ಬಾಂಡ್ ಶೈಲಿಯ ಚಿತ್ರಗಳಿಗೆ ಅತಿ ಹೆಚ್ಚು ಯಶಸ್ಸು ಕನ್ನಡ ನಟ

ಕನ್ನಡದ ಬಾಂಡ್ ಶೈಲಿಯ ಚಿತ್ರಗಳಲ್ಲಿ ನಟಿಸಿದ ಮೊದಲ ನಟ"ಡಾ ರಾಜಕುಮಾರ್" 

ಜೇಡರ ಬಲೇ , ಆಪರೇಷನ್ ಡೈಮಂಡ್ ರಾಕೆಟ್, ಗೋವಾದಲ್ಲಿ ಸಿ ಐ ಡಿ 999 ಮುಂತಾದವು

ಕನ್ನಡದಲ್ಲಿ ರಾಜಕುಮಾರ್ ಅವರನ್ನು ಬಿಟ್ಟರೆ ಬೇರೆ ಯಾವುದೇ ನಟರಿಗೂ 

ಈ ತರಹದ ಬಾಂಡ್ ಶೈಲಿಯ ಸಿನೆಮಾಗಳಲ್ಲಿ ಅತಿ ಹೆಚ್ಚು ಯಶಸ್ಸು ಸಿಗಲಿಲ್ಲ .