ದರ್ಶನ್ ಫ್ಯಾನ್ಸ್ ಗಳೆ ಇಟ್ಟರು ಗುನ್ನ, ಪತ್ನಿ ವಿಜಯ್ಲಾಕ್ಷ್ಮಿಯಿಂದ ದರ್ಶನ್ ಫ್ಯಾನ್ಸ್ ಗಳಿಗೆ ಖಡಕ್ ಎಚ್ಚರಿಕೆ! Harsh waring to darshan fans by vijaylakshmi
ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೈಲಿಗೆ ಹೋಗಿರೋದು ಗೊತ್ತೆ ಇದೆ. ಆದರೆ ದರ್ಶನ್ ಅಭಿಮಾನಿಗಳು ತಮ್ಮ ಮೆಚ್ಚಿನ ನಟನನ್ನು ಇನ್ನಸ್ಟು ಸಂಕಟಕ್ಕೆ ಸಿಲಿಕಿಸಲು ಮುಂದಾಗಿದ್ದಾರೆ .
ದರ್ಶನ್ ಅವರ ಅಭಿಮಾನಿಗಳು ಅಭಿಮಾನವನ್ನ ಇಟ್ಟುಕೊಂಡು ಮಾಧ್ಯಮಗಳ ಮುಂದೆ ಹಾಗು ಇನ್ನಿತರ ಯೌಟ್ಯೂಬ್ ವಾಹಿನಿಗಳ ಮುಂದೆ ಬಾಯಿಗೆ ಬಂಡ ಹಾಗೆ ಮಾತನಾಡುತ್ತಿದ್ದಾರೆ . ಇದೀಗಾ ಅಭಿಮಾನಿಗಳ ಮಾತುಗಳೇ ದರ್ಶನ್ ಅವರಿಗೆ ಹೆಚ್ಚು ಸಂಕಷ್ಟ ತಂದಿಡುವ ಗೋಚರ ಕಾಣಿಸುತ್ತಿದೆ. ಅಭಿಮಾನಿಗಳು ಬಾಯಿ ತಪ್ಪಿ ಆಡಿದ ಮಾತುಗಳು ದರ್ಶನ್ ದಂಡ ತೆರುವ ಪರಿಸ್ಥಿತಿ ಬಂದುಬಿಟ್ಟಿದೆ . ಈ ಕುರಿತಾಗಿ ವಿಜಯ್ಲಾಕ್ಷ್ಮಿ ಅವರು ಕೂಡ ಅಭಿಮಾನಿಗಳಿಗೆ ಒಂದಷ್ಟು ವಿಷಯಗಳನ್ನ ಪರಿಪರಿಯಾಗಿ ವಿನಂತಿ ಮಾಡಿಕೊಳ್ಳುತ್ತಿದ್ದಾರೆ ಹಾಗು ದರ್ಶನ್ ಪರ ನೇಮಿಸಲಾದ ಲಾಯರ್ ವಿಜಯ್ಲಾಕ್ಷ್ಮಿ ಬಳಿ ಏನು ಹೇಳಿದ್ದಾರೆ ಅಂತ ನೋಡೋಣ. ಇನ್ನು ದರ್ಶನ್ ಅಭಿಮಾನಿಗಳು ಈ ವಿಷಯವನ್ನ ಎಚ್ಚರಿಕೆಯಾಗಿ ತೆಗೆದುಕೊಳ್ಳಬೆಕ್ಕು ಇಲ್ಲಾಂದ್ರೆ ದರ್ಶನ ಗೆ ಕಂಟಕ ಆಗೋದ್ರಲ್ಲಿ ದೌಟೆ ಇಲ್ಲ.
ಇನ್ನು ನಟ ದರ್ಶನ್ ಅವರ ಪತ್ನಿ ಮುಂದಾಗುವ ಅನಾಹುತವನ್ನ ತಪ್ಪಿಸಲು ಇನ್ಸ್ಟಾಗ್ರಾಮ್ ನಲ್ಲಿ ಒಂದು ಪೋಸ್ಟ್ ಹಾಕ್ಕಿದ್ದರೆ. ಅದೇನಂದ್ರೆ.
ವಿಜಯ್ಲಾಕ್ಷ್ಮಿ ಇನ್ಸ್ಟಾಗ್ರಾಮ್ ಪೋಸ್ಟ್
(ನನ್ನ ಪ್ರೀತಿಯ ಸಹೋದರರೇ, ದರ್ಶನ್ ಅವರಿಗೆ ನೀವು, ತಮ್ಮ ಅಭಿಮಾನಿಗಳು ಎಂದರೆ ಅಪಾರವಾದ ಪ್ರೀತಿ. ನೀವು ಅವರನ್ನು ಪ್ರೀತಿಸುವಷ್ಟೇ ಅವರು ತಮ್ಮ “ಸೆಲೆಬ್ರಿಟಿಗಳನ್ನು” ತನ್ನ ಹೃದಯದಲ್ಲೇ ಹೊತ್ತಿರುವುದು ನಿಮಗೇ ಗೊತ್ತಿದೆ.
