ಗೋಲ್ಡನ್ ಸ್ಟಾರ್ ಗಣೇಶ್ ಸಿನೆಮಾಗಳಲ್ಲಿ ನಟಿಸಿರುವ ನಟಿಯರು | Glamorous Heroines of Ganesh Kannada Movie
ಇವತ್ತಿನ ಆರ್ಟಿಕಲ್ ನಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಸಿನೆಮಾಗಳಲ್ಲಿ ನಟಿಸಿರುವ ನಟಿಯರು | Glamorous Heroines of Ganesh Kannada Movies ಯಾರೆಂದು ನೋಡೋಣ 2006 ರಲ್ಲಿ ತೆರೆಕಂಡ ಚೆಲ್ಲಾಟ ಚಿತ್ರದಲ್ಲಿ ರೇಖಾ ವೇದವ್ಯಾಸ್ ಅವರು ಮೊದಲ ಬಾರಿ ಗಣೇಶ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. 2006 ರಲ್ಲಿ ತೆರೆಕಂಡ ಮುಂಗಾರು ಮಳೆ ಚಿತ್ರದಲ್ಲಿ ಪೂಜಾ ಗಾಂಧಿ ಅವರು ಮೊದಲ ಬಾರಿ ಕನ್ನಡದಲ್ಲಿ ಗಣೇಶ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. 2007 ರಲ್ಲಿ ತೆರೆಕಂಡ ಹುಡುಗಾಟ ಚಿತ್ರದಲ್ಲಿ ರೇಖಾ ವೇದವ್ಯಾಸ್ಗೆ … Read more