ಒಂದೇ ಸಿನಿಮಾದಲ್ಲಿ ದರ್ಶನ್ ಅವರಿಗೆ ಇಬ್ಬರು ನಾಯಕಿಯರು ಇರುವ ಚಿತ್ರಗಳು – Beautiful Two Heroines in Same Movie For Darshan

ಒಂದೇ ಸಿನಿಮಾದಲ್ಲಿ ದರ್ಶನ್ ಅವರಿಗೆ ಇಬ್ಬರು ನಾಯಕಿಯರು ಇರುವ ಚಿತ್ರಗಳು - Two Heroines in Same Movie For Darshan

ಸ್ನೇಹಿತರೆ ನಮಸ್ಕಾರ ಇವತ್ತಿನ ಆರ್ಟಿಕಲ್ ನಲ್ಲಿ ಒಂದೇ ಸಿನಿಮಾದಲ್ಲಿ ದರ್ಶನ್ ಅವರಿಗೆ ಇಬ್ಬರು ನಾಯಕಿಯರು ಇರುವ ಚಿತ್ರಗಳು – Two Heroines in Same Movie For Darshan ಯಾರೆಂದು ನೋಡೋಣ   2003 ರಲ್ಲಿ  ಬಂದಂತಹ ಲಾಲಿ ಹಾಡು ಚಿತ್ರದಲ್ಲಿ ಋತಿಕಾ ಹಾಗು ಅಭಿರಾಮಿ ಅವರು ದರ್ಶನ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ . ಎಚ್ ವಾಸು ಈ ಚಿತ್ರವನ್ನ ನಿರ್ದೇಶನ ಮಾಡಿದ್ದರು 2006 ರಲ್ಲಿ  ಬಂದಂತಹ ಮಂಡ್ಯ ಚಿತ್ರದಲ್ಲಿ ರಕ್ಷಿತಾ ಹಾಗು ರಾಧಿಕಾ ಕುಮಾರಸ್ವಾಮಿ ಅವರು … Read more