ದರ್ಶನ್ ಸಿನೆಮಾಗಳ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಯವಾದ ಹೊಸ ನಟಿಯರು | Heroines Launched in Darshan Movies

ದರ್ಶನ್ ಸಿನೆಮಾಗಳ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಯವಾದ ಹೊಸ ನಟಿಯರು | Heroines Launched in Darshan Movies

ಸ್ನೇಹಿತರೆ ನಮಸ್ಕಾರ,  ಇವತ್ತಿನ ಆರ್ಟಿಕಲ್ ನಲ್ಲಿ ದರ್ಶನ್ ಸಿನೆಮಾಗಳ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಯವಾದ ಹೊಸ ನಟಿಯರು | Heroines Launched in Darshan Movies ಯಾರೆಂದು ನೋಡೋಣ 2002 ನೇ ಇಸವಿಯಲ್ಲಿ ಬಂದಂತಹ ಧ್ರುವ ಚಿತ್ರದಲ್ಲಿ, ಶೆರೀನ್ ಅವರು ಮೊದಲ ಬಾರಿ ನಾಯಕಿಯಾಗಿ ಕನ್ನಡದಲ್ಲಿ ದರ್ಶನ್  ಅವರ ಜೊತೆ ನಟಿಸಿದ್ದರು . ಇದಕ್ಕೂ ಮುಂಚೆ ಪೊಲೀಸ್ ಡಾಗ್ ಚಿತ್ರದಲ್ಲಿ ಚಿಕ್ಕ ಪುಟ್ಟ ಪಾತ್ರದಲ್ಲಿ ನಟಿಸದ್ದರು.. 2002 ರಲ್ಲಿ  ಬಂದಂತಹ ಕಿಟ್ಟಿ ಚಿತ್ರದಲ್ಲಿ, ನವ್ಯ ನಟರಾಜನ್ ಅವರು … Read more