ದರ್ಶನ್ ಅವರಿಗೆ ತಾಯಿಯ ಪಾತ್ರದಲ್ಲಿ ನಟಿಸಿರುವ ನಟಿಯರು – Best Mother Roles in Darshan Movies

ದರ್ಶನ್ ಅವರಿಗೆ ತಾಯಿಯ ಪಾತ್ರದಲ್ಲಿ ನಟಿಸಿರುವ ನಟಿಯರು - Best Mother Roles in Darshan Movies

ಸ್ನೇಹಿತರೆ ನಮಸ್ಕಾರ ಇವತ್ತಿನ ಆರ್ಟಿಕಲ್ ನಲ್ಲಿ ದರ್ಶನ್ ಅವರಿಗೆ ತಾಯಿಯ ಪಾತ್ರದಲ್ಲಿ ನಟಿಸಿರುವ ನಟಿಯರು – Best Mother Roles in Darshan Movies ಯಾರೆಂದು ನೋಡೋಣ ದರ್ಶನ್ ಅವರು ನಟಿಸಿರುವ  ಚಿತ್ರಗಳ ತಾಯಿಯ ಪಾತ್ರದಲ್ಲಿ ನಟಿಸಿರುವ ನಟಿಯರು  ಯಾರೆಂದು ನೋಡೋಣ  ಮೆಜೆಸ್ಟಿಕ್ ಚಿತ್ರದಲ್ಲಿ ದರ್ಶನ್ ಅವರಿಗೆ ಯಾವುದೇ ತಾಯಿಯ ಪಾತ್ರವಿಲ್ಲ ಧ್ರುವ ಚಿತ್ರದಲ್ಲಿ ದರ್ಶನ್ ಅವರ ತಾಯಿಯ ಪಾತ್ರದಲ್ಲಿ ಸುಮಿತ್ರ ಅವರು ನಟಿಸಿದ್ದಾರೆ  ನಿನಗೋಸ್ಕರ ಚಿತ್ರದಲ್ಲಿ ದರ್ಶನ್ ಅವರಿಗೆ ಯಾವುದೇ ತಾಯಿಯ ಪಾತ್ರವಿಲ್ಲ ಕಿಟ್ಟಿ ಚಿತ್ರದಲ್ಲಿ … Read more