ಅಜಯ್ ರಾವ್ ನಟಿಸಿರುವ ಹಿಟ್ ಅಂಡ್ ಫ್ಲಾಪ್ ಸಿನಿಮಾಗಳು  (2003-2024)

Images Credits - Google

ಎಕ್ಸ್ ಕ್ಯೂಸ್.. ಮೀ 

ರಮ್ಯಾ , ಅಜಯ್ ರಾವ್ ಹಾಗು ಸುನಿಲ್ ರಾವ್ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. 2003 ರಲ್ಲಿ ತೆರೆಕಂಡು ಬ್ಲಾಕ್ ಬಸ್ಟರ್ ಆಗಿತ್ತು

Images Credits - Google

Images Credits - Google

ಸೂರ್ಯ ದಿ ಗ್ರೇಟ್ 

ಅಜಯ್ ರಾವ್ ಹಾಗು ಮೈತ್ರಿ ಗೌಡ ಅವರು ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. 2005 ರಲ್ಲಿ ತೆರೆಕಂಡು ಫ್ಲಾಪ್ ಆಗಿತ್ತು

Images Credits - Google

ಗ್ರೀನ್ ಸಿಗ್ನಲ್ 

ಅಜಯ್ ರಾವ್, ಆಶಿತಾ ಹಾಗು ಅಶ್ವಿನಿ ಅವರು ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. 2005 ರಲ್ಲಿ ತೆರೆಕಂಡು ಫ್ಲಾಪ್ ಆಗಿತ್ತು 

Images Credits - Google

ಓ.. ಪ್ರಿಯತಮ

ಅಜಯ್ ರಾವ್ , ಸಂಚನ, ಶರತ್ ಬಾಬು ಹಾಗು ಸುಧಾರಾಣಿ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. 2006 ರಲ್ಲಿ ತೆರೆಕಂಡು ಫ್ಲಾಪ್ ಆಗಿತ್ತು  

Images Credits - Google

ಅಮೃತವಾಣಿ 

ಅಜಯ್ ರಾವ್ ಹಾಗು ರಾಧಿಕಾ ಕುಮಾರಸ್ವಾಮಿ ಅವರು ಮುಖ್ಯ ಪಾತ್ರದಲ್ಲಿ ನಟಿಸಿದ್ದರು. 2007 ರಲ್ಲಿ ತೆರೆಕಂಡು ಫ್ಲಾಪ್ ಆಗಿತ್ತು   

Images Credits - Google

ತಾಜ್ ಮಹಲ್

ಅಜಯ್ ರಾವ್ ಹಾಗು ಪೂಜಾ ಗಾಂಧಿ ಅವರು  ಮುಖ್ಯ ಪಾತ್ರದಲ್ಲಿ ನಟಿಸಿದ್ದರು. 2008 ರಲ್ಲಿ ತೆರೆಕಂಡು ಬ್ಲಾಕ್ ಬಸ್ಟರ್ ಆಗಿತ್ತು

Images Credits - Google

ಜಾಜಿ ಮಲ್ಲಿಗೆ 

ಅಜಯ್ ರಾವ್ , ಗೌರಿ ಮುಂಜಲ್ ಹಾಗು ಕೋಮಲ್ ಕುಮಾರ್ ಅವರು ಮುಖ್ಯ ಪಾತ್ರದಲ್ಲಿ ನಟಿಸಿದ್ದರು. 2009 ರಲ್ಲಿ ತೆರೆಕಂಡು ಫ್ಲಾಪ್ ಆಗಿತ್ತು  

Images Credits - Google

ಪ್ರೇಮ್ ಕಹಾನಿ

ಅಜಯ್ ರಾವ್ , ಶೀಲಾ ಕೌರ್, ರಂಗಾಯಣ ರಘು, ಸುಧಾ ಬೆಳ್ವಾಡಿ ಅವರು ಮುಖ್ಯ ಪಾತ್ರದಲ್ಲಿ ನಟಿಸಿದ್ದರು. 2009 ರಲ್ಲಿ ತೆರೆಕಂಡು ಫ್ಲಾಪ್ ಆಗಿತ್ತು   

