ಕನ್ನಡದ ಸಿಕ್ಸ್ ಪ್ಯಾಕ್  ಹೀರೋಗಳು 

ದರ್ಶನ್ 

ಚಾಲೆಂಜಿಂಗ್ ಸ್ಟಾರ್ ಅಲಿಯಾಸ್ ಡಿ ಬಾಸ್ ಎಂದೇ ಖ್ಯಾತಿಯಾಗಿರುವ ದರ್ಶನ್ ಅವರು ಎ ಪಿ ಅರ್ಜುನ್ ನಿರ್ದೇಶನದ ಐರಾವತ ಸಿನಿಮಾದಲ್ಲಿ  ಖಡಕ್ ಪೊಲೀಸ್ ಆಫೀಸರ್ ಆಗಿ  ಅಭಿನಯಿಸಿದ್ದು ಈ ಸಿನಿಮಾದ ವರ್ಕ್ ಔಟ್ scene ಗಳಲ್ಲಿ ಡಿಬಾಸ್ ಸಿಕ್ಸ್ ಪ್ಯಾಕ್ ಜೊತೆ ಕಾಣಿಸಿಕೊಂಡಿದ್ದಾರೆ

ಸುದೀಪ್ 

ಪೈಲ್ವಾನ್ ಸಿನಿಮಾದ ಬಾಕ್ಸಿಂಗ್ scene ಗಳಲ್ಲಿ ರಗಡ್ ಲುಕ್ ಕಾಣಿಸಿಸುವುದರ ಜೊತೆಗೆ ಸಿಕ್ಸ್ ಪಾಕ್ನಲ್ಲಿ ಮಿಂಚಿದ್ದಾರೆ . ದಬಾಂಗ್ 3 ಹಿಂದಿ ಸಿನಿಮಾದಲ್ಲಿ ಸಲ್ಮಾನ್ ಖಾನ್ ಅವರಿಗೆ ವಿಲ್ಲನ್ ಆಗಿ ಕಾಣಿಸಿಕೊಂಡಿರುವ  ಸುದೀಪ್ ಅವರು ಸಿನಿಮಾದ ಕ್ಲೈಮಾಕ್ಸ್ scene ನಲ್ಲಿ ಬೇರ್ ಬಾಡಿ ಫೈಟ್ ಮಾಡಿದ್ದೂ ಇಲ್ಲೂ ಕೂಡ ಸಿಕ್ಸ್ ಪ್ಯಾಕ್ ನೊಂದಿಗೆ  ಕಾಣಿಸಿಕೊಂಡಿದ್ದಾರೆ .  ನಂತರ ವಿಕ್ರಾಂತ್ ರೋಣ ಸಿನೆಮಾದಲ್ಲೂ ಕೂಡ ಅದೇ ಸಿಕ್ಸ್ ಪ್ಯಾಕ್ ಮೇಂಟೈನ್ ಮಾಡಿದ್ದಾರೆ

ದುನಿಯಾ ವಿಜಯ್ 

ಜಂಗ್ಲೀ ಸಿನಿಮಾದ ಒಂದು ಹಾಡಿನಲ್ಲಿ ಮತ್ತು ಕೆಲವು scene ಗಳಲ್ಲಿ ಸಿಕ್ಸ್ ಪ್ಯಾಕ್ ನೊಂದಿಗೆ  ಕಾಣಿಸಿಕೊಂಡಿದ್ದಾರೆ . ಶಂಕರ್ ಐಪಿಎಸ್ ಸಿನಿಮಾದಲ್ಲಿ ಖಡಕ್ ಪೊಲೀಸ್ ಆಫೀಸರ್ ಆಗಿದ್ದು ಫೈಟಿಂಗ್ scene ಗಳಲ್ಲಿ ಸಿಕ್ಸ್ ಪ್ಯಾಕ್ ನೊಂದಿಗೆ  ಕಾಣಿಸಿಕೊಂಡಿದ್ದಾರೆ . ಜರಾಸಂಧ, ಶಿವಾಜಿನಗರ, ಜಾನಿ ಮೇರಾ ನಾಮ್ ಪ್ರೀತಿ ಮೇರಾ ಕಾಮ್ , ಮಾಸ್ತಿಗುಡಿ ಸಿನಿಮಾಗಳಲ್ಲಿ ಕೂಡ ಸಿಕ್ಸ್ ಪ್ಯಾಕ್ ನೊಂದಿಗೆ  ಕಾಣಿಸಿಕೊಂಡಿದ್ದಾರೆ .

