ಪುನೀತ್ ರಿಜೆಕ್ಟ್ ಮಾಡಿದ 900 ಕೋಟಿ ಕಲೆಕ್ಷನ್ ಮಾಡಿದ ಸಿನಿಮಾ

ಹಿಂದಿಯಲ್ಲಿ ಬ್ಲಾಕ್ಬಸ್ಟರ್ ಆದ ಭಜರಂಗಿ ಭಾಯಿಜಾನ್ ಸಿನಿಮಾ ಮೊದಲು ಪುನೀತ್ ರಾಜಕುಮಾರ್ ಅವರಿಗೆ ಬಂದಿತ್ತು 

ಆ ಸಮಯದಲ್ಲಿ ಪುನೀತ್ ಅವರು ಸಾಲು ಸಾಲು ಸಿನೆಮಾಗಳ ಬ್ಯುಸಿ ಇದ್ದಿದ್ದರಿಂದ  ಪುನೀತ್ ರಾಜಕುಮಾರ್ ಅವರು  ಸಿನಿಮಾ ಮಾಡಲಿಲ್ಲ . 

ಆದರೆ ಹಿಂದಿಯಲ್ಲಿ ಈ ಸಿನಿಮಾ ಹಿಂದೆಂದೂ ಕಾಣದ ಯಶಸ್ಸು ಕಂಡು  

ಬರೋಬ್ಬರಿ 950 ಕೋಟಿ ಗು ಹೆಚ್ಚು ಕಲೆಕ್ಷನ್ ಮಾಡಿತ್ತು.