ಗಣೇಶ್ ಅಮೂಲ್ಯ್ ಜೋಡಿಯ ಸೂಪರ್ ಡೂಪರ್ ಸಿನಿಮಾಗಳು | 04 Ganesh Amoolya Romantic Super Hit Movies

Ganesh Amoolya Romantic Super Hit Movies

ಇವತ್ತಿನ ಆರ್ಟಿಕಲ್ ನಲ್ಲಿ ಗಣೇಶ್ ಅಮೂಲ್ಯ್ ಜೋಡಿಯ ಸೂಪರ್ ಡೂಪರ್ ಸಿನಿಮಾಗಳು | Ganesh Amoolya Romantic Super Hit Movies ಯಾರೆಂದು ನೋಡೋಣ ಚೆಲುವಿನ ಚಿತ್ತಾರ ಗಣೇಶ್ ಅಮೂಲ್ಯ ಜೋಡಿಯ ಮೊದಲ ಸಿನಿಮಾ ಚೆಲುವಿನ ಚಿತ್ತಾರ 2007ರಲ್ಲಿ ತೆರೆಕಂಡಿತು .s.ನಾರಾಯಣ್ ಅವರು ಈ ಸಿನೆಮಾವನ್ನು ನಿರ್ದೇಶನ ಮಾಡಿದ್ದಾರೆ ಚಿತ್ರಮಂದಿರದಲ್ಲಿ 25 ವಾರಗಳಕಾಲ ಪ್ರದರ್ಶನ ಕಂಡು ಬಾಕ್ಸ್ ಆಫೀಸ್ ನಲ್ಲಿ ಸುಮಾರು 30 ಕೋಟಿ ಕಲೆಕ್ಷನ್ ಮಾಡಿದೆ . ತಮಿಳಿನ ಕಾದಲ್ಚಿತ್ರದ ರಿಮೇಕ್ ಆಗಿದೆ ಶ್ರಾವಣಿ ಸುಬ್ರಮಣ್ಯ … Read more