ಕನ್ನಡ ಚಿತ್ರರಂಗದಲ್ಲಿ ಬಾಲ ಕಲಾವಿದರಾಗಿ ಹೆಸರು ಮಾಡಿದವರು

ಪುನೀತ್ ರಾಜಕುಮಾರ್ ಪುನೀತ್ ಅವರು ಬಾಲನಟನಾಗಿ ಸುಮಾರು 14 ಚಿತ್ರಗಳಲ್ಲಿ ನಟಿಸಿದ್ದಾರೆ. ಭಾಗ್ಯವಂತ, ಚಲಿಸುವಮೋಡಗಳು, ಭಕ್ತಪ್ರಹ್ಲಾದ ,ಬೆಟ್ಟದಹೂವು ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ ಬೆಟ್ಟದಹೂವು ಚಿತ್ರಕ್ಕಾಗಿ ಪುನೀತ್ ಅವರು ರಾಷ್ಟ್ರ ಪ್ರಶಸ್ತಿ ಕೂಡ ಪಡೆದುಕೊಂಡಿದ್ದಾರೆ ಬೇಬಿ ಶಾಮಿಲಿ ಬೇಬಿ ಶ್ಯಾಮಿಲಿ ದಕ್ಷಿಣದ ನಾಲ್ಕು ಭಾಷೆಗಳಲ್ಲಿ ನಟಿಸಿರುವ ಅದ್ಭುತ ನಟಿ. ಎರಡು ವರ್ಷದ ಮಗುವಾಗಿದ್ದಾಗ ನಟನೆ ಆರಂಭಿಸಿದ ಶ್ಯಾಮಿಲಿ ಕನ್ನಡದಲ್ಲಿ ಡಾ.ವಿಷ್ಣುವರ್ಧನ್ ಅವರ ಮತ್ತೇ ಹಾಡಿತು ಕೋಗಿಲೆ ಚಿತ್ರದಿಂದ ಸಿನಿಪಯಣ ಆರಂಭಿಸಿದರು. ಕನ್ನಡದಲ್ಲಿ 8 ಕ್ಕೂ ಹೆಚ್ಚು ಸಿನೆಮಾದಲ್ಲಿ ನಟಿಸಿ … Read more