Images Credits - Google

ಕೃಷ್ಣನ್ ಲವ್ ಸ್ಟೋರಿ

ಅಜಯ್ ರಾವ್ ಹಾಗು ರಾಧಿಕಾ ಪಂಡಿತ್ ಅವರು  ಮುಖ್ಯ ಪಾತ್ರದಲ್ಲಿ ನಟಿಸಿದ್ದರು. 2010 ರಲ್ಲಿ ತೆರೆಕಂಡು ಬ್ಲಾಕ್ ಬಸ್ಟರ್ ಆಗಿತ್ತು

Images Credits - Google

ಮನಸಿನ ಮಾತು 

ಅಜಯ್ ರಾವ್ ಹಾಗು ಐಂದ್ರಿತಾ ರೈ ಅವರು  ಮುಖ್ಯ ಪಾತ್ರದಲ್ಲಿ ನಟಿಸಿದ್ದರು. 2011 ರಲ್ಲಿ ತೆರೆಕಂಡು ಫ್ಲಾಪ್ ಆಗಿತ್ತು 

Images Credits - Google

 ಕೃಷ್ಣನ್ ಮ್ಯಾರೇಜ್ ಸ್ಟೋರಿ

ಅಜಯ್ ರಾವ್ , ನಿಧಿ ಸುಬ್ಬಯ್ಯ ಹಾಗು ಅನಂತ್ ನಾಗ್ ಅವರು ಮುಖ್ಯ ಪಾತ್ರದಲ್ಲಿ ನಟಿಸಿದ್ದರು. 2011 ರಲ್ಲಿ ತೆರೆಕಂಡು ಸೂಪರ್ ಹಿಟ್ ಆಗಿತ್ತು

Images Credits - Google

ಬ್ರೇಕಿಂಗ್ ನ್ಯೂಸ್

ಅಜಯ್ ರಾವ್ ಹಾಗು ರಾಧಿಕಾ ಪಂಡಿತ್ ಅವರು ಮುಖ್ಯ ಪಾತ್ರದಲ್ಲಿ ನಟಿಸಿದ್ದರು. 2012 ರಲ್ಲಿ ತೆರೆಕಂಡು ಫ್ಲಾಪ್ ಆಗಿತ್ತು

Images Credits - Google

ರೋಸ್

ಅಜಯ್ ರಾವ್ ಹಾಗು ಶ್ರಾವ್ಯ ರಾವ್ ಅವರು ಮುಖ್ಯ ಪಾತ್ರದಲ್ಲಿ ನಟಿಸಿದ್ದರು. 2014 ರಲ್ಲಿ ತೆರೆಕಂಡು ಆವರೇಜ್ ಆಗಿತ್ತು

Images Credits - Google

ಜೈ ಬಜರಂಗಬಲಿ

ಅಜಯ್ ರಾವ್ ಹಾಗು ಸಿಂಧು ಲೋಕಃನಾಥ್ ಅವರು ಮುಖ್ಯ ಪಾತ್ರದಲ್ಲಿ ನಟಿಸಿದ್ದರು. 2014 ರಲ್ಲಿ ತೆರೆಕಂಡು ಫ್ಲಾಪ್ ಆಗಿತ್ತು

Images Credits - Google

ಎಕ್ಸ್ ಕ್ಯೂಸ್.. ಮೀ 

ರಮ್ಯಾ , ಅಜಯ್ ರಾವ್ ಹಾಗು ಸುನಿಲ್ ರಾವ್ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. 2003 ರಲ್ಲಿ ತೆರೆಕಂಡು ಬ್ಲಾಕ್ ಬಸ್ಟರ್ ಆಗಿತ್ತು

ಕೃಷ್ಣ ಲೀಲಾ

ಅಜಯ್ ರಾವ್ ಹಾಗು ಮಯೂರಿ ಅವರು ಮುಖ್ಯ ಪಾತ್ರದಲ್ಲಿ ನಟಿಸಿದ್ದರು. 2015 ರಲ್ಲಿ ತೆರೆಕಂಡು ಬ್ಲಾಕ್ ಬಸ್ಟರ್ ಆಗಿತ್ತು

Images Credits - Google

ಎಂದೆಂದಿಗೂ 

ಅಜಯ್ ರಾವ್ ಹಾಗು ರಾಧಿಕಾ ಪಂಡಿತ್ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. 2015 ರಲ್ಲಿ ತೆರೆಕಂಡು ಫ್ಲಾಪ್ ಆಗಿತ್ತು

Images Credits - Google

ಜಾನ್ ಜಾನಿ ಜನಾರ್ಧನ್

ಅಜಯ್ ರಾವ್ , ಲೂಸ್ ಮಾದ ಯೋಗಿ ಹಾಗು ಡಾರ್ಲಿಂಗ್ ಕೃಷ್ಣ ಅವರು ಮುಖ್ಯ ಪಾತ್ರದಲ್ಲಿ ನಟಿಸಿದ್ದರು. 2016 ರಲ್ಲಿ ತೆರೆಕಂಡು ಫ್ಲಾಪ್ ಆಗಿತ್ತು.

