ಸ್ನೇಹಿತರೆ ನಮಸ್ಕಾರ ಇವತ್ತಿನ ಆರ್ಟಿಕಲ್ ನಲ್ಲಿ ಒಂದೇ ಸಿನಿಮಾದಲ್ಲಿ ದರ್ಶನ್ ಅವರಿಗೆ ಇಬ್ಬರು ನಾಯಕಿಯರು ಇರುವ ಚಿತ್ರಗಳು – Two Heroines in Same Movie For Darshan ಯಾರೆಂದು ನೋಡೋಣ
2003 ರಲ್ಲಿ ಬಂದಂತಹ ಲಾಲಿ ಹಾಡು ಚಿತ್ರದಲ್ಲಿ ಋತಿಕಾ ಹಾಗು ಅಭಿರಾಮಿ ಅವರು ದರ್ಶನ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ . ಎಚ್ ವಾಸು ಈ ಚಿತ್ರವನ್ನ ನಿರ್ದೇಶನ ಮಾಡಿದ್ದರು
2006 ರಲ್ಲಿ ಬಂದಂತಹ ಮಂಡ್ಯ ಚಿತ್ರದಲ್ಲಿ ರಕ್ಷಿತಾ ಹಾಗು ರಾಧಿಕಾ ಕುಮಾರಸ್ವಾಮಿ ಅವರು ದರ್ಶನ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ . ಈ ಚಿತ್ರವು 2004 ರಲ್ಲಿ ತೆರೆಕಂಡ ತೆಲುಗಿನ ಸಾಂಬ ಚಿತ್ರದ ರಿಮೇಕ್ ಆಗಿತ್ತು. ಓಂ ಪ್ರಕಾಶ್ ರಾವ್ ಈ ಚಿತ್ರವನ್ನ ನಿರ್ದೇಶನ ಮಾಡಿದ್ದರು.
2008 ರಲ್ಲಿ ಬಂದಂತಹ ಇಂದ್ರ ಚಿತ್ರದಲ್ಲಿ ಸಾಂಘವಿ ಹಾಗು ನಮಿತಾ ಅವರು ದರ್ಶನ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ . ಈ ಚಿತ್ರವು 2003 ರಲ್ಲಿ ತೆರೆಕಂಡ ತಮಿಳಿನ ಅರಸು ಚಿತ್ರದ ರಿಮೇಕ್ ಆಗಿತ್ತು. ಎಚ್ ವಾಸು ಈ ಚಿತ್ರವನ್ನ ನಿರ್ದೇಶನ ಮಾಡಿದ್ದರು.
2011 ರಲ್ಲಿ ಬಂದಂತಹ ಬಾಸ್ ಚಿತ್ರದಲ್ಲಿ ರೇಖಾ ವೇದವ್ಯಾಸ್ ಹಾಗು ನವ್ಯ ನಾಯರ್ ಅವರು ದರ್ಶನ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ . ಆರ್ ರಘುರಾಜ್ ಈ ಚಿತ್ರವನ್ನ ನಿರ್ದೇಶನ ಮಾಡಿದ್ದರು.
ದರ್ಶನ್ ಅವರ ಜೊತೆ ನಟಿಸಿರುವ ಪರಭಾಶಾ ನಟಿಯರು | Multilingual Beautiful Heroines Acted in Darshan Movies

2011 ರಲ್ಲಿ ಬಂದಂತಹ ಪ್ರಿನ್ಸ್ ಚಿತ್ರದಲ್ಲಿ ಜೆನಿಫರ್ ಕೊತ್ವಾಲ್ ಹಾಗು ನಿಕಿತಾ ತುಕ್ರಾಲ್ ಅವರು ದರ್ಶನ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ . ಈ ಚಿತ್ರವು 2006 ರಲ್ಲಿ ತೆರೆಕಂಡ ತೆಲುಗಿನ ಶಾಕ್ ಚಿತ್ರದ ರಿಮೇಕ್ ಆಗಿತ್ತು. ಓಂ ಪ್ರಕಾಶ್ ರಾವ್ ಈ ಚಿತ್ರವನ್ನ ನಿರ್ದೇಶನ ಮಾಡಿದ್ದರು
2013 ರಲ್ಲಿ ಬಂದಂತಹ ಬೃಂದಾವನ ಚಿತ್ರದಲ್ಲಿ ಕಾರ್ತಿಕ ನಾಯರ್ ಹಾಗು ಮಿಲನ ನಾಗರಾಜ್ ಅವರು ದರ್ಶನ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ . ಈ ಚಿತ್ರವು 2010 ರಲ್ಲಿ ತೆರೆಕಂಡ ತೆಲುಗಿನ ಜೂನಿಯರ್ ಏನ್ ಟಿ ಆರ್ ಅಭಿನಯದ ಬೃಂದಾವನಂ ಚಿತ್ರದ ರಿಮೇಕ್ ಆಗಿತ್ತು. ಕನ್ನಡದಲ್ಲಿ ಕೆ ಮಾದೇಶ್ ಈ ಚಿತ್ರವನ್ನ ನಿರ್ದೇಶನ ಮಾಡಿದ್ದರು
ಯುಟ್ಯೂಬ್ ನಲ್ಲೂ ನೋಡಿ – ಒಂದೇ ಸಿನಿಮಾದಲ್ಲಿ ದರ್ಶನ್ ಅವರಿಗೆ ಇಬ್ಬರು ನಾಯಕಿಯರು ಇರುವ ಚಿತ್ರಗಳು – Two Heroines in Same Movie For Darshan
2014 ರಲ್ಲಿ ಬಂದಂತಹ ಅಂಬರೀಷ ಚಿತ್ರದಲ್ಲಿ ರಚಿತಾ ರಾಮ್ ಹಾಗು ಪ್ರಿಯಾಮಣಿ ಅವರು ದರ್ಶನ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ . ಮಹೇಶ್ ಈ ಚಿತ್ರವನ್ನ ನಿರ್ದೇಶನ ಮಾಡಿದ್ದರು
2014 ರಲ್ಲಿ ಬಂದಂತಹ ವಿರಾಟ್ ಚಿತ್ರದಲ್ಲಿ ಇಶಾ ಚಾವ್ಲಾ ಹಾಗು ವಿದಿಶಾ ಅವರು ದರ್ಶನ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ . ಎಚ್ ವಾಸು ಈ ಚಿತ್ರವನ್ನ ನಿರ್ದೇಶನ ಮಾಡಿದ್ದರು
2017 ರಲ್ಲಿ ಬಂದಂತಹ ತಾರಕ್ ಚಿತ್ರದಲ್ಲಿ ಶಾನ್ವಿ ಶ್ರೀವಾಸ್ತವ ಹಾಗು ಶ್ರುತಿ ಹರಿಹರನ್ ಅವರು ದರ್ಶನ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ . ಮಿಲನ ಪ್ರಕಾಶ್ ಈ ಚಿತ್ರವನ್ನ ನಿರ್ದೇಶನ ಮಾಡಿದ್ದರು
ಇದಿಷ್ಟು ಒಂದೇ ಸಿನಿಮಾದಲ್ಲಿ ದರ್ಶನ್ ಅವರಿಗೆ ಇಬ್ಬರು ನಾಯಕಿಯರು ಇರುವ ಚಿತ್ರಗಳು – Two Heroines in Same Movie For Darshan
