ರವಿಚಂದ್ರನ್ ಅವರಿಗೆ ಮರು ಜನ್ಮ ನೀಡಿದ ಚಿತ್ರ 

ರವಿಚಂದ್ರನ್ ಮತ್ತು ಮಾಲಾಶ್ರೀ ನಟಿಸಿರುವ  ರಾಮಾಚಾರಿ ಚಿತ್ರವೂ 18 ಲಕ್ಷ ಬಂಡವಾಳದಲ್ಲಿ ತಯಾರಾಗಿ 

ಬರೋಬ್ಬರಿ 10 ಕೋಟಿ ಕಲೆಕ್ಷನ್ ಮಾಡಿತ್ತು . 

ಆ ಸಮಯದಲ್ಲಿ ರವಿಚಂದ್ರನ್ ಅವರು ಸಾಲು ಸಾಲು ಸಿನೆಮಾಗಳಿಂದ ಸೋತಿದ್ದರು. 

ರಾಮಾಚಾರಿ ಸಿನಿಮಾ ರವಿಚಂದ್ರನ್ ಅವರಿಗೆ ದೊಡ್ಡ ಬ್ರೇಕ್ ನೀಡಿತ್ತು. 

ತಮಿಳಿನ ಚಿನ್ನ ತಂಬಿ ಎಂಬ ಚಿತ್ರದಿಂದ ಕನ್ನಡಕ್ಕೆ ರಿಮೇಕ್ ಆಗಿದೆ.  

ಕನ್ನಡದಲ್ಲಿ ಪಿ ವಾಸು ಅವರು ನಿರ್ದೇಶನ ಮಾಡಿದ್ದರು .