Images Credits - Google

ಕೃಷ್ಣ ರುಕ್ಕು 

ಅಮೂಲ್ಯ ಹಾಗು ಅಜಯ್ ರಾವ್ ಅವರು ಮುಖ್ಯ ಪಾತ್ರದಲ್ಲಿ ನಟಿಸಿದ್ದರು. 2016 ರಲ್ಲಿ ತೆರೆಕಂಡು ಸೂಪರ್ ಹಿಟ್ ಆಗಿತ್ತು

Images Credits - Google

ಕೃಷ್ಣ ಸನ್ ಆಫ್ CM

ಅಜಯ್ ರಾವ್, ರಂಗಾಯಣ ರಘು, ಶೋಬ್ರಾಜ್ ಹಾಗು ಅವಿನಾಶ್ ಅವರು ಮುಖ್ಯ ಪಾತ್ರದಲ್ಲಿ ನಟಿಸಿದ್ದರು. 2017 ರಲ್ಲಿ ತೆರೆಕಂಡು ಫ್ಲಾಪ್ ಆಗಿತ್ತು

Images Credits - Google

ಧೈರ್ಯಮ್

ಅಜಯ್ ರಾವ್ ಹಾಗು ಅದಿತಿ ಪ್ರಭುದೇವಾ ಅವರು ಮುಖ್ಯ ಪಾತ್ರದಲ್ಲಿ ನಟಿಸಿದ್ದರು. 2017 ರಲ್ಲಿ ತೆರೆಕಂಡು ಆವರೇಜ್ ಆಗಿತ್ತು

Images Credits - Google

ತಾಯಿಗೆ ತಕ್ಕ ಮಗ

ಅಜಯ್ ರಾವ್, ಆಶಿಕಾ ರಂಗನಾಥ್ ಹಾಗು ಸುಮಲತಾ ಅವರು ಮುಖ್ಯ ಪಾತ್ರದಲ್ಲಿ ನಟಿಸಿದ್ದರು. 2018 ರಲ್ಲಿ ತೆರೆಕಂಡು ಆವರೇಜ್ ಆಗಿತ್ತು

Images Credits - Google

ಕೃಷ್ಣ  ಟಾಕೀಸ್ 

ಅಜಯ್ ರಾವ್, ಸಿಂಧು ಲೋಕಃನಾಥ್ ಹಾಗು ಲಾಸ್ಯ ನಾಗರಾಜ್ ಅವರು ಮುಖ್ಯ ಪಾತ್ರದಲ್ಲಿ ನಟಿಸಿದ್ದರು. 2021 ರಲ್ಲಿ ತೆರೆಕಂಡು ಫ್ಲಾಪ್ ಆಗಿತ್ತು

Images Credits - Google

ಲವ್ ಯು ರಚ್ಚು

ಅಜಯ್ ರಾವ್ ಹಾಗು ರಚಿತಾ ರಾಮ್ ಅವರು ಮುಖ್ಯ ಪಾತ್ರದಲ್ಲಿ ನಟಿಸಿದ್ದರು. 2021 ರಲ್ಲಿ ತೆರೆಕಂಡು ಫ್ಲಾಪ್ ಆಗಿತ್ತು .

Images Credits - Google

ಶೋಕಿವಾಲ 

ಅಜಯ್ ರಾವ್ ಹಾಗು ಸಂಜನಾ ಆನಂದ್ ಅವರು ಮುಖ್ಯ ಪಾತ್ರದಲ್ಲಿ ನಟಿಸಿದ್ದರು. 2021 ರಲ್ಲಿ ತೆರೆಕಂಡು ಫ್ಲಾಪ್ ಆಗಿತ್ತು