ಕನ್ನಡದ ರೋಮ್ಯಾಂಟಿಕ್ ಸಿನಿಮಾಗಳು
ಒಲವಿನ ಉಡುಗೊರೆ 1987 ರಲ್ಲಿ ತೆರೆಕಂಡ ಈ ಚಿತ್ರದಲ್ಲಿ ಅಂಬರೀಷ್ , ಲೀಲಾವತಿ, ರಾಮಕೃಷ್ಣ , ದಿನೇಶ್ ಮುಂತಾದವರು ನಟಿಸಿದ್ದಾರೆ ವೈದ್ಯಕೀಯ ವಿಧ್ಯಾರ್ಥಿಯೊಬ್ಬ ಆಕಸ್ಮಿಕವಾಗಿ ಮುಖ ಸುಟ್ಟುಕೊಂಡಾಗ ಅವನ ಪ್ರೇಯಸಿ ದೂರವಾಗುತ್ತಾಳೆ..ನಂತರ ಇವರ ಬಾಳಲ್ಲಿ ಏನೆಲ್ಲ ಆಗುವುದು ಚಿತ್ರದ ಕಥೆ., ಈ ಚಿತ್ರದ ನಟನೆಗಾಗಿ ಅಂಬಿ ಫಿಲ್ಮ್ ಫೇರ್ ಪ್ರಶಸ್ತಿ ಪಡೆದರು. ಗೀತಾ 1981 ರಲ್ಲಿ ತೆರೆಕಂಡ ಈ ಚಿತ್ರದಲ್ಲಿ ಶಂಕರ್ನಾಗ್ , ಅಕ್ಷತಾರಾವ್, ರಮೇಶ್ಭಟ್ , ಅರುಂಧತಿನಾಗ್ಮುಂತಾದವರು ನಟಿಸಿದ್ದಾರೆ. ಶಂಕರನಾಗ್ ನಿರ್ದೇಶನ ಮಾಡಿ ನಾಯಕನಾಗಿ ನಟಿಸಿದ್ದ … Read more