ನಿಶ್ಚಿತಾರ್ಥದ ನಂತರ ಬ್ರೇಕ್ ಅಪ್ ಮಾಡಿಕೊಂಡ ನಟ ನಟಿಯರು 

Images Credits - Google

ನಿಖಿಲ್ ಕುಮಾರಸ್ವಾಮಿ ಹಾಗು ಸ್ವಾತಿ   ನಿಖಿಲ್ ಹಾಗು ಸ್ವಾತಿ ಒಂದೆ ಕಾಲೇಜಿನಲ್ಲಿ ಓಡುತಿದ್ದರು. ಇಬ್ಬರು ಕೂಡ ಪ್ರೀತಿಸುತ್ತಿದ್ದರು ನಂತರ ಮನೆಯವರೆಲ್ಲರೂ ಸೇರಿ ಇಬ್ಬರಿಗೂ ನಿಶ್ಚಿತಾರ್ಥ ಮಾಡಿದರು. 

Images Credits - Google

Images Credits - Google

ನಿಖಿಲ್ ಕುಮಾರಸ್ವಾಮಿ ಹಾಗು ಸ್ವಾತಿ   ನಿಖಿಲ್ ಅವರ ತಾತ ದೇವೇಗೌಡರು ಮದುವೆ ದಿನಾಂಕ ಕೂಡ ಫಿಕ್ಸ್ ಮಾಡಿದ್ದರು . ಆದ್ರೆ ನಿಖಿಲ್ ಹಾಗು ಸ್ವಾತಿ ಮಧ್ಯೆ ಒಂದು ಸಣ್ಣ ಮನಸ್ತಾಪ ಬಂದಿದ್ದ ಕಾರಣದಿಂದ ಇಬ್ಬರು ಕೂಡ ಮದುವೆ ಆಗಲಿಲ್ಲ. 

Images Credits - Google

ಸೃಜನ್ ಲೋಕೇಶ್ ಹಾಗು ವಿಜಯ ಲಕ್ಷ್ಮಿ  ಸೃಜನ್ ಹಾಗು ವಿಜಯಲಕ್ಷ್ಮಿ ಒಂದಷ್ಟು ವರ್ಷಗಳಿಂದ ಪ್ರೀತಿಸುತ್ತಿದ್ದರು. ನಂತ್ರ ಮನೆಯವರ ಒಪ್ಪಿಗೆ ತೆಗೆದುಕೊಂಡು ಎಂಗೇಜ್ಮೆಂಟ್ ಕೂಡ ಮಾಡಿಕೊಂಡಿದ್ದರು. 

Images Credits - Google

ಸೃಜನ್ ಲೋಕೇಶ್ ಹಾಗು ವಿಜಯ ಲಕ್ಷ್ಮಿ  ಆದರೆ ಕಾರಣಾಂತರಗಳಿಂದ ಇಬ್ಬರು ಕೂಡ ಮದುವೆ ಆಗಲಿಲ್ಲ. 

Images Credits - Google

ಆನಂದ್ ಗೌಡ ಹಾಗು ಪೂಜಾ ಗಾಂಧಿ.  ಪೂಜಾ ಹಾಗು ಆನಂದ್ ಅದ್ದೂರಿಯಾಗಿ ಎಂಗೇಜ್ಮೆಂಟ್ ಮಾಡಿಕೊಂಡಿದ್ದರು .  ಆದರೆ ಇವರಿಬ್ಬರ ಮನೆಯವರ ಮಧ್ಯೆ ಮನಸ್ತಾಪಗಳು ಬಂಡ ಕಾರಣದಿಂದ ಇವರಿಬ್ಬರು ಮದುವೆ ಆಗಲಿಲ್ಲ. 

Images Credits - Google

ರಿಷಿಕಾ ಸಿಂಗ್ ಹಾಗು ಸಂದೀಪ್  ಖ್ಯಾತ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರ ಮಗಳಾದ ರಿಷಿಕಾ ಸಿಂಗ್ ಹಾಗು ಕೇರಳದ ಬಿಸಿನೆಸ್ ಮ್ಯಾನ್ ಸಂದೀಪ್ ಅವರ ಎಂಗೇಜ್ಮೆಂಟ್ ಮನೆಯವರ ಒತ್ತಾಯದ ಮೇರೆಗೆ ನಡೆಯಿತು.

Images Credits - Google

ರಿಷಿಕಾ ಸಿಂಗ್ ಹಾಗು ಸಂದೀಪ್  ಆದರೆ ರಿಷಿಕಾ ಸಿಂಗ್ ಅವರು ಬೇರೆಯವರನ್ನ ಪ್ರೀತಿಸುತ್ತಿದ್ದ ಕಾರಣದಿಂದಆಗಿ ಇವರಿಬ್ಬರ ಮದುವೆ ನಡೆಯಲಿಲ್ಲ 

Images Credits - Google

ರಶ್ಮಿಕಾ ಮಂದಣ್ಣ ಹಾಗು ರಕ್ಷಿತ್ ಶೆಟ್ಟಿ .  ಕಿರಿಕ್ ಪಾರ್ಟಿಯ ದೊಡ್ಡ ಸಕ್ಸಸ್ ನಿಂದ ಇವರಿಬ್ಬರ ಮಧ್ಯೆ ಪ್ರೀತಿ ಉಂಟಾಗಿ ಎಂಗೇಜ್ಮೆಂಟ್ ಕೂಡ ಮಾಡಿಕೊಂಡರು.

Images Credits - Google

ರಶ್ಮಿಕಾ ಮಂದಣ್ಣ ಹಾಗು ರಕ್ಷಿತ್ ಶೆಟ್ಟಿ .  ಆದರೆ ಇವರಿಬ್ಬರ ವಯಕ್ತಿಕ ಜೀವನದ ಸಲುವಾಗಿ ಹಾಗು ಇಬ್ಬರ ನಡುವೆ ಹೊಂದಾಣಿಕೆ ಸಮಸ್ಯೆ ಉಂಟಾಗಿದ್ದರಿಂದ ಇವರಿಬ್ಬರ ಮದುವೆ ನಡೆಯಲಿಲ್ಲ.

Images Credits - Google

ಜಗನ್ ಹಾಗು ಅನುಪಮಾ  ಅನುಪಮಾ ಹಾಗು ಜಗನ್ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. 

Images Credits - Google

ಜಗನ್ ಹಾಗು ಅನುಪಮಾ  ಕನ್ನಡ ಕಿರುತೆರೆಯಲ್ಲಿ ಇಬ್ಬರು ಕೂಡ ಅದ್ಬುತ ಯಶಸ್ಸು ಕಂಡು ಎಂಗೇಜ್ಮೆಂಟ್ ಮಾಡಿಕೊಂಡಿದ್ದರು. ಆದ್ರೆ ಇಬ್ಬರ ನಡುವೆ ಮನಸ್ತಾಪಗಳಿಂದ ಮದುವೆ ಆಗಲಿಲ್ಲ.