ರವಿಚಂದ್ರನ್ ಅವರ ೧೦೦ ದಿನಗಳು ಪ್ರದರ್ಶನ ಕಂಡ ಕನ್ನಡ ಸಿನಿಮಾಗಳು V. RAVICHANDRAN 100 DAYS KANNADA MOVIES 

V. RAVICHANDRAN 100 DAYS KANNADA MOVIES 

                                 V. RAVICHANDRAN 100 DAYS KANNADA MOVIES  ರೋಮ್ಯಾಂಟಿಕ್, ಕ್ರೇಜಿ ಸ್ಟಾರ್ ಎಂದೇ ಖ್ಯಾತಿ ಪಡೆದ ನಮ್ಮ ನಿಮ್ಮೆಲ್ಲರ ಪ್ರೀತಿಯ ರವಿಚಂದ್ರನ್ ರವರು ಅಭಿನಯಿಸಿ ಹೆಚ್ಚು success ಕಂಡ ಚಿತ್ರಗಳ ಬಗ್ಗೆ ತಿಳ್ಕೊಳೋಣ ಬನ್ನಿ. ಪ್ರೇಮಲೋಕ ಇದು 80 ರ ದಶಕದ  ರವಿಚಂದ್ರನ್ ಮತ್ತು ಜೂಹಿ Chawla ರವರ ಒಂದು ರೋಮ್ಯಾಂಟಿಕ್, ಮ್ಯೂಸಿಕಲ್ ಚಿತ್ರ. ಈ ಚಿತ್ರ ಒಂದು ವರ್ಷ ಕಾಲ ಪ್ರದರ್ಶನಗೊಂಡು ಪಡ್ಡೆ ಹುಡುಗರ ನಿದ್ದೇ ಗೆಡಿಸಿತ್ತು. ಈ ಚಿತ್ರವನ್ನ ರವಿಚಂದ್ರನ್ ರವರು ರಚಿಸಿ, ನಟಿಸಿ, … Read more