ಕನ್ನಡ ಚಿತ್ರರಂಗದಲ್ಲಿ ಅತಿ ಹೆಚ್ಚು ದಿನಗಳು ಪ್ರದರ್ಶನ ಕಂಡು ಧಾಖಲೆ ಬರೆದ ಕನ್ನಡ ಸಿನಿಮಾಗಳು – Top 20 Longest Running Kannada Best Movies
ಇವತ್ತಿನ ಆರ್ಟಿಕಲ್ ನಲ್ಲಿ ಕನ್ನಡ ಚಿತ್ರರಂಗದಲ್ಲಿ ಅತಿ ಹೆಚ್ಚು ದಿನಗಳು ಪ್ರದರ್ಶನ ಕಂಡು ಧಾಖಲೆ ಬರೆದ ಕನ್ನಡ ಸಿನಿಮಾಗಳು – Top 20 Longest Running Kannada Best Movies ಯಾವುವೆಂದು ನೋಡೋಣ ಸತ್ಯ ಹರಿಶ್ಚಂದ್ರ ಹುಣಸೂರ್ ಕೃಷ್ಣಮೂರ್ತಿ ರವರ ನಿರ್ದೇಶನದಲ್ಲಿ ರಾಜಕುಮಾರ್, ಉದಯ್ ಕುಮಾರ್ ಮತ್ತು ಪಂಡಿರ ಬಾಯಿ ಅಭಿನಯದ ಚಿತ್ರ. ಇದು ಭಾರತದ 3 ನೇ ಮತ್ತು ದಕ್ಷಿಣ ಭಾರತದ ಮೊದಲನೆಯ ಡಿಜಿಟಲ್ coloured ಚಿತ್ರ. K V ರೆಡ್ಡಿ ಯವರ ನಿರ್ಮಾಣದಲ್ಲಿ ತೆರೆ … Read more