ಓಂ ಸಿನಿಮಾದ  ನಾಯಕನಾಗಿದ್ದ  ಕುಮಾರ್ ಗೋವಿಂದ್  ಹೊರ ನಡೆದಿದ್ದು ಯಾಕೆ ??

1995 ರಲ್ಲಿ ತೆರೆಕಂಡ  ಉಪ್ಪಿ ನಿರ್ದೇಶನದ ಓಂ ಸಿನಿಮಾ ದಲ್ಲಿ ಶಿವಣ್ಣನಿಗೂ ಮುಂಚೆ ಕುಮಾರ್ ಗೋವಿಂದ್ ನಾಯಕನಾಗಿ ಆಯ್ಕೆಯಾಗಿದ್ದರು 

ಆದರೆ ಕುಮಾರ್ ಗೋವಿಂದ್ ಅವರು ಉಶ್ ಸಿನಿಮಾದ ಸಕ್ಸಸ್ ನಿಂದ ಸಾಲು ಸಾಲು ಸಿನಿಮಾಗಳನ್ನ ಒಪ್ಪಿಕೊಂಡಿದ್ದರಿಂದ  

ಓಂ ಸಿನಿಮಾದಲ್ಲಿ ನಟಿಸಲು ಸಾಧ್ಯವಾಗಲಿಲ್ಲ. ಹಾಗಾಗಿ ಶಿವರಾಜಕುಮಾರ್ ಅವರು  ಓಂ ಸಿನಿಮಾಕ್ಕೆ ನಾಯಕನಾದರು.  

ಈ ಚಿತ್ರ ಬೆಂಗಳೂರಿನ ಕಪಾಲಿ ಚಿತ್ರಮಂದಿರದಲ್ಲಿ 30 ಕ್ಕೂ ಹೆಚ್ಚು ಬಾರಿ ಮರು ಬಿಡುಗಡೆ ಆಗಿತ್ತು 

1995 ರ ಸಮಯದಲ್ಲಿ  ಓಂ ಸಿನಿಮಾ  ಬ್ಲಾಕ್ ಬಸ್ಟರ್ ಆಗಿ ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ಕಲೆಕ್ಷನ್ ಕೂಡ ಮಾಡಿತ್ತು.