ದರ್ಶನ್ ರಕ್ಷಿತಾ ಜೋಡಿಯ ಸೂಪರ್ ಹಿಟ್ ಸಿನಿಮಾಗಳು | Darshan Rakshita Mass Blockbuster Movies
ಇವತ್ತಿನ ಆರ್ಟಿಕಲ್ ನಲ್ಲಿ ದರ್ಶನ್ ರಕ್ಷಿತಾ ಜೋಡಿಯ ಸೂಪರ್ ಹಿಟ್ ಸಿನಿಮಾಗಳು | Darshan Rakshita Mass Blockbuster Movies ಯಾವುವೆಂದು ನೋಡೋಣ ಕಲಾಸಿಪಾಳ್ಯ ದರ್ಶನ್ ರಕ್ಷಿತಾ ಜೋಡಿಯ ಮೊದಲ ಸಿನಿಮಾ ಕಲಾಸಿಪಾಳ್ಯ 2004ರ ದಸರಾ ಹಬ್ಬದ ಸಮಯದಲ್ಲಿ ತೆರೆಕಂಡಿತುಈ ಸಿನೆಮಾವನ್ನು ಸಾಧು ಕೋಕಿಲ ನಿರ್ದೇಶನ ಮಾಡಿದರು ಭರ್ಜರಿ 250ಕ್ಕೂಹೆಚ್ಚು ದಿನ ಪ್ರದರ್ಶನ ಮಾಡಿತು ದರ್ಶನ ಅವರಿಗೆ ದೊಡ್ಡ ಯಶಸ್ಸನ್ನು ತಂದುಕೊಟ್ಟ ಚಿತ್ರಇದು . 2004ರಲ್ಲಿ second highest ಕಲೆಕ್ಷನ್ ಮಡಿದ ಚಿತ್ರ ಎಂದೇ ಖ್ಯಾತಿ ಪಡೆದಿತ್ತು … Read more