ಶಿವಣ್ಣ ಸುಧಾರಾಣಿ ಜೋಡಿಯ ಸೂಪರ್ ಹಿಟ್ ಸಿನಿಮಾಗಳು – Shivrajkumar Sudharani Best Classic Movies
ಇವತ್ತಿನ ಆರ್ಟಿಕಲ್ ನಲ್ಲಿ ಶಿವಣ್ಣ ಸುಧಾರಾಣಿ ಜೋಡಿಯ ಸೂಪರ್ ಹಿಟ್ ಸಿನಿಮಾಗಳು – Shivrajkumar Sudharani Best Classic Movies ಯಾವುವೆಂದು ನೋಡೋಣ ಹಾಯ್ ಹಲೋ ಸ್ನೇಹಿತರೆ ಶಿವಣ್ಣ ಮತ್ತು ಸುಧಾರಾಣಿಜೋಡಿಯು ಎಷ್ಟು ಸಿನೆಮಾಗಳಲ್ಲಿ ನಟಿಸಿದೆ ಮತ್ತು ಅವು ಯಾವುವು ಎಂದು ನೋಡೋಣ ಆನಂದ್ ಶಿವಣ್ಣ ಮತ್ತು ಸುಧಾರಾಣಿ ಜೋಡಿಯ ಮೊದಲ ಸಿನಿಮಾ ಆನಂದ್ 1986ರಲ್ಲಿ ತೆರೆ ಕಂಡಿತು ಈ ಚಿತ್ರವೂ ಇಬ್ಬರಿಗೂ ಕೂಡಚಿತ್ರರಂಗದಲ್ಲಿ ದೊಡ್ಡ ಬ್ರೇಕ್ ನೀಡಿ ಭರ್ಜರಿ ವಾರಗಳ ಪ್ರದರ್ಶನ ಕಂಡಿತು .ಹಂಸಲೇಖ ಅವರ … Read more