ಡಾ ರಾಜಕುಮಾರ್ ಸಿನೆಮಾಗಳಲ್ಲಿ ನಟಿಸಿರುವ ನಟಿಯರು | Beautiful Heroines of Dr Rajkumar Movies

ಡಾ ರಾಜಕುಮಾರ್ ಸಿನೆಮಾಗಳಲ್ಲಿ ನಟಿಸಿರುವ ನಟಿಯರು | Beautiful Heroines of Dr Rajkumar Movies

ಇವತ್ತಿನ ಆರ್ಟಿಕಲ್ ನಲ್ಲಿ, ಡಾ ರಾಜಕುಮಾರ್ ಸಿನೆಮಾಗಳಲ್ಲಿ ನಟಿಸಿರುವ ನಟಿಯರು | Beautiful Heroines of Dr Rajkumar Movies ಯಾರೆಂದು ನೋಡೋಣ 1954 ರಲ್ಲಿ ತೆರೆಕಂಡ ಬೇಡರ ಕಣ್ಣಪ್ಪ ಚಿತ್ರದ ಮೂಲಕ ಪಂಡರಿ ಬಾಯಿ ಅವರು ರಾಜಕುಮಾರ್ ಅವರಿಗೆ ಮೊದಲ ಬಾರಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ 1955 ರಲ್ಲಿ ತೆರೆಕಂಡ ಸೋದರಿ ಚಿತ್ರದ ಮೂಲಕ ಪಂಡರಿ ಬಾಯಿ ಅವರು ಎರಡನೇ ಬಾರಿ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ 1956 ರಲ್ಲಿ ತೆರೆಕಂಡ ಭಕ್ತ ವಿಜಯ ಚಿತ್ರದ ಮೂಲಕ … Read more