ಪುನೀತ್ ರಾಜಕುಮಾರ್ 

ಪವರ್ ಸ್ಟಾರ್ ಎಂದೇ ಖ್ಯಾತಿಯಾಗಿರುವ ಪುನೀತ್ ಸೂರಿ ನಿರ್ದೇಶನದ ಅಣ್ಣ ಬಾಂಡ್ ಸಿನಿಮಾದಲ್ಲಿ ಸಿಕ್ಸ್ ಪ್ಯಾಕ್ ಮಾಡಿದ್ದಾರೆ ಈ ಸಿನಿಮಾದ ಫೈಟಿಂಗ್ scene ಒಂದರಲ್ಲಿ ಪುನೀತ್ ಅವರು  ಸಿಕ್ಸ್ ಪ್ಯಾಕ್ ನೊಂದಿಗೆ  ಕಾಣಿಸಿಕೊಂಡಿದ್ದಾರೆ . ರಣವಿಕ್ರಮ ಸಿನೆಮಾದಲ್ಲೂ ಕೂಡ ಕ್ಲೈಮಾಕ್ಸ್ ಫೈಟ್ ನಲ್ಲಿ ಸಿಕ್ಸ್ ಪ್ಯಾಕ್ ನೊಂದಿಗೆ  ಕಾಣಿಸಿಕೊಂಡಿದ್ದಾರೆ .

ಉಪೇಂದ್ರ 

ರಿಯಲ್ ಸ್ಟಾರ್ ಎಂದೇ ಖ್ಯಾತಿಯಾಗಿರುವ ಉಪ್ಪಿ ಟೋಪಿವಾಲ ಸಿನಿಮಾಗಾಗಿ ಸಿಕ್ಸ್ ಪ್ಯಾಕ್ ಮಾಡಿದ್ದರು ಅದಾದ ನಂತರ ಎಲ್ಲ ಸಿನಿಮಾದಲ್ಲಿಯೂ ಉಪ್ಪಿ ಫಿಟ್ನೆಸ್ ಮೈನ್ಟೈನ್ ಮಾಡಿದ್ದಾರೆ

ಶಿವರಾಜಕುಮಾರ್

ನಮ್ಮ ನಿಮ್ಮೆಲರ ನೆಚ್ಚಿನ ಯಂಗ್ ಅಂಡ್ ಏನೆರ್ಗಿಟಿಕ್ ಶಿವಣ್ಣ ಫಿಟ್ನೆಸ್ ವಿಚಾರದಲ್ಲಿ ಈಗಿನ ಯುವನಾಯಕರಿಗೂ ಕಾಂಪಿಟೇಷನ್ ನೀಡುತ್ತಿದ್ದಾರೆ . ಶಿವಣ್ಣ ಅವರು ಭಜರಂಗಿ ಸಿನಿಮಾದ ಕ್ಲೈಮಾಕ್ಸ್ ಫೈಟ್ ನಲ್ಲಿ ಸಿಕ್ಸ್ ಪ್ಯಾಕ್ ನೊಂದಿಗೆ  ಕಾಣಿಸಿಕೊಂಡಿದ್ದಾರೆ .