ಇದೊಂದು ಪರೀಕ್ಷೆಯ ಸಮಯ, ನನಗೆ,ನಿಮಗೆ, ನಮ್ಮೆಲ್ಲರಿಗೆ. ನಾವು ತಾಳ್ಮೆ ಕಳೆದುಕೊಂಡು ಮಾತನಾಡುವುದರಿಂದ ಹಾನಿಯಾಗುವುದು ನಮಗೆ. ಆದ್ದರಿಂದ ತಾಳ್ಮೆ, ಶಾಂತಿಯಿಂದಿರೋಣ. ನಿಮ್ಮ ಆತಂಕವನ್ನು ನಾನು, ದರ್ಶನರಿಗೆ ತಲುಪಿಸಿದ್ದೇನೆ. ಅವರೂ ನಿಮ್ಮ ಪ್ರತಿ ಕಾಳಜಿ ವ್ಯಕ್ತಪಡಿಸಿದ್ದಾರೆ.
ನಾವು ನಮ್ಮ ನ್ಯಾಯಾಲಯಗಳ ಮೇಲೆ ವಿಶ್ವಾಸವಿಡೋಣ. ನವ ನ್ಯಾಯ ಸಿಗುವ ಸಂಪೂರ್ಣ ಭರವಸೆ ನನಗಿದೆ. ಇಂತಹ ಕಷ್ಟದ ಸಮದಲ್ಲಿ, ದರ್ಶನರ ಅನುಪಸ್ಥಿತಿಯನ್ನು ದುರುಪಯೋಗ ಪಡೆಸಿಕೊಂಡು ಅವರಿಗೆ ಕೇಡು ಬಯಸುವ ಮಾಡುವವರನ್ನುತಾಯಿ ಚಾಮುಂಡೇಶರಿ ನೋಡಿಕೊಳುತಾಳೆ. ಒಳೆಯ ಸಮಯ ಬರುತ್ತದೆ ) ಎಂದು ವಿಜಯ್ಲಾಕ್ಷ್ಮಿ ದರ್ಶನ್ ತಮ್ಮ ಇನ್ಸ್ಟಾಗ್ರಾಮ್ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.
ಇನ್ನು ದರ್ಶನ್ ನನ್ನ ಆಚೆ ತರಲು ಪತ್ನಿ ವಿಜಯ್ಲಾಕ್ಷ್ಮಿ ದರ್ಶನ ಪರ ಲಾಯರ್ ಬಳಿ ನಿರಂತರವಾಗಿ ಚರ್ಚಿಸುತಿದ್ದರೆ. ಮುಂದೆ ಕಾನೂನು ಪರ ಎದುರಿಸಬೇಕಾದ ಹೋರಾಟ ಎಸ್ಟ್ ಕಷ್ಟಕರವಾಗಿದೆ ಅಂತ ವಿಜಯ್ಲಾಕ್ಷ್ಮಿ ಅವರಿಗೆ ತಿಳಿದಿದೆ. ಲಾಯರೆ ಈ ಸೌಲ್ಯೂಷನ್ ಅನ್ನ ಕೊಟ್ಟಿರಬೋದು ಎಂದು ಕೇಳಿಬರ್ತಾಇದೇ. ಇನ್ನು ಎಲ್ಲ ಅಭಿಮಾನಿಗಳು ಮಿತಿ ಮೀರಿ ವರ್ತಿಸಿದ್ರೆ ದರ್ಶನ್ ಆಚೆ ತರಲು ಇನ್ನು ಕಷ್ಟ ಆಗಬಹುದು ಎಂದು ದರ್ಶನ ಪರ ಲಾಯರ್ ಸ್ಪಷ್ಟನೆ ಕೊಟ್ಟಿದ್ದಾರೆ.
