ಆಶಿಕಾ ರಂಗನಾಥ್ ನಟಿಸಿರುವ ಹಿಟ್ ಅಂಡ್ ಫ್ಲಾಪ್ ಸಿನಿಮಾಗಳು  (2016-2024)

Images Credits - Google

Images Credits - Google

ಕ್ರೇಜಿ ಬಾಯ್

ದಿಲೀಪ್ ಹಾಗು ಆಶಿಕಾ ರಂಗನಾಥ್ ಅವರು  ಮುಖ್ಯ ಪಾತ್ರದಲ್ಲಿ ನಟಿಸಿದ್ದರು. 2016 ರಲ್ಲಿ ತೆರೆಕಂಡು ಫ್ಲಾಪ್ ಆಗಿತ್ತು

Images Credits - Google

ಮಾಸ್ ಲೀಡರ್

ಶಿವರಾಜಕುಮಾರ್, ಪ್ರಣೀತಾ ಸುಭಾಷ್ ಹಾಗು ಆಶಿಕಾ ರಂಗನಾಥ್ ಅವರು ಮುಖ್ಯ ಪಾತ್ರದಲ್ಲಿ ನಟಿಸಿದ್ದರು. 2017 ರಲ್ಲಿ ತೆರೆಕಂಡು ಆವರೇಜ್ ಆಗಿತ್ತು

Images Credits - Google

ಮುಗುಳುನಗೆ 

ಗಣೇಶ್, ಆಶಿಕಾ ರಂಗನಾಥ್ , ಅಪೂರ್ವ ಅವರು  ಮುಖ್ಯ ಪಾತ್ರದಲ್ಲಿ ನಟಿಸಿದ್ದರು. 2017 ರಲ್ಲಿ ತೆರೆಕಂಡು ಸೂಪರ್ ಹಿಟ್ ಆಗಿತ್ತು

Images Credits - Google

ರಾಜು ಕನ್ನಡ ಮೀಡಿಯಂ 

ಗುರು ನಂದನ್ ಹಾಗು ಆಶಿಕಾ ರಂಗನಾಥ್ ಅವರು  ಮುಖ್ಯ ಪಾತ್ರದಲ್ಲಿ ನಟಿಸಿದ್ದರು. 2018 ರಲ್ಲಿ ತೆರೆಕಂಡು ಸೂಪರ್ ಹಿಟ್ ಆಗಿತ್ತು

Images Credits - Google

ರಾಂಬೊ 2

ಶರಣ್, ಆಶಿಕಾ ರಂಗನಾಥ್, ಚಿಕ್ಕಣ್ಣ ಹಾಗು ತಬಲಾ ನಾಣಿ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. 2018 ರಲ್ಲಿ ತೆರೆಕಂಡು ಸೂಪರ್ ಹಿಟ್ ಆಗಿತ್ತು

Images Credits - Google

ತಾಯಿಗೆ ತಕ್ಕ ಮಗ 

ಅಜಯ್ ರಾವ್, ಆಶಿಕಾ ರಂಗನಾಥ್ ಹಾಗು ಸುಮಲತಾ ಅವರು ಮುಖ್ಯ ಪಾತ್ರದಲ್ಲಿ ನಟಿಸಿದ್ದರು. 2018 ರಲ್ಲಿ ತೆರೆಕಂಡು ಆವರೇಜ್ ಆಗಿತ್ತು

Images Credits - Google

ಮದಗಜ

ಶ್ರೀ ಮುರಳಿ ಹಾಗು ಆಶಿಕಾ ರಂಗನಾಥ್ ಅವರು ಮುಖ್ಯ ಪಾತ್ರದಲ್ಲಿ ನಟಿಸಿದ್ದರು. 2021 ರಲ್ಲಿ ತೆರೆಕಂಡು ಫ್ಲಾಪ್ ಆಗಿತ್ತು

Images Credits - Google

ಅವತಾರ ಪುರುಷ - 1

ಶರಣ್ ಹಾಗು ಆಶಿಕಾ ರಂಗನಾಥ್ ಅವರು ಮುಖ್ಯ ಪಾತ್ರದಲ್ಲಿ ನಟಿಸಿದ್ದರು. 2022 ರಲ್ಲಿ ತೆರೆಕಂಡು ಫ್ಲಾಪ್ ಆಗಿತ್ತು

Images Credits - Google

ಗರುಡ

ಜೀವನ್, ಕಮ್ನ ಜೇಥ್ಮಾಲಿನಿ, ಐಂದ್ರಿತಾ ರೈ ಹಾಗು ಆಶಿಕಾ ರಂಗನಾಥ್ ಅವರು ಮುಖ್ಯ ಪಾತ್ರದಲ್ಲಿ ನಟಿಸಿದ್ದರು. 2022 ರಲ್ಲಿ ತೆರೆಕಂಡು ಫ್ಲಾಪ್ ಆಗಿತ್ತು

Images Credits - Google

ರೆಮೋ 

ಇಶಾನ್ ಹಾಗು ಆಶಿಕಾ ರಂಗನಾಥ್ ಅವರು ಮುಖ್ಯ ಪಾತ್ರದಲ್ಲಿ ನಟಿಸಿದ್ದರು. 2022 ರಲ್ಲಿ ತೆರೆಕಂಡು ಫ್ಲಾಪ್ ಆಗಿತ್ತು

Images Credits - Google

ಅವತಾರ ಪುರುಷ - 2

ಶರಣ್ ಹಾಗು ಆಶಿಕಾ ರಂಗನಾಥ್ ಅವರು ಮುಖ್ಯ ಪಾತ್ರದಲ್ಲಿ ನಟಿಸಿದ್ದರು. 2024 ರಲ್ಲಿ ತೆರೆಕಂಡು ಆವರೇಜ್ ಆಗಿತ್ತು