಬ್ಬ ಮೀಸೆ ಗೊಬ್ಬ

ಶಿವಣ್ಣ ಮತ್ತು ಸುಧಾರಾಣಿ ಜೋಡಿಯ ನಾಲ್ಕನೇ ಸಿನಿಮಾ ಆಸೆಗೊಬ್ಬ ಮೀಸೆಗೊಬ್ಬ 1990 ರಲ್ಲಿ ತೆರೆ ಕಂಡಿತು .
ಈ ಚಿತ್ರದಲ್ಲಿ ಅಂಬರೀಶ್ ಹಾಗು ರಾಘವೇಂದ್ರ ರಾಜಕುಮಾರ್ ಅಥಿತಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ

ಮಿಡಿದ ಶ್ರುತಿ

ಶಿವಣ್ಣ ಮತ್ತು ಸುಧಾರಾಣಿ ಜೋಡಿಯ ಐದನೇ ಸಿನಿಮಾ ಮಿಡಿದ ಶ್ರುತಿ ರಲ್ಲಿ 1992ತೆರೆ ಕಂಡಿತು .
ಈ ಚಿತ್ರದ ವಿಶೇಷ ಏನೆಂದ್ರೆ ಕಾದಂಬರಿ ಆಧಾರಿತವಾಗಿದೆ . ಕಾದಂಬರಿಯ ಹೆಸರು ಕೂಡ ಸಿನಿಮಾದ ಹೆಸರೇ ಮಿಡಿದ ಶ್ರುತಿ

ಸಮರ

ಶಿವಣ್ಣ ಮತ್ತು ಸುಧಾರಾಣಿ ಜೋಡಿಯ ಆರನೇ ಸಿನಿಮಾ ಸಮರ ರಲ್ಲಿ 1995ತೆರೆ ಕಂಡಿತು .
ಶಿವಣ್ಣ ಮತ್ತು ಸುದಾರಾಣಿಯ ಯಾವ ಚಿತ್ರ ನಿಮಗೆ ಇಷ್ಟ ವೆಂದು ಕಾಮೆಂಟ್ ಮಾಡಿ ಮತ್ತು ತಪ್ಪದೆ ನಮ್ಮ ಚಾನೆಲ್ ಅನ್ನು ಸಬ್ಸ್ಕ್ರೈಬ್ ಮಾಡಿ

ಕನ್ನಡ ಚಿತ್ರರಂಗದಲ್ಲಿ ಬಲ ಕಲಾವಿದರಾಗಿ ಹೆಸರು ಮಾಡಿದವರು

ಶಿವಣ್ಣ ಸುಧಾರಾಣಿ ಜೋಡಿಯ ಸೂಪರ್ ಹಿಟ್ ಸಿನಿಮಾಗಳು - Shivrajkumar Sudharani Best Classic Movies

Leave a Comment