USA ನಲ್ಲಿ ಮೊದಲ
ದಿನ ಅತಿ ಹೆಚ್ಚು
ಕಲೆಕ್ಷನ್ ಮಾಡಿದ
ಕನ್ನಡ ಸಿನಿಮಾ
USA (America) ನಲ್ಲಿ ಮೊದಲ ದಿನವೇ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಕನ್ನಡ ಚಿತ್ರವೆಂದರೆ
ಅನೂಪ್ ಭಂಡಾರಿ ನಿರ್ದೇಶನದ "ರಂಗಿತರಂಗ" . ಬೆಂಗಳೂರಿನ ಎರಡು ಥಿಯೇಟರ್ ಗಳಲ್ಲಿ ಒಂದು ವರ್ಷ ಪ್ರದರ್ಶನ ಕಂಡಿತ್ತು
ಹಾಗು INOX Mantri Square ಮತ್ತ Cinepolis ಎಂಬ ಮಲ್ಟಿಪ್ಲೆಕ್ಸ್ ನಲ್ಲಿ 300 ಕ್ಕೂ ಹೆಚ್ಚು ದಿನಗಳ ಕಾಲ ಪ್ರದರ್ಶನ ಕಂಡಿತ್ತು.
ಈ ಚಿತ್ರ 2 ಕೋಟಿ ಬಂಡವಾಳದಲ್ಲಿ ತಯಾರಾಗಿ ಬರೋಬ್ಬರಿ 45 ಕೋಟಿ ಕಲೆಕ್ಷನ್ ಮಾಡಿತ್ತು