ವಿನೋದ್ ಪ್ರಭಾಕರ್

ಸ್ಯಾಂಡಲ್ವುಡ್ ಯಂಗ್ ಟೈಗರ್ ವಿನೋದ್ ಪ್ರಭಾಕರ್ ಅವರು ಫಿಟ್ನೆಸ್ಸ್ಸ್ ಫ್ರೆಕ್ ಆಗಿದ್ದು ರಗಡ್ ಮತ್ತುtyson ಸಿನಿಮಾದ ಕೆಲವೊಂದು ಸ್ಕಿನಗಳಲ್ಲಿ ಸಿಕ್ಸ್ ಪ್ಯಾಕ್ ನೊಂದಿಗೆ  ಕಾಣಿಸಿಕೊಂಡಿದ್ದಾರೆ .

ಪ್ರೇಮ್ 

ಲವ್ಲೀ ಸ್ಟಾರ್ ಎಂದೇ ಖ್ಯಾತಿಯಾಗಿರುವ ಪ್ರೇಮ್ ಅವರು ಶತ್ರು ಸಿನಿಮಾಗಾಗಿ ಸಿಕ್ಸ್ ಪ್ಯಾಕ್ ಮಾಡಿದ್ದಾರೆ ನಂತರ ಅದೇ ಫಿಟ್ನೆಸ್ಅನ್ನು ಇಲ್ಲಯ್ವರೆಗೂ ಮೇಂಟೈನ್ ಮಾಡಿಕೊಂಡು ಬಂದಿದ್ದಾರೆ.

ಧನಂಜಯ್ಯ 

ಟಗರು ಚಿತ್ರದಲ್ಲಿ ಡಾಲಿ ಎಂದೇ ಪ್ರಸಿದ್ದಿ ಯಾಗಿರುವ ಧನಂಜಯ್ಯನವರು ಬಾಕ್ಸರ್ ಚಿತ್ರಕ್ಕಾಗಿ ಸಿಕ್ಸ್ ಪ್ಯಾಕ್ ಮಾಡಿದ್ದರು. ಈಗಲೂ ಸಹ ಅದೇ ಫಿಟ್ನೆಸ್ ಮೇಂಟೈನ್ ಮಾಡಿದ್ದಾರೆ

ಅರ್ಜುನ್ ಸರ್ಜಾ

ನಮ್ಮ ನಿಮ್ಮೆಲರ ನೆಚ್ಚಿನ ಆಕ್ಷನ್ ಕಿಂಗ್ ಎಂದೇ ಖ್ಯಾತಿ ಪಡೆದಿರುವ ಅರ್ಜುನ್ ಸರ್ಜಾ ಅವರು ಫಿಟ್ನೆಸ್ ಪ್ರಿಯರಾಗಿದ್ದು ಕನ್ನಡ ಮಾತ್ರವಲ್ಲದೆ ತಮಿಳು ಮತ್ತು ತೆಲುಗಿನಲ್ಲೂ ನಟಿಸಿದ್ದಾರೆ ಕನ್ನಡದ ಸಿಂಹದ ಮರಿ ಸೈನ್ಯ ಮತ್ತು ಹಲವು ಸಿನೆಮಾಗಳಲ್ಲಿ ಸಿಕ್ಸ್ ಪ್ಯಾಕ್ ನಲ್ಲಿ ಕಾಣಿಸಿಕೊಂಡಿದ್ದು ಇಲ್ಲಿಯವರೆಗೂ  ಅದೇ ಫಿಟ್ನೆಸ್ ಅನ್ನು ಮೇಂಟೈನ್ ಮಾಡಿದ್ದಾರೆ

ಚಂದನ್ ಕುಮಾರ್ 

ಮೊದಲು ಕಿರುತೆರೆಯಲ್ಲಿ ಕೆಲವು ದಾರಾವಾಹಿಯಲ್ಲಿ ನಟಿಸಿದ್ದ ಚಂದನ್ ನಂತರ ಲವ್ ಯು ಅಲಿಯಾ ಚಿತ್ರದಲ್ಲಿ ಸಿಕ್ಸ್ ಪ್ಯಾಕ್ ನೊಂದಿಗೆ  ಕಾಣಿಸಿಕೊಂಡಿದ್ದಾರೆ .