ಅದಕ್ಕೆ ಕಾರಣ ಕೂಡ ಇದೆ ಯಾಕೆಂದರೆ ಮೂರು ತಿಂಗಳು ಅದಕ್ಕೆ ಕನ್ನಡ ಕೂಡ ಇದೆ ಯಾಕೆಂದರೆ ಮೂರು ತಿಂಗಳು ಒಳಗೆ ಚಾರ್ಜ್ ಇಲ್ಲ ಕೋರ್ಟ್ ಗೆ ಪೊಲೀಸ್ ಅಧಿಕಾರಿಗಳು ಸಲ್ಲಿಸುತ್ತಾರೆ ಅನ್ನೋದು ನಿಮಗೆಲ್ಲ ಗೊತ್ತಿದೆ ನಂತರ ಕೋರ್ಟ್ ನಲ್ಲಿ ನ್ಯಾಯ ತೀರ್ಮಾನ ನಡೆಯುತ್ತೆ ಜೊತೆಗೆ ಕೋರ್ಟ್ ನಲ್ಲಿ ನ್ಯಾಯ ತೀರ್ಮಾನ ನಡಿಬೇಕಾದ್ರೆ, ದರ್ಶನ್ ಪರ ವಕೀಲರಿಗೆ ಇರೋ ಕೆಲವೇ ಕೆಲವು ಸಾಕ್ಷಿಗಳ ಮೇಲೆ ವಾದ ಮಾಡಬೇಕಾಗುತ್ತೆ ಅವರಿಗೆ ಶಿಕ್ಷೆ ಪ್ರಮಾಣ ಕಡಿಮೆ ಇರುವವರು ಮಾಡಲಿಕ್ಕೂ ಕೂಡ ಈಗ ಡಿಫೆನ್ಸ್ ಲಾಯರ್ ವಾದ ಮಾಡಬೇಕಾಗುತ್ತೆ ಬಹುತೇಕ ಸರ್ಕಾರದ ಪರ ವಕೀಲ್ರಿಗೆ ಆರೋಪಿಗಳಿಗೆ ಶಿಕ್ಷೆ ಕೊಡಿಸಬೇಕಾದ ಟೆಕ್ನಿಕಲ್ ಎವಿಡೆನ್ಸ್ ಕೂಡ ಇದೆ. ಜೊತೆಗೆ ಒಂದಿಷ್ಟು ಆಧಾರಗಳಿದೆ ಜೊತೆಗೆ 17 ಜನ ಆರೋಪಿಗಳು ಈಗಾಗಲೇ ಒಪ್ಪಿಕೊಂಡಿದ್ದಾರೆ ತಪ್ಪು ಮಾಡಿದ್ದೇವೆ ಅಂತ ಎಲ್ಲೆಲ್ಲಿ ಏನೇನು ಬೇಕು ಎಷ್ಟು ಶಿಕ್ಷೆ ಪ್ರಮಾಣ ಬೇಕು ಅದೆಲ್ಲ ಗೊತ್ತಿರೋ ವಿಚಾರ.
ಈ ಮಧ್ಯೆ ಅಭಿಮಾನಿಗಳ ಅತಿರೇಕದ ವರ್ತನೆಯು ಕೂಡ ಸರ್ಕಾದ ಪರವಾದ ಲಾಯರ್ ಪ್ರಸನ್ನ ಕುಮಾರ್ ಒಂದು ತಂತ್ರವಾಗಿ ಬಳಸಬಹುದು. ದರ್ಶನ್ ಜೈಲಿನೊಳಗೆ ಇದ್ದಾಗ ಕೊಲೆ ಮಾಡಿದ್ದು ಸರಿಯೇ ಅಂತ ವಾದಿಸೋ ಅಭಿಮಾನಿಗಳು ದುರ್ವತನೆಗಳು ಸರ್ಕಾರದ ಪರ ಲಾಯರ್ ಗೆ ಪ್ಲಸ್ ಆಗಬಹುದು. ಇಂತ ನಟರು ಸಮಾಜಕ್ಕೆ ಯಾವ ರೀತಿ ಸಂದೇಶ ಕೊಡುತ್ತಿದ್ದಾರೆ, ಅವರ ಅಭಿಮಾನಿಗಳ ವರ್ತನೆ ಯಾವ ರೀತಿ ಇದೆ, ಮುಂದೆ ಸಮಾಜದಲ್ಲಿ ಬೀರಬಹುದಾದ ಪರಿಣಾಮ ಇದನ್ನೇ ಸರ್ಕಾರದ ಪರ ಲಾಯರ್ ಇದನ್ನೇ ಅಸ್ತ್ರವಾಗಿ ಬಳಸಬಹುದು.
ಅದಕ್ಕಾಗಿ ವಿಜಯ್ಲಾಕ್ಷ್ಮಿ ಅವರು ದರ್ಶನ್ ಅಭಿಮಾನಿಗಳಿಗೆ ಇಷ್ಟು ವಿಷಯಗಳನ್ನ ಇನ್ಸ್ಟಾಗ್ರಾಮ್ ಪೋಸ್ಟ್ ನಲ್ಲಿ ವಿನಂತಿಸಿಕೊಂಡಿದ್ದಾರೆ

.
ಇವೆಲ್ಲ ರಿಮೇಕ್ ಅಂತ ಗೊತ್ತೇ ಇರ್ಲಿಲ್ವಲ್ಲ ಗುರು | Darshan Thoogudeepa Remake Movies List
