ನಮ್ಮ್ ಸ್ಯಾಂಡಲ್ವುಡ್ ನಟರು ಅವರ ಮನೆಗಳಿಗೆ ಏನೆಂದು ಹೆಸರಿಟ್ಟಿದ್ದಾರೆ ಗೊತ್ತ | 10 Beautiful Homes of Kannada Celebrities

Top 10 Beautiful Homes of Kannada Celebrities

ನಮ್ಮ್ ಸ್ಯಾಂಡಲ್ವುಡ್ ನಟರು ಅವರ ಮನೆಗಳಿಗೆ ಏನೆಂದು ಹೆಸರಿಟ್ಟಿದ್ದಾರೆ ಗೊತ್ತ | Top 10 Beautiful Homes of Kannada Celebrities ಅನ್ನೋದನ್ನ ಈ ಆರ್ಟಿಕಲ್ ನಲ್ಲಿ ನೋಡೋಣ. ದೊಡ್ಮನೆ ಅಂದು ಸದಾಶಿವನಗರದಲ್ಲಿ ಡಾಕ್ಟರ್ ರಾಜಕುಮಾರ್ ಕಟ್ಟಿಸ್ಸಿದ್ದರು ಇಂದು ಆ ಮನೆಯಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಮತ್ತು ರಾಘವೇಂದ್ರ ರಾಜಕುಮಾರ್ ವಾಸಿಸುತ್ತಿದ್ದಾರೆ ವಿಶೇಶವೆಂದರೆ ಆ ಮನೆಗೆ ಇಂದಿಗೂ ಸಹ ಹೆಸರಿಟ್ಟಿಲ್ಲ ಅಭಿಮಾನಿಗಳೆಲ್ಲ ಆ ಮನೆಯನ್ನು ದೊಡ್ಮನೆ ಎಂದೇ ಕರೆಯುತ್ತಾರೆ ತೂಗುದೀಪ ನಿಲಯ ಚಾಲೆಂಜಿಂಗ್ ಸ್ಟಾರ್ ದರ್ಶನ  … Read more