500 ಕ್ಕೂ ಹೆಚ್ಚು ಬಾರಿ ಮರು ಪ್ರದರ್ಶನ ಕಂಡು Limca ಧಾಖಲೆ ಮಾಡಿದ ಮೊದಲ ಕನ್ನಡ ಸಿನಿಮಾ

500 ಕ್ಕೂ ಹೆಚ್ಚು ಬಾರಿ ಮರು ಪ್ರದರ್ಶನ ಕಂಡು LIMCA  ಧಾಖಲೆ ಮಾಡಿದ ಮೊದಲ ಕನ್ನಡದ ಚಿತ್ರ ಓಂ. 

ಈ ಚಿತ್ರದಲ್ಲಿ ನಿಜವಾದ ಬೆಂಗಳೂರಿನ ಗ್ಯಾಂಗ್ಸ್ಟರ್ ಗಳು ನಟಿಸಿದ್ದರು  

ಈ ಚಿತ್ರವವು 70 ಲಕ್ಷದಲ್ಲಿ ತಯಾರಾಗಿ  ಬಾಕ್ಸ್ ಆಫೀಸ ನಲ್ಲಿ  ಬರೋಬ್ಬರಿ 2 ಕೋಟಿಗು ಹೆಚ್ಚು ಕಲೆಕ್ಷನ್ ಮಾಡಿತ್ತು. 

ತೆಲುಗಿನಲ್ಲಿಯೂ ಕೂಡ ಈ ಚಿತ್ರ ಓಂಕಾರಂ ಎಂದು ರಿಮೇಕ್ ಆಗಿತ್ತು 

ಆದರೆ ಹಿಂದಿಯಲ್ಲಿ ಅನಧಿಕೃತವಾಗಿ ಅರ್ಜುನ್ ಪಂಡಿತ್ ಎಂದು ರಿಮೇಕ್ ಆಗಿತ್ತು.  

ಈ ಚಿತ್ರವನ್ನ ಉಪೇಂದ್ರ ನಿರ್ದೇಶನ ಮಾಡಿದ್ದು ಶಿವಣ್ಣ ಮತ್ತು ಪ್ರೇಮ ಅವರು ನಾಯಕ ಮತ್ತ್ತು ನಾಯಕಿಯಾಗಿ ನಟಿಸಿದ್ದಾರೆ