ಕನ್ನಡ ಚಿತ್ರರಂಗದಲ್ಲಿ ಹೆಸರು ಮಾಡಿರುವ ಮಲಯಾಳಂ ನಟಿಯರು | Malayalam Actress Got Fame in Kannada Movies
ಇವತ್ತಿನ ಆರ್ಟಿಕಲ್ ನಲ್ಲಿ ಕನ್ನಡ ಚಿತ್ರರಂಗದಲ್ಲಿ ಹೆಸರು ಮಾಡಿರುವ ಮಲಯಾಳಂ ನಟಿಯರು | Malayalam Actress Got Fame in Kannada Movies ಯಾರೆಂದು ನೋಡೋಣ ಮೀರಾ ಜಾಸ್ಮಿನ್ ಪುನೀತ್ ರಾಜಕುಮಾರ್ ಅಭಿನಯದ ಮೌರ್ಯ ಚಿತ್ರದ ಮೂಲಕ ಮೀರಾ ಜಾಸ್ಮಿನ್ ಕನ್ನಡ ಚಿತ್ರರಂಗ ಪ್ರವೇಶಿಸಿದರು. ನಂತರ ಅರಸು, ದೇವರುಕೊಟ್ಟ ತಂಗಿ ಮುಂತಾದಚಿತ್ರಗಳಲ್ಲಿ ನಟಿಸಿದ್ದಾರೆ.` ಊರ್ವಶಿ ೧೯೮೦ ರಲ್ಲಿ ನ್ಯಾಯ ನೀತಿ ಧರ್ಮ ಎಂಬ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ನಂತರ ಈ ಜೀವನಿನಗಾಗಿ , … Read more