2 ವರ್ಷಗಳು ನಿರಂತರ  ಪ್ರದರ್ಶನ ಕಂಡು ಬಾಕ್ಸ್  ಆಫೀಸ್ ನಲ್ಲಿ ಹೆಚ್ಚು  ಕಲೆಕ್ಷನ್ ಗಳಿಸಿದ ಸಿನಿಮಾ

ಕನ್ನಡ ಚಿತ್ರರಂಗದ ದಾಖಲೆಗಳ ಪ್ರಕಾರ, 'ಬಂಗಾರದ ಮನುಷ್ಯ' ಚಿತ್ರವು ಇಲ್ಲಿಯವರೆಗೆ ಬಾಕ್ಸ್ ಆಫೀಸ್ ನಲ್ಲಿ  ಅತಿ ಹೆಚ್ಚು ಗಳಿಕೆಕಂಡಿದೆ  

ಈ ಚಲನಚಿತ್ರವು 1972 ರಲ್ಲಿ ಬಿಡುಗಡೆಯಾಯಿತು ಮತ್ತು   ಒಂದು ಥಿಯೇಟರ್‌ನಲ್ಲಿ 2 ವರ್ಷಗಳಿಗಿಂತ ಹೆಚ್ಚು ಕಾಲ ಪ್ರದರ್ಶನ ಕಂಡಿತು

ಹಾಗು  5 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಒಂದು ವರ್ಷಗಳ ಕಾಲ  ಪ್ರದರ್ಶಿಸಲಾಯಿತು 

ಇಂದು ಈ ಚಿತ್ರ ರಾಜ್‌ಕುಮಾರ್ ಅವರ ವೃತ್ತಿ ಜೀವನದಲ್ಲಿ ಒಂದು ಮೈಲಿಗಲ್ಲು ಎಂದು ಪರಿಗಣಿಸಲಾಗಿದೆ. 

ಈ ಚಿತ್ರ ರಿ ರಿಲೀಸ್ ಆದಾಗ 25 ವಾರಗಳ ಕಾಲ ಪ್ರದರ್ಶನ ಕಂಡಿತ್ತು